ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Childrens

ADVERTISEMENT

ಅಕ್ರಮ ಸಾಗಣೆ; ಮಹಿಳೆಯರು, ಮಕ್ಕಳೇ ಗುರಿ: ಮೂರು ವರ್ಷಗಳಲ್ಲಿ 1,003 ಪ್ರಕರಣಗಳು

ರಾಜ್ಯದಲ್ಲಿ ಮಹಿಳೆಯರ, ಮಕ್ಕಳ ಅಕ್ರಮ ಸಾಗಣೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಕಳೆದ ಮೂರು ವರ್ಷಗಳಲ್ಲಿ 1,003 ಪ್ರಕರಣಗಳು ವರದಿಯಾಗಿವೆ.
Last Updated 2 ಏಪ್ರಿಲ್ 2024, 20:11 IST
ಅಕ್ರಮ ಸಾಗಣೆ; ಮಹಿಳೆಯರು, ಮಕ್ಕಳೇ ಗುರಿ: ಮೂರು ವರ್ಷಗಳಲ್ಲಿ 1,003 ಪ್ರಕರಣಗಳು

ಸಂಗತ | ಮಕ್ಕಳಸ್ನೇಹಿ ತರಗತಿ: ಬೇಕು ಖಾತರಿ

ಮಕ್ಕಳು ಮಧ್ಯದಲ್ಲೇ ಶಾಲೆ ತೊರೆಯುವುದಕ್ಕೆ ಅಥವಾ ಕಲಿಕೆಯಲ್ಲಿ ಹಿಂದೆ ಉಳಿಯುವುದಕ್ಕೆ ಕಾರಣಗಳನ್ನು ಕಂಡುಕೊಂಡು ನಿವಾರಣೆಯತ್ತ ಗಮನಹರಿಸಬೇಕಿದೆ
Last Updated 3 ಜನವರಿ 2024, 23:40 IST
ಸಂಗತ | ಮಕ್ಕಳಸ್ನೇಹಿ ತರಗತಿ: ಬೇಕು ಖಾತರಿ

ವಿಶ್ಲೇಷಣೆ | ಅಂಕ ಸ್ಪರ್ಧೆ ಮತ್ತು ವಾಸ್ತವಿಕ ಜಗತ್ತು

ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಇರಲಿ ಆದ್ಯತೆ, ಬೇಕು ಒತ್ತಡಮುಕ್ತ ಕಲಿಕೆ
Last Updated 2 ಜನವರಿ 2024, 23:30 IST
ವಿಶ್ಲೇಷಣೆ | ಅಂಕ ಸ್ಪರ್ಧೆ ಮತ್ತು ವಾಸ್ತವಿಕ ಜಗತ್ತು

ರಾಮನಗರ: ಗಮನ ಸೆಳೆದ ಮಕ್ಕಳ ಸಂತೆ

ಹೆಬ್ಬಕೋಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ, ಶಾಲಾ ಗ್ರಾಹಕರ ಕ್ಲಬ್ ವತಿಯಿಂದ ಮಕ್ಕಳ ಸಂತೆ ಜರುಗಿತು. ವಿದ್ಯಾರ್ಥಿಗಳು ವಿವಿಧ ಬಗೆಯ ತರಕಾರಿ ಹಾಗೂ ಪದಾರ್ಥಗಳನ್ನು ಶಾಲಾವರಣದಲ್ಲಿ ಮಾರಾಟ ಮಾಡುವ ಮೂಲಕ ಗಮನ ಸೆಳೆದರು.
Last Updated 19 ಡಿಸೆಂಬರ್ 2023, 5:11 IST
ರಾಮನಗರ: ಗಮನ ಸೆಳೆದ ಮಕ್ಕಳ ಸಂತೆ

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಮಜ ಮಜ ಮಜಕೂರದ ಕಳೆದ ಸಂಚಿಕೆಯ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಮಕ್ಕಳ ವಿವರ ಇಲ್ಲಿದೆ.
Last Updated 16 ಡಿಸೆಂಬರ್ 2023, 8:52 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ತುಮಕೂರು: ಪೌಷ್ಟಿಕ ಪುನಶ್ಚೇತನ ಕೇಂದ್ರದಲ್ಲಿ ಮಕ್ಕಳೇ ಇಲ್ಲ!

ಅಪೌಷ್ಟಿಕತೆಯಿಂದ ಬಳಲುತ್ತಿರುವ, ಕಡಿಮೆ ತೂಕ ಇರುವ ಮಕ್ಕಳ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆರಂಭಿಸಿರುವ ಪೌಷ್ಟಿಕ ಪುನಶ್ಚೇತನ ಕೇಂದ್ರದಲ್ಲಿ ಮಕ್ಕಳೇ ಇಲ್ಲ.
Last Updated 23 ನವೆಂಬರ್ 2023, 4:49 IST
ತುಮಕೂರು: ಪೌಷ್ಟಿಕ ಪುನಶ್ಚೇತನ ಕೇಂದ್ರದಲ್ಲಿ ಮಕ್ಕಳೇ ಇಲ್ಲ!

ವಿಶ್ಲೇಷಣೆ | ಪೋಷಕರ ಪೋಷಣೆ: ಹೊರೆಯಲ್ಲ ಹೊಣೆ

ಮಕ್ಕಳ ಬಗ್ಗೆ ಹಿರಿಯ ನಾಗರಿಕರಿಗೆ ಯಾವುದೇ ರೀತಿಯ ಭ್ರಮೆ ಸಲ್ಲದು
Last Updated 23 ನವೆಂಬರ್ 2023, 0:28 IST
ವಿಶ್ಲೇಷಣೆ | ಪೋಷಕರ ಪೋಷಣೆ: ಹೊರೆಯಲ್ಲ ಹೊಣೆ
ADVERTISEMENT

ಸಂಗತ | ಮಕ್ಕಳಿಗೆಂದೂ ಮನೆಯೇ ಮಾದರಿ

ಮಕ್ಕಳಲ್ಲಿ ಜೀವಪರತೆ ಮತ್ತು ಜೀವನೋತ್ಸಾಹವನ್ನು ಮೂಡಿಸಲು ಮನೆ ಯಶಸ್ವಿಯಾದರೆ ಅದು ದೊಡ್ಡ ಗೆಲುವು
Last Updated 22 ನವೆಂಬರ್ 2023, 0:30 IST
ಸಂಗತ | ಮಕ್ಕಳಿಗೆಂದೂ ಮನೆಯೇ ಮಾದರಿ

ಪೋಷಕರನ್ನು ಮಕ್ಕಳು ಧರ್ಮಕ್ಕೆ ನೋಡಿಕೊಳ್ಳಬೇಕಿಲ್ಲ: ಹೈಕೋರ್ಟ್‌

‘ಬಾಳಿನ ಮುಸ್ಸಂಜೆಯಲ್ಲಿ ಪಯಣಿಸುವ ಅಪ್ಪ ಮತ್ತು ಅಮ್ಮನನ್ನು ಮಕ್ಕಳು ಧರ್ಮಕ್ಕೆ ನೋಡಿಕೊಳ್ಳಬೇಕಾಗಿಲ್ಲ. ಅದು ಅವರ ಕಾನೂನು ಬಾಧ್ಯತೆ, ಮಾತ್ರವಲ್ಲ ನೈತಿಕತೆಯ ಆದ್ಯ ಕರ್ತವ್ಯವೂ ಹೌದು‘ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
Last Updated 13 ನವೆಂಬರ್ 2023, 23:30 IST
ಪೋಷಕರನ್ನು ಮಕ್ಕಳು ಧರ್ಮಕ್ಕೆ ನೋಡಿಕೊಳ್ಳಬೇಕಿಲ್ಲ: ಹೈಕೋರ್ಟ್‌

ಬೆಂಗಳೂರು: 2 ಸಾವಿರ ಶಿಶುಗಳಿಗೆ ನೆರವಾದ ‘ಅಮೃತಧಾರೆ’

ವಾಣಿವಿಲಾಸ ಆಸ್ಪತ್ರೆಯ ಎದೆಹಾಲು ಬ್ಯಾಂಕ್‌ಗೆ ಉತ್ತಮ ಸ್ಪಂದನೆ * ಆಸ್ಪತ್ರೆ ಹೊರಗಡೆಯ ತಾಯಂದಿರಿಂದಲೂ ಎದೆಹಾಲು ದಾನ
Last Updated 5 ನವೆಂಬರ್ 2023, 23:30 IST
ಬೆಂಗಳೂರು: 2 ಸಾವಿರ ಶಿಶುಗಳಿಗೆ ನೆರವಾದ ‘ಅಮೃತಧಾರೆ’
ADVERTISEMENT
ADVERTISEMENT
ADVERTISEMENT