New GST Rates List: ಎರಡು ಹಂತದ ತೆರಿಗೆ; ಯಾವುದು ಅಗ್ಗ?
New GST Slabs: ಜಿಎಸ್‌ಟಿ ಮಂಡಳಿಯು ಶೇ 5 ಮತ್ತು ಶೇ 18ರಂತೆ ಎರಡು ಹಂತಗಳ ತೆರಿಗೆ ವ್ಯವಸ್ಥೆಗೆ ಒಪ್ಪಿಗೆ ನೀಡಿದ್ದು, ನವರಾತ್ರಿಯಂದು ಜಾರಿಗೆ ಬರುತ್ತದೆ. ದಿನನಿತ್ಯದ ಬಳಕೆಯ ಸಾಮಗ್ರಿಗಳಿಗೆ ದಕ್ಷಿಣ ನೀಡಲಾಗಿದೆLast Updated 4 ಸೆಪ್ಟೆಂಬರ್ 2025, 2:16 IST