ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

CIC

ADVERTISEMENT

ಮೋದಿ ಪದವಿ ವಿವಾದ: ಕೇಜ್ರಿವಾಲ್‌ಗೆ ₹ 25,000 ದಂಡ ವಿಧಿಸಿದ ಗುಜರಾತ್ ಹೈಕೋರ್ಟ್

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ನಾತಕೋತ್ತರ ಪದವಿ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಗುಜರಾತ್‌ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಸೂಚನೆಯನ್ನು ಗುಜರಾತ್‌ ಹೈಕೋರ್ಟ್‌ ರದ್ದುಪಡಿಸಿದೆ.
Last Updated 31 ಮಾರ್ಚ್ 2023, 11:33 IST
ಮೋದಿ ಪದವಿ ವಿವಾದ: ಕೇಜ್ರಿವಾಲ್‌ಗೆ ₹ 25,000 ದಂಡ ವಿಧಿಸಿದ ಗುಜರಾತ್ ಹೈಕೋರ್ಟ್

ನ್ಯೂನತೆ ಹೊಂದಿದ್ದ ಇವಿಎಂ, ವಿವಿಪ್ಯಾಟ್‌ಗಳ ಸಂಖ್ಯೆ ಬಹಿರಂಗಕ್ಕೆ ಸಿಐಸಿ ಸೂಚನೆ

2019ರ ಲೋಕಸಭಾ ಚುನಾವಣೆಯಲ್ಲಿ ಬಳಸಿದ್ದ ಯಂತ್ರಗಳ ಪರಿಶೀಲನೆ: ಮಾಹಿತಿ ಕೋರಿ ಅರ್ಜಿ
Last Updated 8 ಆಗಸ್ಟ್ 2021, 9:46 IST
ನ್ಯೂನತೆ ಹೊಂದಿದ್ದ ಇವಿಎಂ, ವಿವಿಪ್ಯಾಟ್‌ಗಳ ಸಂಖ್ಯೆ ಬಹಿರಂಗಕ್ಕೆ ಸಿಐಸಿ ಸೂಚನೆ

ಸಂವಿಧಾನ 103ನೇ ತಿದ್ದುಪಡಿ: ಟಿಪ್ಪಣಿ ಬಹಿರಂಗಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ

ಸಮಾಜದಲ್ಲಿರುವ ಆರ್ಥಿಕ ದುರ್ಬಲ ವರ್ಗಕ್ಕೆ ಶೇ 10ರಷ್ಟು ಮೀಸಲಾತಿ ನೀಡಲು ಅವಕಾಶ ಕಲ್ಪಿಸುವ ಸಂವಿಧಾನದ 103ನೇ ತಿದ್ದುಪಡಿಗೆ ಸಂಬಂಧಿಸಿದ ಸಚಿವ ಸಂಪುಟದ ಟಿಪ್ಪಣಿ ಮತ್ತು ಪತ್ರ ವ್ಯವಹಾರ ಮತ್ತು ಅನುಬಂಧವನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 26 ಮಾರ್ಚ್ 2021, 13:52 IST
ಸಂವಿಧಾನ 103ನೇ ತಿದ್ದುಪಡಿ: ಟಿಪ್ಪಣಿ ಬಹಿರಂಗಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ

ಸಿಐಸಿ ಮುಖ್ಯಸ್ಥರಾಗಿ ಬಿಮಲ್‌ ಜುಲ್ಕಾ

ಮುಖ್ಯ ಮಾಹಿತಿ ಆಯುಕ್ತ (ಸಿಐಸಿ)ರಾಗಿ ಬಿಮಲ್‌ ಜುಲ್ಕಾ ಅವರು ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಇವರು ಪ್ರಮಾಣ ವಚನ ಸ್ವೀಕರಿಸಿದರು ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.
Last Updated 6 ಮಾರ್ಚ್ 2020, 20:14 IST
ಸಿಐಸಿ ಮುಖ್ಯಸ್ಥರಾಗಿ ಬಿಮಲ್‌ ಜುಲ್ಕಾ

‘ರಾಜಕೀಯ ಪಕ್ಷಗಳಿಗೆ ದೇಣಿಗೆ ಹೆಸರು ಬಹಿರಂಗಕ್ಕೆ ಸೂಚನೆ

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿ ರಹಸ್ಯ ಕಾಪಾಡುವಂತೆ ಸೂಚಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಹೆಸರುಗಳನ್ನು ಬಹಿರಂಗಪಡಿಸುವಂತೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಆದೇಶಿಸಿದೆ.
Last Updated 8 ಜನವರಿ 2020, 18:44 IST
‘ರಾಜಕೀಯ ಪಕ್ಷಗಳಿಗೆ ದೇಣಿಗೆ ಹೆಸರು ಬಹಿರಂಗಕ್ಕೆ ಸೂಚನೆ

ಸಿಐಸಿ ಮುಖ್ಯಸ್ಥರಾಗಿ ಸುಧೀರ್‌ ಭಾರ್ಗವ

ನಾಲ್ವರು ಮಾಹಿತಿ ಆಯುಕ್ತರ ನೇಮಕ
Last Updated 31 ಡಿಸೆಂಬರ್ 2018, 19:12 IST
ಸಿಐಸಿ ಮುಖ್ಯಸ್ಥರಾಗಿ ಸುಧೀರ್‌ ಭಾರ್ಗವ

ಹಾಕಿ: ರಾಜಿಂದರ್‌ಗೆ ಸಿಐಸಿ ಚಾಟಿ

ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿ ಸದೇ ಇದ್ದುದಕ್ಕೆ ಹಾಕಿ ಇಂಡಿಯಾದ ಹಿಂದಿನ ಮುಖ್ಯಸ್ಥ ರಾಜಿಂದರ್ ಸಿಂಗ್ ಅವರಿಗೆ ಕೇಂದ್ರ ಮಾಹಿತಿ ಆಯುಕ್ತರು (ಸಿಐಸಿ) ನೋಟಿಸ್ ಜಾರಿ ಮಾಡಿದ್ದಾರೆ. ‘ಪ್ರಾಯೋಜಕತ್ವಕ್ಕೆ ಸಂಬಂಧಿಸಿ ಬಿಜೆಪಿ ಸಂಸದ ಕೀರ್ತಿ ಆಜಾದ್ ಅವರ ದೂರಿನ ವಿಚಾರಣೆ ಸಂದರ್ಭದಲ್ಲಿ ಕೋರಿದ ಮಾಹಿತಿಯನ್ನು ಒದಗಿಸದೇ ಲೋಪ ಎಸಗಿದ್ದೀರಿ. ಆದ್ದರಿಂದ ನಿಮ್ಮ ಮೇಲೆ ಗರಿಷ್ಠ ಪ್ರಮಾಣದ ದಂಡವನ್ನು ಯಾಕೆ ವಿಧಿಸಬಾರದು’ ಎಂದು ಆಯುಕ್ತರು ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ.
Last Updated 28 ಅಕ್ಟೋಬರ್ 2018, 18:31 IST
fallback
ADVERTISEMENT

ಕೃಷ್ಣ ದೇವರಾಯ ಕೊಟ್ಟ ಆಭರಣಗಳು ಎಲ್ಲಿ ಹೋಗಿವೆ?

ತಿರುಪತಿ ತಿರುಮಲ ದೇವಸ್ಥಾನಂಗೆ ಸಿಐಸಿ ಪ್ರಶ್ನೆ
Last Updated 2 ಸೆಪ್ಟೆಂಬರ್ 2018, 19:30 IST
ಕೃಷ್ಣ ದೇವರಾಯ ಕೊಟ್ಟ ಆಭರಣಗಳು ಎಲ್ಲಿ ಹೋಗಿವೆ?

ಅಮಿತ್‌ ಶಾ ಭದ್ರತಾ ವೆಚ್ಚ ಬಹಿರಂಗಕ್ಕೆ ಕೇಂದ್ರೀಯ ಮಾಹಿತಿ ಆಯೋಗ ನಕಾರ

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ನೀಡಿರುವ ಭದ್ರತೆಯ ವೆಚ್ಚವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ಹೇಳಿದೆ.
Last Updated 26 ಆಗಸ್ಟ್ 2018, 19:01 IST
ಅಮಿತ್‌ ಶಾ ಭದ್ರತಾ ವೆಚ್ಚ ಬಹಿರಂಗಕ್ಕೆ ಕೇಂದ್ರೀಯ ಮಾಹಿತಿ ಆಯೋಗ ನಕಾರ
ADVERTISEMENT
ADVERTISEMENT
ADVERTISEMENT