ಕಲಬುರಗಿ | ಚೆಕ್ ಕದ್ದು ₹ 5 ಲಕ್ಷ ಹಣ ಡ್ರಾ ಮಾಡಿದ ಅಪರಿಚಿತ
Financial Scam: ಕಲಬುರಗಿ: ಅಪರಿಚಿತ ವ್ಯಕ್ತಿಯೊಬ್ಬ ನರ್ಸ್ ಪದ್ಮಾ ಗೌತಮ ಮಂದೇವಾಲ ಅವರ ಬ್ಯಾಂಕ್ ಚೆಕ್ ಕದ್ದು ₹ 5 ಲಕ್ಷ ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧ ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಾಗಿದೆ.Last Updated 8 ಫೆಬ್ರುವರಿ 2026, 5:40 IST