ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

chewing gum

ADVERTISEMENT

ಕೊರೊನಾವೈರಸ್ ಹುಟ್ಟಡಗಿಸಲು ಬಂತು ಚೂಯಿಂಗ್ ಗಮ್: ಕ್ಲಿನಿಕಲ್ ಟ್ರಯಲ್‌ಗೆ ಸಿದ್ದತೆ

ಮಾರಕ ಕೊರೊನಾವೈರಸ್ ನಿಯಂತ್ರಿಸಲು ವಿಜ್ಞಾನಿಗಳು ಈಗಾಗಲೇ ಅನೇಕ ಲಸಿಕೆಗಳನ್ನು ಕಂಡು ಹಿಡಿದರೂ ಅದು ಬೇರೆ ಬೇರೆ ವೇಷದಲ್ಲಿ ಮತ್ತೆ ಉಪಟಳ ನೀಡುತ್ತಲೆ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ವಿಜ್ಞಾನಿಗಳು ‌ಚೂಯಿಂಗ್‌ ಗಮ್‌ ಮೊರೆ ಹೋಗಿದ್ದಾರೆ.
Last Updated 4 ಡಿಸೆಂಬರ್ 2021, 13:40 IST
ಕೊರೊನಾವೈರಸ್ ಹುಟ್ಟಡಗಿಸಲು ಬಂತು ಚೂಯಿಂಗ್ ಗಮ್: ಕ್ಲಿನಿಕಲ್ ಟ್ರಯಲ್‌ಗೆ ಸಿದ್ದತೆ

ಚೂಯಿಂಗ್‌ ಗಮ್‌ ವೃತ್ತಾಂತ

ನಿಜ ಹೇಳಬೇಕೆಂದರೆ ಲೋಲಾಳಿಗೆ ಅವತ್ತು ವಸಡು ನೋವು. ಆಗಷ್ಟೇ ಉಪಹಾರಕ್ಕೆಂದು ಸುಟ್ಟ ಬಾತುಕೋಳಿಯ ಜೊತೆಗೆ ತನ್ನಿಷ್ಟದ ಗಜ್ಜಿಗೆ ಬೀಜಗಳನ್ನು ತಿಂದು ಡೆನ್ಮಾರ್ಕ್‌ನ ದ್ವೀಪವಾದ ಸಿಲ್ಥಾಲ್ಮನ ಲೋಲ್ಯಾಂಡ ಪ್ರದೇಶದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಳು. ನೀಲಿ ಕಣ್ಣುಗಳು, ಗಾಢ ಕಂದುಬಣ್ಣದ ಕೂದಲಿನ ಜೊತೆಗೆ ಕೊಂಚ ಕಪ್ಪುಬಣ್ಣದ ತ್ವಚೆಯ ಲೋಲಾ ನಿಜಕ್ಕೂ ಸೌಂದರ್ಯದ ಖನಿ.
Last Updated 14 ಮಾರ್ಚ್ 2020, 19:30 IST
ಚೂಯಿಂಗ್‌ ಗಮ್‌ ವೃತ್ತಾಂತ
ADVERTISEMENT
ADVERTISEMENT
ADVERTISEMENT
ADVERTISEMENT