ಪೂಜೆ ಸಲ್ಲಿಸಿದಾಗ ನಂದಿತಾ ಸಿಕ್ಕರು: ಲಕ್ಷ್ಮಿಪುತ್ರ ನಾಯಕಿ ಪರಿಚಯಿಸಿದ ಚಿಕ್ಕಣ್ಣ
Chikkanna New Film: ಚಂದನವನದ ನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ‘ಲಕ್ಷ್ಮಿಪುತ್ರ’ ಸಿನಿಮಾಗೆ ಕೊನೆಗೂ ನಾಯಕ ನಟಿ ಸಿಕ್ಕಿದ್ದಾರೆ. ಎ.ಪಿ ಅರ್ಜುನ್ ನಿರ್ಮಾಣದ ಈ ಚಿತ್ರದಲ್ಲಿ ಹೊಸ ಪ್ರತಿಭೆ ವಂದಿತಾ ನಾಯಕಿಯಾಗಿ ನಟಿಸಲಿದ್ದಾರೆ.Last Updated 2 ಜನವರಿ 2026, 11:33 IST