ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chandrayaan-I

ADVERTISEMENT

ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸಿರಬಹುದು: ಚಂದ್ರಯಾನ-1ರ ದತ್ತಾಂಶ

ನವದೆಹಲಿ: ಭಾರತದ ಚಂದ್ರಯಾನ-1ರ ದೂರಸಂವೇದಿ ದತ್ತಾಂಶವನ್ನು ವಿಶ್ಲೇಷಿಸುತ್ತಿರುವ ವಿಜ್ಞಾನಿಗಳು ಭೂಮಿಯಿಂದ ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸುತ್ತಿರಬಹುದು ಎಂದು ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2023, 8:53 IST
ಎಲೆಕ್ಟ್ರಾನ್‌ಗಳು ಚಂದ್ರನ ಮೇಲೆ ನೀರನ್ನು ರೂಪಿಸಿರಬಹುದು: ಚಂದ್ರಯಾನ-1ರ ದತ್ತಾಂಶ

ಭಾರತ- ರಷ್ಯಾ, ಚೀನಾ-ಅಮೆರಿಕ ಎಲ್ಲರ ಚಿತ್ತ ಚಂದ್ರನತ್ತ; ಚಂದಿರನೇತಕೆ ಕಾಡುವ ನಮ್ಮ?

ಭಾರತದ ಚಂದ್ರಯಾನ–3, ರಷ್ಯಾದ ಲುನಾ–25, ಜಪಾನ್‌ನ ಸೆಲಿನ್‌, ಇಸ್ರೇಲ್‌ನ ಬೆರೆಶೀತ್ ಹೀಗೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹಲವು ರಾಷ್ಟ್ರಗಳ ಈ ಯೋಜನೆಗಳೆಲ್ಲವೂ ಚಂದ್ರನತ್ತಲೇ ನೆಟ್ಟಿವೆ.
Last Updated 11 ಆಗಸ್ಟ್ 2023, 13:25 IST
ಭಾರತ- ರಷ್ಯಾ, ಚೀನಾ-ಅಮೆರಿಕ ಎಲ್ಲರ ಚಿತ್ತ ಚಂದ್ರನತ್ತ; ಚಂದಿರನೇತಕೆ ಕಾಡುವ ನಮ್ಮ?

ಚಂದ್ರಾನ್ವೇಷಣೆಗೆ ಮುಂಬೈ ಕರ್ನಾಟಕದ ಕೊಡುಗೆ

ಚಂದ್ರಯಾನ–2ರಲ್ಲಿ ಧಾರವಾಡದ ಪ್ರೆಷರ್ ಗೇಜ್‌, ಬೆಳಗಾವಿಯ ಸೆನ್ಸರ್‌ ಬಳಕೆ
Last Updated 24 ಜುಲೈ 2019, 19:46 IST
ಚಂದ್ರಾನ್ವೇಷಣೆಗೆ ಮುಂಬೈ ಕರ್ನಾಟಕದ ಕೊಡುಗೆ

ಚಂದ್ರನಲ್ಲಿ ಘನೀಕೃತ ನೀರು: ದೃಢಪಡಿಸಿದ ಚಂದ್ರಯಾನ–1

ಚಂದ್ರನ ಧ್ರುವಗಳ ಕಗ್ಗತ್ತಲ ಹಾಗೂ ತಂಪಾದ ಪ್ರದೇಶಗಳಲ್ಲಿ ಘನೀಕೃತ ರೂಪದಲ್ಲಿ ನೀರಿನ ಸಂಗ್ರಹವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 10 ವರ್ಷಗಳ ಹಿಂದೆ ಭಾರತ ಉಡ್ಡಯನ ಮಾಡಿದ್ದ ಚಂದ್ರಯಾನ–1 ನೌಕೆಯ ದತ್ತಾಂಶಗಳನ್ನು ಆಧರಿಸಿ ಇದನ್ನು ದೃಢಪಡಿಸಿದ್ದಾರೆ.
Last Updated 21 ಆಗಸ್ಟ್ 2018, 12:48 IST
ಚಂದ್ರನಲ್ಲಿ ಘನೀಕೃತ ನೀರು: ದೃಢಪಡಿಸಿದ ಚಂದ್ರಯಾನ–1
ADVERTISEMENT
ADVERTISEMENT
ADVERTISEMENT
ADVERTISEMENT