ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Choukidar campaign

ADVERTISEMENT

ಚೌಕೀದಾರ್‌ನೆಂಬ ಗುಂಗೀ ಹುಳ!

‘ಅವೆರಡೂ ಅಲ್ಲೋ ಮಾರಾಯಾ. ಸರ್ಕಾರಿ ಸಾಲಿಗಿ ಹೋಗುದಿಲ್ಲಂತ. ಖಾಸ್ಗಿ ಸಾಲ್ಯಾಗs ಕಲಿತೀನಿ ಅಂತ ಪಟ್‌ ಹಿಡ್ದಾನ್‌. ಕಾನ್ವೆಂಟ್ಗ ಹಾಕೋವಷ್ಟು ರೊಕ್ಕಾ ನನ್ನ ಬಳಿ ಇಲ್ಲ. ಸರ್ಕಾರಿ ಸಾಲಿಗಿ ಹೋಗಿ ಕನ್ನಡಾ ಕಲಿ ಅಂತ ಹೇಳಿದ್ರ ಕೇಳವಲ್ಲ’ ಎಂದ.
Last Updated 22 ಮಾರ್ಚ್ 2019, 20:00 IST
ಚೌಕೀದಾರ್‌ನೆಂಬ ಗುಂಗೀ ಹುಳ!

‘ಚೌಕೀದಾರ’ರ ಜೊತೆ ಮೋದಿ ಮಾತು

‘ತಾವು ಆರಂಭಿಸಿರುವ ‘ಮೈ ಭೀ ಚೌಕೀದಾರ್‌’ ಅಭಿಯಾನವನ್ನು ಪ್ರಧಾನಿ ಮೋದಿ ಅವರು ಇನ್ನಷ್ಟು ತೀವ್ರಗೊಳಿಸಲಿದ್ದು, ದೇಶದ 500 ಸ್ಥಳಗಳಲ್ಲಿ ಅಭಿಯಾನಕ್ಕೆ ಬೆಂಬಲ ನೀಡಿರುವ ವ್ಯಕ್ತಿಗಳ ಜೊತೆ ಅವರು ಮಾರ್ಚ್‌ 31ರಂದು ವಿಡಿಯೊ ಸಂವಾದ ನಡೆಸಲಿದ್ದಾರೆ’ ಎಂದು ಬಿಜೆಪಿ ಮುಖಂಡ, ಕೇಂದ್ರದ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದರು.
Last Updated 19 ಮಾರ್ಚ್ 2019, 18:55 IST
‘ಚೌಕೀದಾರ’ರ ಜೊತೆ ಮೋದಿ ಮಾತು
ADVERTISEMENT
ADVERTISEMENT
ADVERTISEMENT
ADVERTISEMENT