ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

child

ADVERTISEMENT

ಮಕ್ಕಳೊಂದಿಗಿರಲಿ ಭಾವನಾತ್ಮಕ ಬೆಸುಗೆ

ಪೋಷಕರ ಜೊತೆಗೆ ಅನ್ಯೋನ್ಯತೆ ಬೆಳೆಯವ ಸಮಯದಲ್ಲಿ ಮಗುವಿನ ಜತೆಗೆ ಪೋಷಕರು ಕಡ್ಡಾಯವಾಗಿ ಇರಬೇಕು.
Last Updated 17 ನವೆಂಬರ್ 2023, 23:30 IST
ಮಕ್ಕಳೊಂದಿಗಿರಲಿ ಭಾವನಾತ್ಮಕ ಬೆಸುಗೆ

ಬಿಸಿನೀರಿಗೆ ಬಿದ್ದು ಗಾಯಗೊಂಡಿದ್ದ ಮಗುವಿಗೆ ನೆರವು

ಮಗುವಿನ ಚಿಕಿತ್ಸೆಗೆ ಪರದಾಡುತ್ತಿದ್ದ ಪೋಷಕರಿಗೆ ನೆರವಾದ ಶಾಸಕ ಬಸವಂತಪ್ಪ * ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ರವಾನೆ
Last Updated 16 ನವೆಂಬರ್ 2023, 16:31 IST
ಬಿಸಿನೀರಿಗೆ ಬಿದ್ದು ಗಾಯಗೊಂಡಿದ್ದ ಮಗುವಿಗೆ ನೆರವು

ಹಿಮಾಚಲ ಪ್ರದೇಶ: ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಪಿಡುಗನ್ನು ನಿರ್ಮೂಲನೆ ಮಾಡುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಗುರುವಾರ ಹೇಳಿದ್ದಾರೆ.
Last Updated 5 ಅಕ್ಟೋಬರ್ 2023, 17:13 IST
ಹಿಮಾಚಲ ಪ್ರದೇಶ: ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ

ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಒತ್ತು: ಚಿಕ್ಕಸುಬ್ಬಯ್ಯ

ಟಿಕೆಎಂ, ಜಿಲ್ಲಾ ಪಂಚಾಯಿತಿ ಸಹಭಾಗಿತ್ವದಲ್ಲಿ ಅಂಗನವಾಡಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ
Last Updated 12 ಸೆಪ್ಟೆಂಬರ್ 2023, 5:41 IST
ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಒತ್ತು: ಚಿಕ್ಕಸುಬ್ಬಯ್ಯ

ಉತ್ತರ ಪ್ರದೇಶದ ರಾಜಭವನದ ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ!

ಮಹಿಳೆಯೊಬ್ಬರು ರಸ್ತೆಯ ಬದಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದು, ಆ ನಂತರ ಆಸ್ಪತ್ರೆಗೆ ಕರೆದೊಯ್ಯುವಾಗ ಮಗು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ರಾಜಭವನದ ಬಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಆಗಸ್ಟ್ 2023, 11:12 IST
ಉತ್ತರ ಪ್ರದೇಶದ ರಾಜಭವನದ ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ!

2019ರಿಂದ 2021ರವರೆಗೆ 13.13 ಲಕ್ಷ ಬಾಲಕಿಯರು, ಮಹಿಳೆಯರು ನಾಪತ್ತೆ

ಸಂಸತ್ತಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ
Last Updated 30 ಜುಲೈ 2023, 14:31 IST
2019ರಿಂದ 2021ರವರೆಗೆ 13.13 ಲಕ್ಷ ಬಾಲಕಿಯರು, ಮಹಿಳೆಯರು ನಾಪತ್ತೆ

ವಿಜಯಪುರ: ಮಕ್ಕಳ ಭಿಕ್ಷಾಟನೆ ತಡೆಯಲು ತಂಡ ರಚನೆ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ
Last Updated 21 ಜುಲೈ 2023, 14:34 IST
ವಿಜಯಪುರ: ಮಕ್ಕಳ ಭಿಕ್ಷಾಟನೆ ತಡೆಯಲು ತಂಡ ರಚನೆ
ADVERTISEMENT

ಮಗು ದತ್ತು ಪಡೆದ ಕೇರಳ ಮೂಲದ ದಂಪತಿ

ವಿಶೇಷ ದತ್ತು ಸಂಸ್ಥೆಯ ಹೆಣ್ಣು ಮಗುವಿನ ಹಸ್ತಾಂತರ
Last Updated 19 ಜುಲೈ 2023, 4:42 IST
ಮಗು ದತ್ತು ಪಡೆದ ಕೇರಳ ಮೂಲದ ದಂಪತಿ

ಅಸಹಜ ವರ್ತನೆ ಸಹ್ಯವಲ್ಲ!

ಅಸಹಜ ವರ್ತನೆ ಆರಂಭದಲ್ಲೇ ಸರಿಪಡಿಸಿ
Last Updated 15 ಜುಲೈ 2023, 1:02 IST
ಅಸಹಜ ವರ್ತನೆ ಸಹ್ಯವಲ್ಲ!

ಕಿಲಿಮಂಜಾರೊ ಪರ್ವತವೇರಿದ 8ರ ಬಾಲಕಿ

ನಗರದ ಎಂಟು ವರ್ಷದ ಬಾಲಕಿ ಆದ್ಯ ಬೆಣ್ಣೂರ್ ಅವರು ಆಫ್ರಿಕಾದ ಅತ್ಯಂತ ಎತ್ತರದ ಶಿಖರ ಕಿಲಿಮಂಜಾರೊ ಏರುವ ಮೂಲಕ, ದಾಖಲೆ ಮಾಡಿದ್ದಾರೆ.
Last Updated 11 ಜುಲೈ 2023, 4:44 IST
ಕಿಲಿಮಂಜಾರೊ ಪರ್ವತವೇರಿದ 8ರ ಬಾಲಕಿ
ADVERTISEMENT
ADVERTISEMENT
ADVERTISEMENT