ಗುರುವಾರ, 3 ಜುಲೈ 2025
×
ADVERTISEMENT

Chocolate Factory

ADVERTISEMENT

ಸ್ಪರ್ಧಾವಾಣಿ | ಚಾಕೋಲೆಟ್ ಉದ್ಯಮ

ಹವಾಮಾನ ಬದಲಾವಣೆಯಿಂದಾಗಿ ಕೋಕೋ ಬೀಜದ ದರ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇದರಿಂದ ಚಾಕೋಲೆಟ್ ಉದ್ಯಮದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ.
Last Updated 5 ಡಿಸೆಂಬರ್ 2024, 0:30 IST
ಸ್ಪರ್ಧಾವಾಣಿ | ಚಾಕೋಲೆಟ್ ಉದ್ಯಮ

ತಮಿಳುನಾಡು: ಮಹಿಳೆಯರು ನಡೆಸುತ್ತಿರುವ ಚಾಕೋಲೆಟ್‌ ಫ್ಯಾಕ್ಟರಿಗೆ ರಾಹುಲ್‌ ಭೇಟಿ

ತಮಿಳುನಾಡಿನಲ್ಲಿ ಸುಮಾರು 70 ಮಹಿಳೆಯರು ನಡೆಸುತ್ತಿರುವ ಮಾಡೀಸ್‌ ಚಾಕೋಲೆಟ್‌ ಫ್ಯಾಕ್ಟರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿದ್ದು, ಚಾಕೋಲೆಟ್‌ ಮಾಡುವ ವಿಧಾನವನ್ನು ಕಲಿತುಕೊಂಡಿದ್ದಾರೆ.
Last Updated 27 ಆಗಸ್ಟ್ 2023, 10:17 IST
ತಮಿಳುನಾಡು: ಮಹಿಳೆಯರು ನಡೆಸುತ್ತಿರುವ ಚಾಕೋಲೆಟ್‌  ಫ್ಯಾಕ್ಟರಿಗೆ ರಾಹುಲ್‌ ಭೇಟಿ

ಸಾಲ್‌ಮೊನೆಲ್ಲಾ ಸೋಂಕು: ಬೆಲ್ಜಿಯಂನಲ್ಲಿ ಕಿಂಡರ್‌ ಚಾಕೋಲೆಟ್‌ ಕಾರ್ಖಾನೆ ಬಂದ್‌

ಯುರೋಪ್‌ನ ಹಲವು ರಾಷ್ಟ್ರಗಳು ಮತ್ತು ಅಮೆರಿಕದಲ್ಲಿ ಸಾಲ್‌ಮೊನೆಲ್ಲಾ ಬ್ಯಾಕ್ಟಿರಿಯಾ ಸೋಂಕು ಪ್ರಕರಣಗಳು ವರದಿಯಾಗಲು ಇಟಲಿಯ ಫೆರೆರೊ ಸಂಸ್ಥೆಯ ಕಿಂಡರ್‌ ಚಾಕೋಲೆಟ್‌ಗಳು ಕಾರಣ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸಂಸ್ಥೆಯ ಕಾರ್ಖಾನೆಗಳನ್ನು ಮುಚ್ಚಲು ಬೆಲ್ಜಿಯಂ ಸರ್ಕಾರ ಶುಕ್ರವಾರ ಆದೇಶಿಸಿದೆ.
Last Updated 9 ಏಪ್ರಿಲ್ 2022, 11:32 IST
ಸಾಲ್‌ಮೊನೆಲ್ಲಾ ಸೋಂಕು: ಬೆಲ್ಜಿಯಂನಲ್ಲಿ ಕಿಂಡರ್‌ ಚಾಕೋಲೆಟ್‌ ಕಾರ್ಖಾನೆ ಬಂದ್‌

ವಿಶ್ವ ಚಾಕಲೇಟ್ ದಿನ: ಆಚರಣೆ ಯಾಕೆ ಮತ್ತು ಯಾವಾಗ ಆರಂಭವಾಯಿತು?

ಚಾಕಲೇಟ್ ಎಂದರೆ ಮಕ್ಕಳು ಮತ್ತು ಹಿರಿಯರು ಎನ್ನದೆ ಎಲ್ಲರೂ ಇಷ್ಟಪಡುತ್ತಾರೆ.
Last Updated 7 ಜುಲೈ 2021, 9:20 IST
ವಿಶ್ವ ಚಾಕಲೇಟ್ ದಿನ: ಆಚರಣೆ ಯಾಕೆ ಮತ್ತು ಯಾವಾಗ ಆರಂಭವಾಯಿತು?

'ಹರ್‌ಶೇ' ಭೂವಿ ಮೇಲಿನ ಸಿಹಿ ತಾಣ

ಇಡೀ ಫ್ಯಾಕ್ಟರಿಯಲ್ಲಿ ನಡೆಯುವ ಚಾಕೊಲೇಟ್‌ ತಯಾರಿಕೆ ಪ್ರಕ್ರಿಯೆಯನ್ನು ನೋಡಲು ‘ಫ್ಯಾಕ್ಟರಿ ಟೂರ್‌’ ಮಾಡಬಹುದು. ನಾವು ಟೂರ್‌ಗೆ ಮುಂದಾದಾಗ, ನಮ್ಮನ್ನು ಟ್ರಾಲಿಯಲ್ಲಿ ಕೂರಿಸಿಕೊಂಡು ಫ್ಯಾಕ್ಟರಿಯ ಒಳಗೆ ಕರೆದೊಯ್ದರು.
Last Updated 24 ಅಕ್ಟೋಬರ್ 2019, 6:36 IST
'ಹರ್‌ಶೇ' ಭೂವಿ ಮೇಲಿನ ಸಿಹಿ ತಾಣ
ADVERTISEMENT
ADVERTISEMENT
ADVERTISEMENT
ADVERTISEMENT