ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

classical language

ADVERTISEMENT

ಸಂಗತ | ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಬೌದ್ಧಿಕ ಕೇಂದ್ರವಾಗಲಿ

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರೆಯದಿರುವುದು ರಾಜಕೀಯ-– ಸಾಹಿತ್ಯಕ ವೈಫಲ್ಯವೇ ಸರಿ
Last Updated 20 ಫೆಬ್ರುವರಿ 2023, 1:50 IST
ಸಂಗತ | ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಬೌದ್ಧಿಕ ಕೇಂದ್ರವಾಗಲಿ

ಶಾಸ್ತ್ರೀಯ ಭಾಷೆ ಅನುದಾನ ತಾರತಮ್ಯ: ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ ಎಂದ ಎಚ್‌ಡಿಕೆ

ಶಾಸ್ತ್ರೀಯ ಭಾಷೆಗಳಿಗೆ ಕೇಂದ್ರದಿಂದ ಸಿಗುವ ಅನುದಾದ ವಿಚಾರದಲ್ಲಿ ಕನ್ನಡ ಎದುರಿಸುತ್ತಿರುವ ತಾರತಮ್ಯವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪ್ರಶ್ನೆ ಮಾಡಿದ್ದ ಸಾಹಿತಿ ದೊಡ್ಡರಂಗೇಗೌಡರಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದಾರೆ. ಅನುದಾದನ ವಿಚಾರದಲ್ಲಿ ಆಗುತ್ತಿರುವ ತಾರತಮ್ಯವನ್ನು ಪ್ರಶ್ನೆ ಮಾಡಿರುವ ಎಚ್‌ಡಿಕೆ, ‘ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ’ ಎಂದೂ ಪ್ರಶ್ನೆ ಮಾಡಿದ್ದಾರೆ.
Last Updated 7 ಜನವರಿ 2023, 6:11 IST
ಶಾಸ್ತ್ರೀಯ ಭಾಷೆ ಅನುದಾನ ತಾರತಮ್ಯ: ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ ಎಂದ ಎಚ್‌ಡಿಕೆ

ಶಾಸ್ತ್ರೀಯ ಭಾಷೆ: ಸೌಲಭ್ಯಕ್ಕೆ ಕಸಾ‍ಪ ಆಗ್ರಹ, ಸಂಸದರಿಗೆ ಮಹೇಶ ಜೋಶಿ ಪತ್ರ

‘ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತು 13 ವರ್ಷಗಳಾಗಿವೆ. ಆದರೆ, ಈವರೆಗೂ ಭಾಷೆಗೆ ದಕ್ಕಬೇಕಾದ ಅನುದಾನ ಮತ್ತು ಆಡಳಿತ ಸಂಬಂಧಿ ಸೌಲಭ್ಯಗಳು ದೊರೆತಿಲ್ಲ. ಈಗಲಾದರೂ ಕನ್ನಡಕ್ಕೆ ನ್ಯಾಯ ಒದಗಿಸಿಕೊಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
Last Updated 29 ಜನವರಿ 2022, 19:31 IST
ಶಾಸ್ತ್ರೀಯ ಭಾಷೆ: ಸೌಲಭ್ಯಕ್ಕೆ ಕಸಾ‍ಪ ಆಗ್ರಹ, ಸಂಸದರಿಗೆ ಮಹೇಶ ಜೋಶಿ ಪತ್ರ

ಮುಳಬಾಗಿಲು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ತಾಳೆ‌ಗರಿಯೇ ಸಾಕ್ಷ್ಯ

ಮುಳಬಾಗಿಲು: ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಸಹಕಾರಿಯಾಗಿದ್ದು ತಾಲ್ಲೂಕಿನ ಮೂಡಿಯನೂರು ಗ್ರಾಮದಲ್ಲಿ ಸಿಕ್ಕಿದ ತಾಮ್ರದ ತಾಳೆಗಿರಿ ಪ್ರಮುಖವಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ 2018ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲ ಆರ್.ಗಾಂಧಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತು. ಈ ತಾಳೆಗೆರೆಗಳನ್ನು ಕೋರ್ಟ್‌ಗೆ ಪೂರಕ ದಾಖಲೆಗಳಾಗಿ ಕರ್ನಾಟಕ ಸರ್ಕಾರ ಸಲ್ಲಿಸಿತ್ತು. ಕನ್ನಡಕ್ಕೆ ಪ್ರಾಚೀನ ಇತಿಹಾಸ ಇದೆ ಎಂಬುದಕ್ಕೆ ಈ ತಾಳೆಗಿರಿಗಳೇ ಸಾಕ್ಷಿ ಎಂಬುದನ್ನು ಮದ್ರಾಸ್‌ ಕೋರ್ಟ್‌ ಕೂಡ ಪರಿಗಣಿಸಿತ್ತು.
Last Updated 1 ನವೆಂಬರ್ 2021, 6:18 IST
ಮುಳಬಾಗಿಲು: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ತಾಳೆ‌ಗರಿಯೇ ಸಾಕ್ಷ್ಯ

ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನ ಪರಿಗಣನೆಯ ಹಂತದಲ್ಲಿದೆ: ಸಂಸ್ಕೃತಿ ಖಾತೆ ಸಚಿವ

ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಪ್ರಸ್ತಾವನೆ ಪರಿಗಣನೆಯಲ್ಲಿದೆ ಎಂದು ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್‌ಮೇಘ್ವಾಲ್‌ ಲೋಕಸಭೆಗೆ ತಿಳಿಸಿದರು.
Last Updated 9 ಆಗಸ್ಟ್ 2021, 10:17 IST
ಮರಾಠಿ ಭಾಷೆಗೆ ಶಾಸ್ತ್ರೀಯ ಸ್ಥಾನ ಪರಿಗಣನೆಯ ಹಂತದಲ್ಲಿದೆ: ಸಂಸ್ಕೃತಿ ಖಾತೆ ಸಚಿವ

ಕೃಷ್ಣಮೂರ್ತಿ ಹನೂರು ಬರಹ | ‘ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗೂ...’ 

ಸಂಸ್ಥೆಗೆ ಇನ್ನೂ ಸರಿಯಾಗಿ ತಳವೂರಲೇ ಸಾಧ್ಯವಾಗದಿದ್ದರೆ ಯೋಜನೆಗಳ ಅನುಷ್ಠಾನ ಯಾವಾಗ?
Last Updated 30 ಆಗಸ್ಟ್ 2020, 20:00 IST
ಕೃಷ್ಣಮೂರ್ತಿ ಹನೂರು ಬರಹ | ‘ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗೂ...’ 

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಾಸ್ತ್ರೀಯ ಅಧ್ಯಯನ ಕೇಂದ್ರ

ಕೇಂದ್ರಕ್ಕೆ 10 ಎಕರೆ ಜಮೀನು ನೀಡಲು ಶುಕ್ರವಾರದ ಸಭೆಯಲ್ಲಿ ತೀರ್ಮಾನ
Last Updated 8 ಆಗಸ್ಟ್ 2020, 0:30 IST
fallback
ADVERTISEMENT

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ: ತರಾತುರಿಯಲ್ಲಿ ಆನ್‌ಲೈನ್ ಸಂದರ್ಶನ

ಕೇಂದ್ರದ ಯೋಜನಾ ನಿರ್ದೇಶಕರ ನೇಮಕಾತಿ
Last Updated 6 ಆಗಸ್ಟ್ 2020, 20:06 IST
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ: ತರಾತುರಿಯಲ್ಲಿ ಆನ್‌ಲೈನ್ ಸಂದರ್ಶನ

ಅಧ್ಯಯನ ಕೇಂದ್ರಕ್ಕೆ 5 ಎಕರೆ ಭೂಮಿ

ಕನ್ನಡ ಶಾಸ್ತ್ರೀಯ ಭಾಷೆ ಅಧ್ಯಯನ ಕೇಂದ್ರಕ್ಕೆ ಮೈಸೂರು ವಿಶ್ವವಿದ್ಯಾಲಯ ಕ್ಯಾಂಪಸ್‌ ಆವರಣದಲ್ಲಿ 5 ಎಕರೆ ಜಾಗ ನೀಡಲು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಒಪ್ಪಿಕೊಂಡಿದ್ದಾರೆ.
Last Updated 5 ಆಗಸ್ಟ್ 2020, 23:14 IST
ಅಧ್ಯಯನ ಕೇಂದ್ರಕ್ಕೆ 5 ಎಕರೆ ಭೂಮಿ

ಸ್ವಾಯತ್ತ ಶಾಸ್ತ್ರೀಯ ಕನ್ನಡ ಸಂಸ್ಥೆ ಸ್ಥಾಪನೆಗೆ ಅನುಮತಿ: ಕೇಂದ್ರಕ್ಕೆ ಪತ್ರ

2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಬಳಿಕ ಶಾಸ್ತ್ರೀಯ ಕನ್ನಡದಲ್ಲಿನ ಅಧ್ಯಯನಕ್ಕೆ ಉತ್ಕೃಷ್ಟತಾ ಕೇಂದ್ರ (ಸಿಇಎಸ್‌ಸಿಕೆ) ಸ್ಥಾಪಿಸಲಾಗಿದೆ.
Last Updated 2 ಜೂನ್ 2020, 22:28 IST
fallback
ADVERTISEMENT
ADVERTISEMENT
ADVERTISEMENT