ಹೋಟೆಲ್ ರುಚಿಯ ಆಲೂ ಪರೋಟ ಮನೆಯಲ್ಲೇ ಮಾಡಿ.. ಇಲ್ಲಿದೆ ರೆಸಿಪಿ
Weekend Cooking: ವಾರಂತ್ಯದಲ್ಲಿ ಏನಾದರೂ ವಿಭಿನ್ನ ಅಡುಗೆ ಮಾಡುವ ಯೋಜನೆಯಲ್ಲಿದ್ದರೆ ಸುಲಭ ವಿಧಾನದಲ್ಲಿ ಬಹು ಬೇಗನೆ ಆಲೂ ಪರೋಟ/ಚಪಾತಿ ಮಾಡಬಹುದು. ಹಾಗಿದ್ದರೆ ಆಲೂ ಪರೋಟ ಮಾಡುವುದು ಹೇಗೆ ಎಂದು ನೋಡೋಣ.Last Updated 11 ಅಕ್ಟೋಬರ್ 2025, 11:04 IST