IPL 2025 | RCB vs CSK: ವೇಗಿ ಖಲೀಲ್ ಗೊಂದಲದಲ್ಲಿದ್ದದ್ದು ನೆರವಾಯಿತು: ಶೆಫರ್ಡ್
RCB vs CSK highlights: ಬೌಲರ್ ಗೊಂದಲಕ್ಕೊಳಗಾಗಿದ್ದರಿಂದ ಅಂತಿಮ ಓವರ್‌ಗಳಲ್ಲಿ ಅಬ್ಬರಿಸಲು ಸಾಧ್ಯವಾಯಿತು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಲ್‌ರೌಂಡರ್ ರೊಮೆರಿಯೊ ಶೆಫರ್ಡ್ ಹೇಳಿದ್ದಾರೆ.Last Updated 4 ಮೇ 2025, 7:41 IST