ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

Charmadi Ghati

ADVERTISEMENT

ಚಾರ್ಮಾಡಿ ಘಾಟಿಯಲ್ಲಿ ಸಿಲುಕಿದ ಟ್ಯಾಂಕರ್: ಸಂಚಾರ ಅಸ್ತವ್ಯಸ್ತ

Charmadi Ghat Block: ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ಹತ್ತು ಚಕ್ರದ ಟ್ಯಾಂಕರ್ ರಸ್ತೆ ಮಧ್ಯೆ ಅಡ್ಡವಾಗಿ ನಿಂತ ಪರಿಣಾಮ ವಾಹನ ಸಂಚಾರ ಕುಂಠಿತಗೊಂಡಿತು.
Last Updated 27 ಅಕ್ಟೋಬರ್ 2025, 5:03 IST
ಚಾರ್ಮಾಡಿ ಘಾಟಿಯಲ್ಲಿ ಸಿಲುಕಿದ ಟ್ಯಾಂಕರ್: ಸಂಚಾರ ಅಸ್ತವ್ಯಸ್ತ

ಬೆಳ್ತಂಗಡಿ: ಚಾರ್ಮಾಡಿ ಘಾಟಿ ತಿರುವಿನಲ್ಲಿ ಸಿಕ್ಕಿಹಾಕಿಕೊಂಡ ಲಾರಿ: ವಾಹನ ದಟ್ಟಣೆ

ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಸೋಮವಾರ ಬೆಳಿಗ್ಗೆ 16 ಚಕ್ರದ ಲಾರಿ ತಿರುವು ತೆಗೆದುಕೊಳ್ಳಲು ಆಗದೆ, ರಸ್ತೆ ಮಧ್ಯೆ ಸಿಕ್ಕಿಹಾಕಿಕೊಂಡಿದ್ದು, ಇದರಿಂದ ವಾಹನಗಳು ಮುಂದೆ ಸಾಗಲಾಗದೆ ದಟ್ಟಣೆ ಉಂಟಾಗಿತ್ತು.
Last Updated 18 ಮಾರ್ಚ್ 2024, 14:12 IST
ಬೆಳ್ತಂಗಡಿ: ಚಾರ್ಮಾಡಿ ಘಾಟಿ ತಿರುವಿನಲ್ಲಿ ಸಿಕ್ಕಿಹಾಕಿಕೊಂಡ ಲಾರಿ: ವಾಹನ ದಟ್ಟಣೆ

ಧರ್ಮಸ್ಥಳಕ್ಕೆ ಪಾದಯಾತ್ರೆ: ಚಾರ್ಮಾಡಿ ಕಣಿವೆಯಲ್ಲಿ ಭಕ್ತರ ಸಾಲು

ನೆತ್ತಿಯ ಮೇಲೆ ಉರಿ ಬಿಸಿಲು, ತಲೆಯ ಮೇಲೆ ಕೇಸರಿ ಶಾಲು, ಕೈಯಲ್ಲೊಂದು ಊರುಗೋಲು, ವಾರಗಟ್ಟಲೆ ನಡೆದರೂ ಬತ್ತದ ಉತ್ಸಾಹ, ಧರ್ಮಸ್ಥಳ ಸೇರುವುದೊಂದೇ ಗುರಿ...
Last Updated 6 ಮಾರ್ಚ್ 2024, 5:45 IST
ಧರ್ಮಸ್ಥಳಕ್ಕೆ ಪಾದಯಾತ್ರೆ: ಚಾರ್ಮಾಡಿ ಕಣಿವೆಯಲ್ಲಿ ಭಕ್ತರ ಸಾಲು

ಚಾರ್ಮಾಡಿ ಘಾಟ್‌ ವಿಸ್ತರಣೆಗೆ ₹343 ಕೋಟಿ

ಮಂಗಳೂರು–ಮೂಡಿಗೆರೆ–ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿ 73ರ ವಿಸ್ತರಣೆಗೆ ₹343.73 ಕೋಟಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 19 ಜನವರಿ 2024, 15:46 IST
ಚಾರ್ಮಾಡಿ ಘಾಟ್‌ ವಿಸ್ತರಣೆಗೆ ₹343 ಕೋಟಿ

ಉಜಿರೆ: ಕವಿದ ದಟ್ಟ ಮಂಜು, ಚಾರ್ಮಾಡಿ ಘಾಟಿಯಲ್ಲಿ ಸರಣಿ ಅಪಘಾತ

ಚಾರ್ಮಾಡಿ ಘಾಟಿಯಲ್ಲಿ ಮಳೆಯಾಗುತ್ತಿರುವುದರಿಂದ ಹಾಗೂ ದಟ್ಟವಾಗಿ ಮಂಜು ಕವಿದಿದ್ದರಿಂದ ಸರಣಿ ಅಪಘಾತಗಳು ನಡೆದಿವೆ.
Last Updated 9 ಸೆಪ್ಟೆಂಬರ್ 2023, 13:14 IST
ಉಜಿರೆ: ಕವಿದ ದಟ್ಟ ಮಂಜು, ಚಾರ್ಮಾಡಿ ಘಾಟಿಯಲ್ಲಿ ಸರಣಿ ಅಪಘಾತ

ಉಜಿರೆ: ಕವಿದ ದಟ್ಟ ಮಂಜು, ಚಾರ್ಮಾಡಿ ಘಾಟಿಯಲ್ಲಿ ಸರಣಿ ಅಪಘಾತ

ಚಾರ್ಮಾಡಿ ಘಾಟಿಯಲ್ಲಿ ಮಳೆಯಾಗುತ್ತಿರುವುದರಿಂದ ಹಾಗೂ ದಟ್ಟವಾಗಿ ಮಂಜು ಕವಿದಿದ್ದರಿಂದ ಸರಣಿ ಅಪಘಾತಗಳು ನಡೆದಿವೆ.
Last Updated 9 ಸೆಪ್ಟೆಂಬರ್ 2023, 12:42 IST
ಉಜಿರೆ: ಕವಿದ ದಟ್ಟ ಮಂಜು, ಚಾರ್ಮಾಡಿ ಘಾಟಿಯಲ್ಲಿ ಸರಣಿ ಅಪಘಾತ

ಕೊಲೆ ಪ್ರಕರಣ: ಮೃತದೇಹ ಪತ್ತೆಗೆ ಚಾರ್ಮಾಡಿ ಘಾಟಿಯಲ್ಲಿ ನಡೆದ ಹುಡುಕಾಟ ಅಂತ್ಯ

ಶವ ಸಿಗದೇ ವಾಪಾಸಾದ ಬೆಂಗಳೂರು ಪೊಲೀಸರು.
Last Updated 6 ಜನವರಿ 2023, 6:07 IST
ಕೊಲೆ ಪ್ರಕರಣ: ಮೃತದೇಹ ಪತ್ತೆಗೆ ಚಾರ್ಮಾಡಿ ಘಾಟಿಯಲ್ಲಿ ನಡೆದ ಹುಡುಕಾಟ ಅಂತ್ಯ
ADVERTISEMENT

ಚಾರ್ಮಾಡಿ ಘಾಟ್‌: ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸ್ವಚ್ಛತಾ ಕಾರ್ಯ

‘ಪ್ರವಾಸಿ ತಾಣಗಳಿಗೆ ಬರುವವರು ಸ್ವಚ್ಛತೆ ಕಾಪಾಡುವ ಮೂಲಕ ಜಬಾಬ್ದಾರಿ ಮೆರೆಯಬೇಕಿದೆ’ ಎಂದು ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕಸಬಾ ವಲಯದ ಸಂಯೋಜಕ ಪ್ರವೀಣ್ ಪೂಜಾರಿ ಹೇಳಿದರು.
Last Updated 26 ಜುಲೈ 2022, 6:20 IST
ಚಾರ್ಮಾಡಿ ಘಾಟ್‌: ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸ್ವಚ್ಛತಾ ಕಾರ್ಯ

ಚಾರ್ಮಾಡಿ ಘಾಟ್‌: ವಾರಾಂತ್ಯದಲ್ಲಿ ವಾಹನ ದಟ್ಟಣೆ ಕಿರಿಕಿರಿ

ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರ ಮೋಜಿಗೆ ಕಡಿವಾಣ ಹಾಕಲು ಆಗ್ರಹ
Last Updated 26 ಜುಲೈ 2022, 5:07 IST
ಚಾರ್ಮಾಡಿ ಘಾಟ್‌: ವಾರಾಂತ್ಯದಲ್ಲಿ ವಾಹನ ದಟ್ಟಣೆ ಕಿರಿಕಿರಿ

ಚಾರ್ಮಾಡಿ ಘಾಟಿ: ಮರ ಬಿದ್ದು ಬೈಕ್ ಸವಾರ ಸಾವು

ಚಾರ್ಮಾಡಿ ಘಾಟಿ ಮಾರ್ಗದಲ್ಲಿ (ಸೋಮನ ಕಾಡು ಪ್ರದೇಶ) ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಹಿಂಬದಿ ಸವಾರ ಸಾವಿಗೀಡಾದ ಅವಘಡ ನಸುಕಿನಲ್ಲಿ ಸಂಭವಿಸಿದೆ.
Last Updated 7 ನವೆಂಬರ್ 2021, 6:25 IST
ಚಾರ್ಮಾಡಿ ಘಾಟಿ: ಮರ ಬಿದ್ದು ಬೈಕ್ ಸವಾರ ಸಾವು
ADVERTISEMENT
ADVERTISEMENT
ADVERTISEMENT