ವಿದ್ಯಾಸಾಗರ್ ಶಾಲೆ ಪ್ರಕರಣ: ಶಿಕ್ಷಕಿ ವಿರುದ್ಧದ ದೂರು ಪರಿಶೀಲನೆ
ಚಂದ್ರಾಲೇಔಟ್ ಬಳಿಯ ‘ವಿದ್ಯಾಸಾಗರ್ ಇಂಗ್ಲಿಷ್ ಪಬ್ಲಿಕ್ ಸ್ಕೂಲ್’ ಪ್ರಕರಣ ತಿರುವು ಪಡೆದುಕೊಂಡಿದ್ದು, ಪೋಷಕರಲ್ಲದ ವ್ಯಕ್ತಿಗಳು ಶಾಲೆ ಬಳಿ ಬಂದು ಗಲಾಟೆ ಮಾಡಿರುವುದಾಗಿ ಶಾಲೆ ಆಡಳಿತ ಮಂಡಳಿ ಆರೋಪಿಸಿದೆ.Last Updated 13 ಫೆಬ್ರುವರಿ 2022, 21:06 IST