ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

Cinematography

ADVERTISEMENT

ಭುವನ್ ಗೌಡ ಆರತಕ್ಷತೆಯಲ್ಲಿ ಚಂದನವನದ ತಾರೆಯರ ಸಮಾಗಮ: ಫೋಟೊಸ್ ಇಲ್ಲಿವೆ

Celebrity Reception: ಕೆಜಿಎಫ್‌ ಮತ್ತು ಸಲಾರ್‌ ಸಿನಿಮ್ಯಾಟೋಗ್ರಾಫರ್‌ ಭುವನ್ ಗೌಡ ಅವರ ಆರತಕ್ಷತೆ ಅದ್ಧೂರಿಯಾಗಿ ನಡೆಯಿತು. ಪ್ರಶಾಂತ್ ನೀಲ್, ಶ್ರೀಲೀಲಾ, ರಾಗಿಣಿ ದ್ವಿವೇದಿ ಸೇರಿದಂತೆ ಅನೇಕ ತಾರೆಯರು ಭಾಗವಹಿಸಿ ಶುಭ ಹಾರೈಸಿದರು.
Last Updated 28 ಅಕ್ಟೋಬರ್ 2025, 11:17 IST
ಭುವನ್ ಗೌಡ ಆರತಕ್ಷತೆಯಲ್ಲಿ ಚಂದನವನದ ತಾರೆಯರ ಸಮಾಗಮ: ಫೋಟೊಸ್ ಇಲ್ಲಿವೆ
err

ಸಿನಿಮಾ ಗೆಲ್ಲಬೇಕಾದರೆ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಬಹಳ ಮುಖ್ಯ: ಸತ್ಯ ಹೆಗಡೆ

ಚಿತ್ರರಂಗದಲ್ಲಿ ಮೂರು ದಶಕಗಳನ್ನು ಪೂರೈಸಿರುವ ಅವರು ತಂತ್ರಜ್ಞಾನದ ಅಪ್‌ಡೇಟ್‌, ಫ್ರೇಮ್‌ಗಳು, ಕಥೆ ಮೊದಲಾದ ಸಂಗತಿಗಳ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ್ದಾರೆ..
Last Updated 27 ಏಪ್ರಿಲ್ 2025, 13:23 IST
ಸಿನಿಮಾ ಗೆಲ್ಲಬೇಕಾದರೆ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಬಹಳ ಮುಖ್ಯ: ಸತ್ಯ ಹೆಗಡೆ

ಸಿನಿಮಾಟೊಗ್ರಾಫ್‌ ಮಸೂದೆಗೆ ಕೇಂದ್ರ ಸಂಪುಟ ಅಸ್ತು

‘ಕೇಂದ್ರ ಸಚಿವ ಸಂಪುಟವು ಸಿನಿಮಾಟೊಗ್ರಾಫ್‌ (ತಿದ್ದುಪಡಿ) ಮಸೂದೆ–2023ಕ್ಕೆ ಬುಧವಾರ ಅನುಮೋದನೆ ನೀಡಿದೆ. ಚಲನಚಿತ್ರಗಳ ಪೈರಸಿ ಹಾಗೂ ಆ ಚಿತ್ರಗಳ ತುಣುಕುಗಳನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡುವುದಕ್ಕೆ ಕಡಿವಾಣ ಹಾಕಲು ಅಗತ್ಯವಿರುವ ನಿಬಂಧನೆಗಳನ್ನು ಈ ಮಸೂದೆ ಒಳಗೊಂಡಿದೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್ ತಿಳಿಸಿದ್ದಾರೆ.
Last Updated 19 ಏಪ್ರಿಲ್ 2023, 16:16 IST
ಸಿನಿಮಾಟೊಗ್ರಾಫ್‌ ಮಸೂದೆಗೆ ಕೇಂದ್ರ ಸಂಪುಟ ಅಸ್ತು

ಬರಗೂರು ರಾಮಚಂದ್ರಪ್ಪ ಲೇಖನ: ಸಮಸ್ಯೆಯ ಸುಳಿಯಲ್ಲಿ ಸಿನಿಮಾ ಸಂಸ್ಕೃತಿ

ಮುಖ್ಯವಾಹಿನಿ ಚಲನಚಿತ್ರಗಳೂ ‘ಸಿನಿಮಾ ಸಂಸ್ಕೃತಿ’ಯ ಸಂರಕ್ಷಣೆಗೆ ಮುಂದಾಗಬೇಕು
Last Updated 28 ಮಾರ್ಚ್ 2023, 20:21 IST
ಬರಗೂರು ರಾಮಚಂದ್ರಪ್ಪ ಲೇಖನ: ಸಮಸ್ಯೆಯ ಸುಳಿಯಲ್ಲಿ ಸಿನಿಮಾ ಸಂಸ್ಕೃತಿ

ಛಾಯಾಗ್ರಾಹಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು: ಸೆಂಥಿಲ್‌ ಕುಮಾರ್‌

ಬೆಂಗಳೂರು: ಚಲನಚಿತ್ರ ಛಾಯಾಗ್ರಹಣ ‘ಸೆಲ್ಯುಲಾಯ್ಡ್‌’ನಿಂದ ‘ಡಾಲ್ಬಿ ವಿಷನ್ಸ್‌ಗೆ’ಬಂದು ನಿಂತಿದೆ. ಕ್ಯಾಮೆರಾ ಕೆಲಸವಿಂದು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಛಾಯಾಗ್ರಾಹಕ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದೊಂದಿಗೆ ಹೊಂದಿಕೊಂಡು ಹೋಗಬೇಕು ಎಂದು ‘ಆರ್‌ಆರ್‌ಆರ್‌’ ಚಿತ್ರದ ಛಾಯಾಗ್ರಾಹಕ ಕೆ.ಕೆ.ಸೆಂಥಿಲ್‌ ಕುಮಾರ್‌ ಹೇಳಿದರು.
Last Updated 25 ಮಾರ್ಚ್ 2023, 14:28 IST
ಛಾಯಾಗ್ರಾಹಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು: ಸೆಂಥಿಲ್‌ ಕುಮಾರ್‌

ಸಿನಿಮಾ ಛಾಯಾಚಿತ್ರಗಳ ಪ್ರದರ್ಶನ

ಪ್ರಗತಿ ಅಶ್ವತ್ಥನಾರಾಯಣ ತಮ್ಮ ವೃತ್ತಿ ಬದುಕಿನಲ್ಲಿ ಸೆರೆ ಹಿಡಿದಿರುವ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಸೆಪ್ಟೆಂಬರ್ 2ರಿಂದ 4ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ.
Last Updated 1 ಸೆಪ್ಟೆಂಬರ್ 2022, 21:23 IST
ಸಿನಿಮಾ ಛಾಯಾಚಿತ್ರಗಳ ಪ್ರದರ್ಶನ

ಚಿತ್ರೀಕರಣದಲ್ಲಿ ನಟ ಆಲೆಕ್‌ ಬಾಲ್ಡ್‌ವಿನ್‌ ಸಿಡಿಸಿದ ಗುಂಡಿಗೆ ಛಾಯಾಗ್ರಾಹಕಿ ಬಲಿ

ಲಾಸ್‌ ಏಂಜಲೀಸ್‌: ಸಿನಿಮಾ ಚಿತ್ರೀಕರಣದ ವೇಳೆ ಅಮೆರಿಕದ ನಟ ಆಲೆಕ್‌ ಬಾಲ್ಡ್‌ವಿನ್‌ ಬಳಸುತ್ತಿದ್ದ ಬಂದೂಕಿನಿಂದ ಹಾರಿದ ಗುಂಡು ಛಾಯಾಗ್ರಾಹಕಿಯನ್ನು ಬಲಿ ಪಡೆದಿದೆ. ನ್ಯೂ ಮೆಕ್ಸಿಕೊದಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ಈ ದುರ್ಘಟನೆ ನಡೆದಿರುವುದಾಗಿ ಅಮೆರಿಕದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 22 ಅಕ್ಟೋಬರ್ 2021, 5:46 IST
ಚಿತ್ರೀಕರಣದಲ್ಲಿ ನಟ ಆಲೆಕ್‌ ಬಾಲ್ಡ್‌ವಿನ್‌ ಸಿಡಿಸಿದ ಗುಂಡಿಗೆ ಛಾಯಾಗ್ರಾಹಕಿ ಬಲಿ
ADVERTISEMENT

ಸಿನಿಮಾ ಛಾಯಾಗ್ರಹಣ: ತಿದ್ದುಪಡಿ ಕರಡು ಮಸೂದೆ ಹಿಂಪಡೆಯಲು ಸ್ಟಾಲಿನ್ ಒತ್ತಾಯ

ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್‌ಗೆ ಪತ್ರ
Last Updated 6 ಜುಲೈ 2021, 8:17 IST
ಸಿನಿಮಾ ಛಾಯಾಗ್ರಹಣ: ತಿದ್ದುಪಡಿ ಕರಡು ಮಸೂದೆ ಹಿಂಪಡೆಯಲು ಸ್ಟಾಲಿನ್ ಒತ್ತಾಯ

ಹೊಸ ಸಿನಿಮಾ ನೀತಿ: ತೀವ್ರ ವಿರೋಧ ವ್ಯಕ್ತಪಡಿಸಿದ ಕಮಲ್ ಹಾಸನ್

ನಟ ಕಮಲ್ ಹಾಸನ್ ಹೊಸ ಸಿನಿಮಾ ನೀತಿಯ ಕುರಿತು ದನಿ ಎತ್ತಿದ್ದಾರೆ.
Last Updated 29 ಜೂನ್ 2021, 10:13 IST
ಹೊಸ ಸಿನಿಮಾ ನೀತಿ: ತೀವ್ರ ವಿರೋಧ ವ್ಯಕ್ತಪಡಿಸಿದ ಕಮಲ್ ಹಾಸನ್

ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ಯತ್ನ; ಕಲೆಗೆ ಮಾರಕ, ಸರ್ವಾಧಿಕಾರಕ್ಕೆ ಪೂರಕ

ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಪ್ರಸ್ತಾವವು ಸಿನಿಮಾ ಮಾಧ್ಯಮ ವನ್ನು ನಿಯಂತ್ರಿಸುವ ಹಾಗೂ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಮೊಟಕುಗೊಳಿಸುವ ಪ್ರಯತ್ನದಂತಿದೆ.
Last Updated 27 ಜೂನ್ 2021, 19:31 IST
ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ಯತ್ನ; ಕಲೆಗೆ ಮಾರಕ, ಸರ್ವಾಧಿಕಾರಕ್ಕೆ ಪೂರಕ
ADVERTISEMENT
ADVERTISEMENT
ADVERTISEMENT