ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Civil Engineering

ADVERTISEMENT

ಬೇಡಿಕೆ ಕುಸಿತ; ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಸ್ಥಗಿತ

ವಿದ್ಯಾರ್ಥಿಗಳ ಕೊರತೆಯ ಕಾರಣ ಕಳೆದ ಐದು ವರ್ಷಗಳಲ್ಲಿ ರಾಜ್ಯದ 15 ಕಾಲೇಜುಗಳು ಸಿವಿಲ್‌ ಎಂಜಿನಿಯರಿಂಗ್ ವಿಭಾಗವನ್ನು ಮುಚ್ಚಿವೆ.
Last Updated 24 ಜೂನ್ 2023, 23:30 IST
ಬೇಡಿಕೆ ಕುಸಿತ; ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಸ್ಥಗಿತ

18 ಚಿನ್ನದ ಪದಕ ಪಡೆದ ಬೆಂಗಳೂರಿನ ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ

‘ಕಠಿಣ ಪರಿಶ್ರಮವೇ ಸಾಧನೆಗೆ ಕಾರಣ. ತಾಂತ್ರಿಕ ಕ್ಷೇತ್ರದಲ್ಲೇ ಪಿಎಚ್‌.ಡಿ ಪಡೆಯುವ ಕನಸು ಇದೆ. ಓದು ಮುಗಿದ ಮೇಲೆ ಶಿಕ್ಷಕ ವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಶಿಕ್ಷಕ ವೃತ್ತಿ ನನ್ನ ಬಾಲ್ಯದ ಕನಸು’ ಎಂದು ಮುರಳಿ ‘‍ಪ್ರಜಾವಾಣಿ’ ಜತೆ ಅನಿಸಿಕೆ ಹಂಚಿಕೊಂಡರು.
Last Updated 24 ಫೆಬ್ರುವರಿ 2023, 14:58 IST
18 ಚಿನ್ನದ ಪದಕ ಪಡೆದ ಬೆಂಗಳೂರಿನ ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ

ಅಪಘಾತ: ಒಂದುವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್ ಸಾವು

ಶಿವಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಭಾನುವಾರ ಬೆಳಗಿನ ಜಾವ ಐದು ಗಂಟೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎಂಜಿನಿಯರ್ ಅಮರ್ ಬಿರಾದಾರ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 13 ಜೂನ್ 2021, 13:09 IST
ಅಪಘಾತ: ಒಂದುವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್ ಸಾವು

‘ಸಿವಿಲ್‌ ಎಂಜಿನಿಯರಿಂಗ್‌ಗೆ ಡ್ರೋನ್‌ ತಂತ್ರಜ್ಞಾನ ವರದಾನ’

‘ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಡ್ರೋನ್‌ ಬಳಕೆ ವರದಾನವಾಗಿ ಪರಿಗಣಿಸಿದೆ. ಡ್ರೋನ್‌ ಪೂರೈಸುವ ಡಿಜಿಟಲ್‌ ದತ್ತಾಂಶಗಳು ಸಿವಿಲ್‌ ಎಂಜಿನಿಯರಿಂಗ್‌ ಕಟ್ಟಡ ಸಮೀಕ್ಷೆ, ಪರಿಶೀಲನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ’ ಎಂದು ಎಂಜಿನಿಯರ್‌ ಜಿ.ಎನ್. ಯುವರಾಜ್‌ ಹೇಳಿದರು.
Last Updated 19 ಅಕ್ಟೋಬರ್ 2019, 18:58 IST
‘ಸಿವಿಲ್‌ ಎಂಜಿನಿಯರಿಂಗ್‌ಗೆ ಡ್ರೋನ್‌ ತಂತ್ರಜ್ಞಾನ ವರದಾನ’
ADVERTISEMENT
ADVERTISEMENT
ADVERTISEMENT
ADVERTISEMENT