ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Charanjit Singh Channi

ADVERTISEMENT

ಇ.ಡಿ ವಿಚಾರಣೆ ಎದುರಿಸಿದ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚನ್ನಿ

ಪಂಜಾಬ್‌ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯ ತನಿಖೆ ಸಂಬಂಧ ಜಾರಿ ನಿರ್ದೇಶನಾಲಯವು(ಇಡಿ) ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
Last Updated 14 ಏಪ್ರಿಲ್ 2022, 11:05 IST
ಇ.ಡಿ ವಿಚಾರಣೆ ಎದುರಿಸಿದ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚನ್ನಿ

Punjab Election Results 2022 | ಪಂಜಾಬ್‌ನಲ್ಲಿ ಹಾಲಿ, ಮಾಜಿ ಸಿಎಂಗಳಿಗೆ ಸೋಲು

ಕಳೆದ ಚುನಾವಣೆಯಲ್ಲಿ 20 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದ ಎಎಪಿ, ಈ ಬಾರಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವ ಸೂಚನೆಯನ್ನು ಮತಗಟ್ಟೆ ಸಮೀಕ್ಷೆಗಳು ವ್ಯಕ್ತಪಡಿಸಿವೆ. ಒಟ್ಟು 117 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಲು 59 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ.
Last Updated 10 ಮಾರ್ಚ್ 2022, 16:14 IST
Punjab Election Results 2022 | ಪಂಜಾಬ್‌ನಲ್ಲಿ ಹಾಲಿ, ಮಾಜಿ ಸಿಎಂಗಳಿಗೆ ಸೋಲು

Punjab Results| ಪಂಜಾಬ್‌ ಸಿಎಂ ಚನ್ನಿಯನ್ನು ಸೋಲಿಸಿದ ಎಎಪಿ ಹುರಿಯಾಳುಗಳಿವರು...

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಅವರು ತಾವು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳ ವಿರುದ್ಧ ಮುಖಭಂಗ ಅನುಭವಿಸಿದ್ದಾರೆ.
Last Updated 10 ಮಾರ್ಚ್ 2022, 14:00 IST
Punjab Results| ಪಂಜಾಬ್‌ ಸಿಎಂ ಚನ್ನಿಯನ್ನು ಸೋಲಿಸಿದ ಎಎಪಿ ಹುರಿಯಾಳುಗಳಿವರು...

ಒಂದು ಕ್ಷೇತ್ರದಲ್ಲಿ ಮುನ್ನಡೆ, ಮತ್ತೊಂದರಲ್ಲಿ ಹಿನ್ನಡೆ ಅನುಭವಿಸಿದ ಪಂಜಾಬ್ ಸಿಎಂ

ಆರಂಭಿಕ ಟ್ರೆಂಡ್ ಪ್ರಕಾರ ಚಮ್‌ಕೌರ್ ಸಾಹಿಬ್ ಕ್ಷೇತ್ರದಿಂದ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಭದೌರ್‌ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ..
Last Updated 10 ಮಾರ್ಚ್ 2022, 6:17 IST
ಒಂದು ಕ್ಷೇತ್ರದಲ್ಲಿ ಮುನ್ನಡೆ, ಮತ್ತೊಂದರಲ್ಲಿ ಹಿನ್ನಡೆ ಅನುಭವಿಸಿದ ಪಂಜಾಬ್ ಸಿಎಂ

Punjab Assembly Elections 2022: ಪಂಜಾಬ್‌ನಲ್ಲಿ ಶಾಂತಿಯುತ ಮತದಾನ

ಪಂಜಾಬ್ ವಿಧಾನಸಭೆಗೆ ಇಂದು (ಭಾನುವಾರ) ಮತದಾನ ಆರಂಭಗೊಂಡಿದೆ. 117 ಕ್ಷೇತ್ರಗಳಿಗೆಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
Last Updated 20 ಫೆಬ್ರುವರಿ 2022, 6:13 IST
Punjab Assembly Elections 2022: ಪಂಜಾಬ್‌ನಲ್ಲಿ ಶಾಂತಿಯುತ ಮತದಾನ

ಎಎಪಿ–ಎಸ್‌ಎಫ್‌ಜೆ ನಂಟಿನ ಕುರಿತು ನಾನೇ ಖುದ್ದು ಪರಿಶೀಲಿಸುವೆ: ಚನ್ನಿಗೆ ಶಾ ಭರವಸೆ

ನಿಷೇಧಿತ ಪ್ರತ್ಯೇಕತಾವಾದಿ ಗುಂಪು ‘ಸಿಖ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ)’ ಎಎಪಿಗೆ ಬೆಂಬಲ ನೀಡಿದೆ ಎಂಬ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಭಾರತದ ಏಕತೆ ಮತ್ತು ಸಮಗ್ರತೆಯೊಂದಿಗೆ ಚೆಲ್ಲಾಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರಿಗೆ ತಿಳಿಸಿದ್ದಾರೆ.
Last Updated 19 ಫೆಬ್ರುವರಿ 2022, 5:52 IST
ಎಎಪಿ–ಎಸ್‌ಎಫ್‌ಜೆ ನಂಟಿನ ಕುರಿತು ನಾನೇ ಖುದ್ದು ಪರಿಶೀಲಿಸುವೆ: ಚನ್ನಿಗೆ ಶಾ ಭರವಸೆ

ಅಮರಿಂದರ್ -ಸುಖ್‌ಬೀರ್ ಸಿಂಗ್ ಒಂದೇ ನಾಣ್ಯದ ಎರಡು ಮುಖಗಳು: ನವಜೋತ್ ಸಿಂಗ್ ಸಿಧು

ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಶಿರೋಮಣಿ ಅಕಾಲಿ ದಳದ ಸುಖಬೀರ್ ಸಿಂಗ್ ಬಾದಲ್ ಅವರು ಒಂದೇ ನಾಣ್ಯದ ಎರಡು ಮುಖಗಳು ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಾಗ್ದಾಳಿ ನಡೆಸಿದ್ದಾರೆ.
Last Updated 18 ಫೆಬ್ರುವರಿ 2022, 9:35 IST
ಅಮರಿಂದರ್ -ಸುಖ್‌ಬೀರ್ ಸಿಂಗ್ ಒಂದೇ ನಾಣ್ಯದ ಎರಡು ಮುಖಗಳು: ನವಜೋತ್ ಸಿಂಗ್ ಸಿಧು
ADVERTISEMENT

Assembly Elections 2022: ‘ಭಯ್ಯಾ’ ಮಾತು: ಸಿ.ಎಂ ಚನ್ನಿಗೆ ತರಾಟೆ

ಪ್ರಧಾನಿ ಮೋದಿ, ಮುಖ್ಯಮಂತ್ರಿಗಳಾದ ಕೇಜ್ರಿವಾಲ್, ನಿತೀಶ್ ಕುಮಾರ್ ಟೀಕಾ ಪ್ರಹಾರ
Last Updated 17 ಫೆಬ್ರುವರಿ 2022, 20:30 IST
Assembly Elections 2022: ‘ಭಯ್ಯಾ’ ಮಾತು: ಸಿ.ಎಂ ಚನ್ನಿಗೆ ತರಾಟೆ

ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಸೋಲಾಗಲಿದೆ: ಅಶ್ವನಿ ಕುಮಾರ್‌ ಹೇಳಿಕೆ

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಅಶ್ವನಿ ಕುಮಾರ್ ಹೇಳಿದ್ದಾರೆ.
Last Updated 16 ಫೆಬ್ರುವರಿ 2022, 2:14 IST
ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಸೋಲಾಗಲಿದೆ: ಅಶ್ವನಿ ಕುಮಾರ್‌ ಹೇಳಿಕೆ

ಪಿಎಂಗೆ ಭದ್ರತೆ ನೀಡಲಾಗದ ಸಿಎಂ ಚನ್ನಿ ಪಂಜಾಬ್‌ಗೆ ಸುರಕ್ಷತೆ ನೀಡುವರೇ: ಅಮಿತ್ ಶಾ

ಲೂಧಿಯಾನ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದಾಗ ಸೂಕ್ತ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದನ್ನು ಪ್ರಸ್ತಾಪಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರಧಾನಿಗೆ ಸುರಕ್ಷಿತ ಮಾರ್ಗ ಒದಗಿಸಲು ಸಾಧ್ಯವಾಗದ ಮುಖ್ಯಮಂತ್ರಿ ರಾಜ್ಯವನ್ನು ಸುರಕ್ಷಿತವಾಗಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
Last Updated 13 ಫೆಬ್ರುವರಿ 2022, 14:54 IST
ಪಿಎಂಗೆ ಭದ್ರತೆ ನೀಡಲಾಗದ ಸಿಎಂ ಚನ್ನಿ ಪಂಜಾಬ್‌ಗೆ ಸುರಕ್ಷತೆ ನೀಡುವರೇ: ಅಮಿತ್ ಶಾ
ADVERTISEMENT
ADVERTISEMENT
ADVERTISEMENT