ಗುರುವಾರ, 3 ಜುಲೈ 2025
×
ADVERTISEMENT

chetan

ADVERTISEMENT

ಬಳ್ಳಾರಿ | ಹಕ್ಕುಪತ್ರಕ್ಕಾಗಿ ಹೋರಾಟ: ನಟ ಚೇತನ್‌ ಭಾಗಿ

ಸಮ ಸಮಾಜದ ನಿರ್ಮಿಸುವ ಯಾವುದೇ ಹೋರಾಟಕ್ಕೂ ಬರುವುದಾಗಿ ಭರವಸೆ
Last Updated 21 ಫೆಬ್ರುವರಿ 2025, 15:33 IST
ಬಳ್ಳಾರಿ | ಹಕ್ಕುಪತ್ರಕ್ಕಾಗಿ ಹೋರಾಟ: ನಟ ಚೇತನ್‌ ಭಾಗಿ

ಯುವಜನ ಸಬಲೀಕರಣ ಇಲಾಖೆ ಆಯುಕ್ತರಾಗಿ ಚೇತನ್

2010ನೇ ವೃಂದದ ಐಪಿಎಸ್ ಅಧಿಕಾರಿ, ಕಲಬುರಗಿ ಪೊಲೀಸ್ ಕಮಿಷನರ್ ಚೇತನ್ ಆರ್. ಅವರನ್ನು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರನ್ನಾಗಿ ವರ್ಗಾವಣೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
Last Updated 18 ಜುಲೈ 2024, 12:18 IST
ಯುವಜನ ಸಬಲೀಕರಣ ಇಲಾಖೆ ಆಯುಕ್ತರಾಗಿ ಚೇತನ್

ಉದಾರವಾದಿಗಳಿಗೆ ಸಂವಿಧಾನ ಅರ್ಥವಾಗ್ತಿಲ್ಲ; ಗಾಂಧಿವಾದ ಕಿತ್ತೊಗೆಯಬೇಕು: ನಟ ಚೇತನ್

ನಟ ಚೇತನ್ ಅಹಿಂಸಾ ಅವರು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಗಾಂಧಿವಾದನ್ನು ಕಿತ್ತೊಗೆಯಬೇಕು ಎಂದು ಹೇಳಿಕೆ ನೀಡುವ ಮೂಲಕ ಚೇತನ್ ವಿವಾದಕ್ಕೆ ನಾಂದಿ ಹಾಡಿದ್ದಾರೆ.
Last Updated 11 ಡಿಸೆಂಬರ್ 2023, 10:43 IST
ಉದಾರವಾದಿಗಳಿಗೆ ಸಂವಿಧಾನ ಅರ್ಥವಾಗ್ತಿಲ್ಲ; ಗಾಂಧಿವಾದ ಕಿತ್ತೊಗೆಯಬೇಕು: ನಟ ಚೇತನ್

ಕಾಂಗ್ರೆಸ್‌ ಸೇರಿದ ಶೆಟ್ಟರ್‌: ಟ್ವೀಟ್‌ ಮಾಡಿ ನಟ ಚೇತನ್‌ ಹೇಳಿದ್ದೇನು? 

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಬಗ್ಗೆ ನಟ ಚೇತನ್‌ ಪ್ರತಿಕ್ರಿಯೆ ನೀಡಿದ್ದಾರೆ.
Last Updated 18 ಏಪ್ರಿಲ್ 2023, 8:26 IST
ಕಾಂಗ್ರೆಸ್‌ ಸೇರಿದ ಶೆಟ್ಟರ್‌: ಟ್ವೀಟ್‌ ಮಾಡಿ ನಟ ಚೇತನ್‌ ಹೇಳಿದ್ದೇನು? 

ಒಸಿಐ ವೀಸಾ ರದ್ದು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೊಕದ್ದಮೆ: ನಟ ಚೇತನ್

‘ಕಾನೂನುಬದ್ಧವಾದ ಸೂಕ್ತ ಕಾರಣ ನೀಡದೇ ನನ್ನ ಒಸಿಐ ವೀಸಾ ರದ್ದು ಮಾಡಲಾಗಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ನಟ ಚೇತನ್ ತಿಳಿಸಿದ್ದಾರೆ.
Last Updated 15 ಏಪ್ರಿಲ್ 2023, 13:06 IST
ಒಸಿಐ ವೀಸಾ ರದ್ದು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೊಕದ್ದಮೆ: ನಟ ಚೇತನ್

ನ್ಯಾಯಾಧೀಶರ ಬಗ್ಗೆ ಪ್ರಚೋದನಕಾರಿ ಹೇಳಿಕೆ: ನಟ ಚೇತನ್ ಒಸಿಐ ವೀಸಾ ರದ್ದು

ಕಾರ್ಡ್ ಹಿಂದಿರುಗಿಸಲು 15 ದಿನ ಗಡುವು
Last Updated 15 ಏಪ್ರಿಲ್ 2023, 13:05 IST
ನ್ಯಾಯಾಧೀಶರ ಬಗ್ಗೆ ಪ್ರಚೋದನಕಾರಿ ಹೇಳಿಕೆ: ನಟ ಚೇತನ್ ಒಸಿಐ ವೀಸಾ ರದ್ದು

ತಿರುಪತಿ ಮೂಲತಃ ಬೌದ್ಧ ಮಂದಿರ: ನಟ ಚೇತನ್ ಅಹಿಂಸಾ

‘ತಿರುಪತಿ ಮೂಲತಃ ಬೌದ್ಧ ಮಂದಿರ’ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.
Last Updated 15 ಏಪ್ರಿಲ್ 2023, 9:20 IST
ತಿರುಪತಿ ಮೂಲತಃ ಬೌದ್ಧ ಮಂದಿರ: ನಟ ಚೇತನ್ ಅಹಿಂಸಾ
ADVERTISEMENT

ಹಿಂದೂ ಧರ್ಮದ ಬಗ್ಗೆ ಪೋಸ್ಟ್‌: ನಟ ಚೇತನ್‌ಗೆ ಜಾಮೀನು

‘ಸಾಮಾಜಿಕ ಮಾಧ್ಯಮಗಳಲ್ಲಿ ಬರಹ ಪ್ರಕಟಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂಬ ಆರೋಪದಡಿ ಬಂಧಿಸಲಾಗಿದ್ದ ನಟ ಎ. ಚೇತನ್‌ ಕುಮಾರ್‌ ಅವರಿಗೆ ನಗರದ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ.
Last Updated 23 ಮಾರ್ಚ್ 2023, 23:13 IST
ಹಿಂದೂ ಧರ್ಮದ ಬಗ್ಗೆ ಪೋಸ್ಟ್‌: ನಟ ಚೇತನ್‌ಗೆ ಜಾಮೀನು

ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ‌ ತಂದ ಆರೋಪ: ನಟ ಚೇತನ್ ಬಂಧನ

ಅವಹೇಳನಕಾರಿ ಟ್ವೀಟ್ ಮಾಡಿ‌ ಧಾರ್ಮಿಕ ಭಾವನೆಗೆ ಧಕ್ಕೆ‌ ತಂದ ಆರೋಪದಡಿ ನಟ ಚೇತನ್ ಅವರನ್ನು‌ ಶೇಷಾದ್ರಿಪುರ ಪೊಲೀಸರು‌ ಬಂಧಿಸಿದ್ದಾರೆ.
Last Updated 21 ಮಾರ್ಚ್ 2023, 20:03 IST
ಹಿಂದೂ ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆ‌ ತಂದ ಆರೋಪ: ನಟ ಚೇತನ್ ಬಂಧನ

ಉರಿಗೌಡ–ನಂಜೇಗೌಡ ವಿಚಾರವಾಗಿ ಟ್ವೀಟ್: ನಟ ಚೇತನ್ 14 ದಿನ ನ್ಯಾಯಾಂಗ ಬಂಧನಕ್ಕೆ

ಅವಹೇಳನಕಾರಿ ಟ್ವೀಟ್ ಮಾಡಿ‌ ಧಾರ್ಮಿಕ ಭಾವನೆಗೆ ಧಕ್ಕೆ‌ ತಂದ ಆರೋಪದಡಿ ನಟ ಚೇತನ್ ಅವರನ್ನು‌ ಶೇಷಾದ್ರಿಪುರ ಪೊಲೀಸರು‌ ಮಂಗಳವಾರ ಬೆಳಿಗ್ಗೆ ಬಂಧಿಸಿದ್ದರು.
Last Updated 21 ಮಾರ್ಚ್ 2023, 8:53 IST
ಉರಿಗೌಡ–ನಂಜೇಗೌಡ ವಿಚಾರವಾಗಿ ಟ್ವೀಟ್: ನಟ ಚೇತನ್ 14 ದಿನ ನ್ಯಾಯಾಂಗ ಬಂಧನಕ್ಕೆ
ADVERTISEMENT
ADVERTISEMENT
ADVERTISEMENT