ಸೋಮವಾರ, 7 ಜುಲೈ 2025
×
ADVERTISEMENT

Civil labor

ADVERTISEMENT

ಕುಷ್ಟಗಿ: ಪೌರಸೇವಾ ನೌಕರರ ಮುಷ್ಕರ

ವಿವಿಧ ಬೇಡಿಕೆಗಳ ಈಡೇರಿಕಗೆ ಒತ್ತಾಯಿಸಿ ಇಲ್ಲಿಯ ಪೌರಸೇವಾ ನೌಕರರು ಮತ್ತು ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.
Last Updated 31 ಮೇ 2025, 14:47 IST
ಕುಷ್ಟಗಿ: ಪೌರಸೇವಾ ನೌಕರರ ಮುಷ್ಕರ

ಅಗೆದು ಹಾಕಿದ ರಸ್ತೆ: ಸಂಚಾರಕ್ಕೆ ಸಂಚಕಾರ

ರಾಜಕುಮಾರ್‌ ರಸ್ತೆಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ವೈಟ್‌ ಟಾಪಿಂಗ್ ಕಾಮಗಾರಿ
Last Updated 18 ಏಪ್ರಿಲ್ 2025, 19:41 IST
ಅಗೆದು ಹಾಕಿದ ರಸ್ತೆ: ಸಂಚಾರಕ್ಕೆ ಸಂಚಕಾರ

ದೇವನಹಳ್ಳಿ: ಪೌರ ಕಾರ್ಮಿಕರಿಗೆ ಸಿಗದ ‘ಗೃಹಭಾಗ್ಯ’

ಭೂಮಿ ಮಂಜೂರುಗೊಂಡರೂ ಆಗದ ಹಂಚಿಕೆ । ನನಸಾಗದ ಸ್ವಂತ ಗೂಡಿನ ಕನಸು । ಶಿಥಿಲಗೊಂಡ, ಬಾಡಿಗೆ ಮನೆಯಲ್ಲೇ ವಾಸ
Last Updated 19 ಫೆಬ್ರುವರಿ 2024, 4:10 IST
ದೇವನಹಳ್ಳಿ: ಪೌರ ಕಾರ್ಮಿಕರಿಗೆ ಸಿಗದ ‘ಗೃಹಭಾಗ್ಯ’

ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿದರೆ ಕಠಿಣ ಶಿಕ್ಷೆ: ಎಚ್ಚರಿಕೆ

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
Last Updated 21 ಸೆಪ್ಟೆಂಬರ್ 2023, 14:57 IST
fallback

ಪೌರ ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ರಹೀಂ ಖಾನ್ ಹೇಳಿಕೆ
Last Updated 8 ಡಿಸೆಂಬರ್ 2022, 13:41 IST
ಪೌರ ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ

ಪೌರ ಕಾರ್ಮಿಕರ ಕಾಯಂ- ಜಂಟಿ ಸಮಿತಿ ಶಿಫಾರಸು ಮಾಡಿದ ತಕ್ಷಣ ಪ್ರಕ್ರಿಯೆ: ಬೊಮ್ಮಾಯಿ

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ತೆಲಂಗಾಣಕ್ಕೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
Last Updated 2 ಜುಲೈ 2022, 5:45 IST
ಪೌರ ಕಾರ್ಮಿಕರ ಕಾಯಂ- ಜಂಟಿ ಸಮಿತಿ ಶಿಫಾರಸು ಮಾಡಿದ ತಕ್ಷಣ ಪ್ರಕ್ರಿಯೆ: ಬೊಮ್ಮಾಯಿ

ಬೆಂಗಳೂರಿನಲ್ಲಿ 23 ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು

ಬೆಂಗಳೂರಿನನ ದೀಪಾಂಜಲಿ ನಗರದಲ್ಲಿ ಕೆಲಸ ಮಾಡುವ 23 ಪೌರ ಕಾರ್ಮಿಕರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
Last Updated 26 ಜೂನ್ 2020, 16:04 IST
ಬೆಂಗಳೂರಿನಲ್ಲಿ  23 ಪೌರ ಕಾರ್ಮಿಕರಿಗೆ ಕೊರೊನಾ ಸೋಂಕು
ADVERTISEMENT

ಪೌರಕಾರ್ಮಿಕರ ಆರೋಗ್ಯ ತಪಾಸಣೆ

ಚರ್ಮರೋಗ ತಜ್ಞರು, ಕಿವಿ, ಮೂಗು ಹಾಗೂ ಗಂಟಲು (ಇಎನ್‌ಟಿ) ತಜ್ಞರು, ಮೂಳೆ ತಜ್ಞರು, ಕಣ್ಣಿನ ತಜ್ಞರು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರನ್ನು ಒಳಗೊಂಡ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿತು.
Last Updated 21 ಡಿಸೆಂಬರ್ 2019, 19:57 IST
ಪೌರಕಾರ್ಮಿಕರ ಆರೋಗ್ಯ ತಪಾಸಣೆ
ADVERTISEMENT
ADVERTISEMENT
ADVERTISEMENT