ಶನಿವಾರ, 30 ಆಗಸ್ಟ್ 2025
×
ADVERTISEMENT

Chamaraja nagar

ADVERTISEMENT

ವಿಶ್ವ ಸರ್ಪಗಳ ದಿನ | ಹಾವುಗಳಿಗೂ ಅಪಾಯ: ಬೇಕಿದೆ ಸಹಾಯ

Snake Conservation: ಯಳಂದೂರು: ನಿಸರ್ಗದ ಜೀವರಾಶಿಗಳಲ್ಲಿ ಹಾವುಗಳಿಗೆ ವಿಶಿಷ್ಠ ಸ್ಥಾನವಿದೆ. ಅವುಗಳ ಜೈವಿಕ ಕ್ರಿಯೆ ಸಂಕೀರ್ಣವಾಗಿದ್ದು, ನೆಲ ಮತ್ತು ಜಲಾವರಗಳಲ್ಲೂ ಜೀವಿಸುವ ಮನೋಬಲ ಹೊಂದಿರುವ ಸರೀಸೃಪಗಳು ಎಂತಹ ಪರಿಸ್ಥಿತಿಯಲ್ಲೂ ಬದುಕುತ್ತವೆ.
Last Updated 16 ಜುಲೈ 2025, 3:08 IST
ವಿಶ್ವ ಸರ್ಪಗಳ ದಿನ | ಹಾವುಗಳಿಗೂ ಅಪಾಯ: ಬೇಕಿದೆ ಸಹಾಯ

ಕೊಳ್ಳೇಗಾಲ: ₹10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ

ಕಾಮಗಾರಿ ವೀಕ್ಷಿಸಿದ ನಗರಸಭೆ ಅಧ್ಯಕ್ಷೆ ರೇಖಾ
Last Updated 10 ಜೂನ್ 2025, 14:28 IST
 ಕೊಳ್ಳೇಗಾಲ: ₹10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ

ಅಪಘಾತ: ಗಾಯಾಳುಗಳ ಆಸ್ಪತ್ರೆಗೆ ತಲುಪಿಸಿದ ಶಾಸಕ ಎ.ಆರ್ ಕೃಷ್ಣಮೂರ್ತಿ

ರಸ್ತೆ ಅಪಘಾತದಲ್ಲಿ ಬೈಕ್ ಸವಾರರು ಬಿದ್ದು ರಸ್ತೆಯಲ್ಲಿ ನರಳಾಡುತ್ತಿದ್ದವರನ್ನು ಶಾಸಕ ಎ.ಆರ್ ಕೃಷ್ಣಮೂರ್ತಿ ಅವರು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಕರೆ ತರುವ ಮೂಲಕ ಮಾನವೀಯತೆ...
Last Updated 30 ಏಪ್ರಿಲ್ 2025, 13:16 IST
ಅಪಘಾತ: ಗಾಯಾಳುಗಳ ಆಸ್ಪತ್ರೆಗೆ ತಲುಪಿಸಿದ ಶಾಸಕ ಎ.ಆರ್ ಕೃಷ್ಣಮೂರ್ತಿ

ಕೊಳ್ಳೇಗಾಲ | ಅಕ್ರಮ ಗಾಂಜಾ ಸಾಗಣೆ: ಆರೋಪಿ ಬಂಧನ

ತಾಲ್ಲೂಕಿನ ಪುಟ್ಟ ವೀರಮ್ಮನ ದೊಡ್ಡಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
Last Updated 14 ಏಪ್ರಿಲ್ 2025, 16:03 IST
ಕೊಳ್ಳೇಗಾಲ | ಅಕ್ರಮ ಗಾಂಜಾ ಸಾಗಣೆ: ಆರೋಪಿ ಬಂಧನ

ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಶೂಟಿಂಗ್: ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ
Last Updated 9 ಏಪ್ರಿಲ್ 2025, 16:03 IST
ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಶೂಟಿಂಗ್: ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

ಮಹದೇಶ್ವರ ಬೆಟ್ಟ: ವಿಜೃಂಭಣೆಯ ಮಾದಪ್ಪನ ಮಹಾರಥೋತ್ಸವ

ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಸಂಭ್ರಮ: ಭಕ್ತರ ಸಡಗರ
Last Updated 31 ಮಾರ್ಚ್ 2025, 16:21 IST
ಮಹದೇಶ್ವರ ಬೆಟ್ಟ: ವಿಜೃಂಭಣೆಯ ಮಾದಪ್ಪನ ಮಹಾರಥೋತ್ಸವ

ಇಂದು ವಿಶ್ವ ಅರಣ್ಯ ದಿನ: ಕಾಡು ಮಾನವನ ವಿಕಾಸದ ತೊಟ್ಟಿಲು

ಈ ವರ್ಷದ ಧ್ಯೇಯ ‘ಅರಣ್ಯ ಮತ್ತು ಆಹಾರ’
Last Updated 21 ಮಾರ್ಚ್ 2025, 5:00 IST
ಇಂದು ವಿಶ್ವ ಅರಣ್ಯ ದಿನ: ಕಾಡು ಮಾನವನ ವಿಕಾಸದ ತೊಟ್ಟಿಲು
ADVERTISEMENT

ಯಳಂದೂರು | ಸೌಜನ್ಯ ಕೊಲೆ ಪ್ರಕರಣ: ಶಿಕ್ಷೆಗೆ ಆಗ್ರಹ

ತಾಲ್ಲೂಕಿನ ಕೆಸ್ತೂರು ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಸದಸ್ಯರು ಸೌಜನ್ಯ  ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ‌ ಭಾಗಿಯಾದ ಮಂದಿಗೆ  ಶಿಕ್ಷೆ ಆಗಬೇಕು ಎಂದು ಹಣೆಗೆ ಕಪ್ಪು...
Last Updated 11 ಮಾರ್ಚ್ 2025, 16:20 IST
ಯಳಂದೂರು | ಸೌಜನ್ಯ ಕೊಲೆ ಪ್ರಕರಣ: ಶಿಕ್ಷೆಗೆ ಆಗ್ರಹ

ಗುಂಡ್ಲುಪೇಟೆ | ಟಿಪ್ಪರ್ ಹಾವಳಿ: ಸಾರ್ವಜನಿಕರು ಹೈರಾಣ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅಧಿಕ ಭಾರ ಹೊತ್ತು ಸಾಗುವ ಲಾರಿಗಳು
Last Updated 11 ಮಾರ್ಚ್ 2025, 13:38 IST
ಗುಂಡ್ಲುಪೇಟೆ | ಟಿಪ್ಪರ್ ಹಾವಳಿ: ಸಾರ್ವಜನಿಕರು ಹೈರಾಣ

ಕೊಳ್ಳೇಗಾಲ: ‘ಬಿ’ ಖಾತೆ ವಿತರಣೆಗೆ ನಗರಸಭೆ ಅಧ್ಯಕ್ಷೆ ರೇಖಾ ಚಾಲನೆ

ಅನುಕೂಲ ಪಡೆಯಲು ಸಾರ್ವಜನಿಕರಲ್ಲಿ ಮನವಿ
Last Updated 4 ಮಾರ್ಚ್ 2025, 14:27 IST
ಕೊಳ್ಳೇಗಾಲ: ‘ಬಿ’ ಖಾತೆ ವಿತರಣೆಗೆ ನಗರಸಭೆ ಅಧ್ಯಕ್ಷೆ ರೇಖಾ ಚಾಲನೆ
ADVERTISEMENT
ADVERTISEMENT
ADVERTISEMENT