ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

CET Exams

ADVERTISEMENT

ಸಿಇಟಿ ಕಣ್ಗಾವಲಿಗೆ ‘ಎಐ’: ಸರ್ಕಾರಕ್ಕೆ ಕೆಇಎ ಪ್ರಸ್ತಾವ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ತಂತ್ರಜ್ಞಾನ ಬಳಕೆ
Last Updated 19 ಜೂನ್ 2024, 23:30 IST
ಸಿಇಟಿ ಕಣ್ಗಾವಲಿಗೆ ‘ಎಐ’: ಸರ್ಕಾರಕ್ಕೆ ಕೆಇಎ ಪ್ರಸ್ತಾವ

CET Result 2024 |ಕೋಲಾರ ಜಿಲ್ಲೆಯ ಕಲ್ಯಾಣ್‌ 4 ವಿಭಾಗದಲ್ಲಿ ಪ್ರಥಮ

ಪಶು ವೈದ್ಯಕೀಯ, ಬಿ.ಫಾರ್ಮಾ, ಫಾರ್ಮಾ ಡಿ, ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಮೊದಲ ರ‍್ಯಾಂಕ್‌
Last Updated 2 ಜೂನ್ 2024, 4:04 IST
CET Result 2024 |ಕೋಲಾರ ಜಿಲ್ಲೆಯ ಕಲ್ಯಾಣ್‌ 4 ವಿಭಾಗದಲ್ಲಿ ಪ್ರಥಮ

CET 2024 ಫಲಿತಾಂಶ ಪ್ರಕಟ; ಅಂಕಗಳ ವಿವರ ಪಡೆಯುವುದು ಹೇಗೆ?

ನಾಲ್ಕು ವಿಭಾಗಗಳಲ್ಲಿ ವಿ. ಕಲ್ಯಾಣ್ ಪ್ರಥಮ
Last Updated 1 ಜೂನ್ 2024, 23:10 IST
CET 2024 ಫಲಿತಾಂಶ ಪ್ರಕಟ; ಅಂಕಗಳ ವಿವರ ಪಡೆಯುವುದು ಹೇಗೆ?

ಪಿಜಿ–ಸಿಇಟಿ: ಜುಲೈ 13, 14ಕ್ಕೆ ಪರೀಕ್ಷೆ 

2024-25ನೇ ಸಾಲಿನ ಸ್ನಾತಕೋತ್ತರ ಕೋರ್ಸುಗಳ (ಎಂ.ಬಿ.ಎ., ಎಂ.ಸಿ.ಎ., ಎಂ.ಟೆಕ್, ಎಂ.ಇ., ಎಂ.ಆರ್ಕಿಟೆಕ್ಚರ್) ಪ್ರವೇಶಕ್ಕೆ ಜುಲೈ 13 ಮತ್ತು 14ರಂದು ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿ–ಸಿಇಟಿ) ನಡೆಯಲಿದೆ.
Last Updated 23 ಮೇ 2024, 10:39 IST
ಪಿಜಿ–ಸಿಇಟಿ: ಜುಲೈ 13, 14ಕ್ಕೆ ಪರೀಕ್ಷೆ 

ಸಿಇಟಿ: ಕೃಷಿ ಕೋಟಾ ದಾಖಲೆ ಸಲ್ಲಿಕೆಗೆ 17ರವರೆಗೆ ಅವಕಾಶ

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ಕೃಷಿ ಕೋಟಾದಲ್ಲಿ ಬಿಎಸ್‌ಸಿ (ಅಗ್ರಿ)ಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಮೇ 17ರವರೆಗೆ ಮತ್ತೊಂದು ಅವಕಾಶ ನೀಡಲಾಗಿದೆ.
Last Updated 14 ಮೇ 2024, 16:23 IST
ಸಿಇಟಿ: ಕೃಷಿ ಕೋಟಾ ದಾಖಲೆ ಸಲ್ಲಿಕೆಗೆ 17ರವರೆಗೆ ಅವಕಾಶ

ಸಿಇಟಿ: ಎರಡು ಕೃಪಾಂಕ, ಮೇ ಮೂರನೇ ವಾರ ಫಲಿತಾಂಶ

ಸಿಇಟಿಯಲ್ಲಿನ ಪಠ್ಯಕ್ಕೆ ಹೊರತಾದ ಪ್ರಶ್ನೆಗಳ ಗೊಂದಲಕ್ಕೆ ತೆರೆ ಎಳೆದಿರುವ ಉನ್ನತ ಶಿಕ್ಷಣ ಇಲಾಖೆ, ತ್ವರಿತವಾಗಿ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿ ಮೇ ಮೂರನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಸೂಚಿಸಿದೆ.
Last Updated 29 ಏಪ್ರಿಲ್ 2024, 23:30 IST
ಸಿಇಟಿ: ಎರಡು ಕೃಪಾಂಕ, ಮೇ ಮೂರನೇ ವಾರ ಫಲಿತಾಂಶ

ಲೋಪ ಎಸಗಿದವರ ವಿರುದ್ಧ ಕ್ರಮ ಇಲ್ಲ: ಶಿಕ್ಷಣ ಇಲಾಖೆ ನಿರಾಸಕ್ತಿ

ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಲು ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ಉನ್ನತ ಶಿಕ್ಷಣ ಇಲಾಖೆ ನಿರಾಸಕ್ತಿ ತೋರಿದೆ.
Last Updated 29 ಏಪ್ರಿಲ್ 2024, 16:20 IST
ಲೋಪ ಎಸಗಿದವರ ವಿರುದ್ಧ ಕ್ರಮ ಇಲ್ಲ: ಶಿಕ್ಷಣ ಇಲಾಖೆ ನಿರಾಸಕ್ತಿ
ADVERTISEMENT

ವೃತ್ತಿಪರ ಕೋರ್ಸುಗಳಿಗೆ ಸಿಇಟಿ: ಏಪ್ರಿಲ್‌ 20, 21ರಂದು ಪರೀಕ್ಷೆ

ಜ.10ರಿಂದ ಅರ್ಜಿ ಸಲ್ಲಿಕೆ ಆರಂಭ
Last Updated 22 ಡಿಸೆಂಬರ್ 2023, 16:23 IST
ವೃತ್ತಿಪರ ಕೋರ್ಸುಗಳಿಗೆ ಸಿಇಟಿ: ಏಪ್ರಿಲ್‌ 20, 21ರಂದು ಪರೀಕ್ಷೆ

ಸಿಇಟಿ: 18ರಿಂದ ದಾಖಲೆ ಪರಿಶೀಲನೆ

ಸಿಇಟಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಹೊರನಾಡು, ಗಡಿನಾಡು, ಮಾಜಿ ಸೈನಿಕರು ಸೇರಿದಂತೆ ವಿಶೇಷ ಅರ್ಹತಾ ವಲಯದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ಕಾರ್ಯ ಜುಲೈ 18ರಿಂದ 21ರವರೆಗೆ ನಡೆಯಲಿದೆ.
Last Updated 3 ಜುಲೈ 2023, 21:30 IST
ಸಿಇಟಿ: 18ರಿಂದ ದಾಖಲೆ ಪರಿಶೀಲನೆ

ಬೆಳಗಾವಿ: ಮೊದಲ ದಿನ ಸಿಇಟಿ ಸುಗಮ

ಎಂಜಿನಿಯರಿಂಗ್‌ನ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಜಿಲ್ಲೆಯಲ್ಲಿ ಶನಿವಾರ ಆರಂಭವಾದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಮೊದಲ ದಿನ ಸುಗಮವಾಗಿ ನಡೆಯಿತು. 3,159 ವಿದ್ಯಾರ್ಥಿಗಳು ಗೈರು ಹಾಜರಾದರು.
Last Updated 20 ಮೇ 2023, 15:48 IST
ಬೆಳಗಾವಿ: ಮೊದಲ ದಿನ ಸಿಇಟಿ ಸುಗಮ
ADVERTISEMENT
ADVERTISEMENT
ADVERTISEMENT