ಬೆಳಕವಾಡಿ: ಬಿಜೆಪಿ ಮಂಡಲದಿಂದ ಧಾರ್ಮಿಕ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ
BJP Service Week: ಮಳವಳ್ಳಿ ಬಿಜೆಪಿ ಮಂಡಲದ ವತಿಯಿಂದ ಸರಗೂರು ರಾಮವ್ವ ಮೂಗಪ್ಪ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಹಾಗೂ ಸಸಿ ನೆಡುವ ಕಾರ್ಯಕ್ರಮ ನೆರವೇರಿತು. ಮಧು ಗಂಗಾಧರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.Last Updated 30 ಸೆಪ್ಟೆಂಬರ್ 2025, 2:35 IST