ನಾನ್ ಬರ್ತಿದ್ದೀನಿ: ದರ್ಶನ್ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ಬಿಡುಗಡೆ ದಿನ ಘೋಷಣೆ
Darshan Movie Update: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಟ್ರೇಲರ್ ಡಿಸೆಂಬರ್ 5ರಂದು ಬಿಡುಗಡೆಯಾಗಲಿದ್ದು ಜೈಮಾತಾ ಕಂಬೈನ್ಸ್ ದರ್ಶನ್ ಧ್ವನಿಯ ಟೀಸರ್ ಹಂಚಿಕೊಂಡಿದೆ.Last Updated 1 ಡಿಸೆಂಬರ್ 2025, 6:17 IST