ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

CLP Meeting

ADVERTISEMENT

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ: ಆ. 22ರಂದು ಸಿಎಲ್‌ಪಿ ಸಭೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಈ ವಿಷಯ ಕುರಿತು ಚರ್ಚಿಸಲು ಇದೇ 22ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
Last Updated 18 ಆಗಸ್ಟ್ 2024, 8:31 IST
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ: ಆ. 22ರಂದು ಸಿಎಲ್‌ಪಿ ಸಭೆ

ಬಿಜೆಪಿ–ಜೆಡಿಎಸ್‌ ಜಂಟಿ ಹೋರಾಟಕ್ಕೆ ತಿರುಗೇಟು ನೀಡಿ: ಸಿದ್ದರಾಮಯ್ಯ

ಬಿಜೆಪಿ– ಜೆಡಿಎಸ್‌ ಜಂಟಿಯಾಗಿ ಹೋರಾಟ ನಡೆಸಲು ಮುಂದಾಗಿದ್ದು, ಅದಕ್ಕೆ ತಕ್ಕ ತಿರುಗೇಟು ನೀಡಬೇಕು ಎಂದು ಸ್ವಪಕ್ಷೀಯ ಶಾಸಕರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
Last Updated 6 ಡಿಸೆಂಬರ್ 2023, 18:57 IST
ಬಿಜೆಪಿ–ಜೆಡಿಎಸ್‌ ಜಂಟಿ ಹೋರಾಟಕ್ಕೆ ತಿರುಗೇಟು ನೀಡಿ: ಸಿದ್ದರಾಮಯ್ಯ

ನಾನು ಕ್ಷಮೆ ಕೇಳಿಲ್ಲ: ಬಿ.ಆರ್. ಪಾಟೀಲ ಸ್ಪಷ್ಟನೆ

‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಯಾರ ಕ್ಷಮೆಯನ್ನೂ ಕೇಳಿಲ್ಲ. ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಪಕ್ಷ ಬೇಕಿದ್ದರೆ ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿ’ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಸ್ಪಷ್ಟಪಡಿಸಿದರು.
Last Updated 30 ಜುಲೈ 2023, 0:07 IST
ನಾನು ಕ್ಷಮೆ ಕೇಳಿಲ್ಲ: ಬಿ.ಆರ್. ಪಾಟೀಲ ಸ್ಪಷ್ಟನೆ

ಸಚಿವರ ದುರಹಂಕಾರಕ್ಕೆ ಕಿಡಿ: ಮಧ್ಯವರ್ತಿಗಳ ಹಾವಳಿ ತಡೆಗೆ ‘ಕೈ’ ಶಾಸಕರ ಆಗ್ರಹ

ಕೆಲವು ಸಚಿವರ ಅಸಹಕಾರ ಮತ್ತು ದುರಹಂಕಾರದ ನಡವಳಿಕೆ ವಿರುದ್ಧ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೇ ಆಕ್ರೋಶ ಹೊರಹಾಕಿದ್ದ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಯ ಬಳಿಕವೂ ಮುನಿಸಿನಲ್ಲೇ ಇದ್ದಾರೆ.
Last Updated 28 ಜುಲೈ 2023, 23:30 IST
ಸಚಿವರ ದುರಹಂಕಾರಕ್ಕೆ ಕಿಡಿ: ಮಧ್ಯವರ್ತಿಗಳ ಹಾವಳಿ ತಡೆಗೆ ‘ಕೈ’ ಶಾಸಕರ ಆಗ್ರಹ

ಅಸಮಾಧಾನದ ಅಹವಾಲು | ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ: ಸಿದ್ದರಾಮಯ್ಯ ಭರವಸೆ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ
Last Updated 27 ಜುಲೈ 2023, 20:27 IST
ಅಸಮಾಧಾನದ ಅಹವಾಲು | ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ: ಸಿದ್ದರಾಮಯ್ಯ ಭರವಸೆ

ಇಂದು ಸಿಎಲ್‌ಪಿ ಸಭೆ: ಅಸಮಾಧಾನ ಸ್ಫೋಟ?

ಎಐಸಿಸಿ ಅಧ್ಯಕ್ಷ ಖರ್ಗೆ ಎದುರೇ ಅಹವಾಲು ಸಂಭವ
Last Updated 26 ಜುಲೈ 2023, 15:47 IST
ಇಂದು ಸಿಎಲ್‌ಪಿ ಸಭೆ: ಅಸಮಾಧಾನ ಸ್ಫೋಟ?

ಶಾಸಕರು ದೂರು ಕೊಟ್ಟಿಲ್ಲ. ಸಿಎಲ್‌ಪಿ ಸಭೆ ಕರೆಯಿರಿ ಎಂದಿದ್ದಾರೆ: CM ಸಿದ್ದರಾಮಯ್ಯ

ಬೆಂಗಳೂರು: ಸಚಿವರ ನಡೆಯ ವಿರುದ್ಧ ಅಸಮಾಧಾನಗೊಂಡಿರುವ ಕೆಲವು ಕಾಂಗ್ರೆಸ್‌ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿರುವ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ದೂರು ಕೊಟ್ಟಿಲ್ಲ. ಶಾಸಕಾಂಗ ಸಭೆ ಕರೆಯಿರಿ ಎಂದಿದ್ದಾರೆ’ ಎಂದು ಹೇಳಿದ್ದಾರೆ.
Last Updated 25 ಜುಲೈ 2023, 9:07 IST
ಶಾಸಕರು ದೂರು ಕೊಟ್ಟಿಲ್ಲ. ಸಿಎಲ್‌ಪಿ ಸಭೆ ಕರೆಯಿರಿ ಎಂದಿದ್ದಾರೆ: CM ಸಿದ್ದರಾಮಯ್ಯ
ADVERTISEMENT

ಬೆಂಗಳೂರು | ಜುಲೈ 27 ರಂದು ಸಿಎಲ್‌ಪಿ ಸಭೆ

ಕಾಂಗ್ರೆಸ್‌ ವಿರುದ್ಧ ಜಂಟಿ ಹೋರಾಟಕ್ಕೆ ಬಿಜೆಪಿ, ಜೆಡಿಎಸ್‌ ನಿರ್ಧರಿಸಿದ ಬೆನ್ನಲ್ಲೆ, ಇದೇ 27ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಹಮ್ಮಿಕೊಳ್ಳಲಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
Last Updated 23 ಜುಲೈ 2023, 18:29 IST
ಬೆಂಗಳೂರು | ಜುಲೈ 27 ರಂದು ಸಿಎಲ್‌ಪಿ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇದೇ ಬುಧವಾರ ನಡೆಯಲಿದೆ.
Last Updated 14 ಜುಲೈ 2023, 15:46 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

ಸಿಎಲ್‌ಪಿ ಸಭೆ | ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಿ: ‘ಕೈ’ ಶಾಸಕರಿಗೆ ಡಿಕೆಶಿ ಸಲಹೆ

‘ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಲೇಬೇಕು. ವಿಧಾನಸಭೆ ಚುನಾವಣೆ ಗೆದ್ದೆವು ಎಂದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ: ಡಿ.ಕೆ. ಶಿವಕುಮಾರ್‌
Last Updated 24 ಮೇ 2023, 7:27 IST
ಸಿಎಲ್‌ಪಿ ಸಭೆ | ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಿ: ‘ಕೈ’ ಶಾಸಕರಿಗೆ ಡಿಕೆಶಿ ಸಲಹೆ
ADVERTISEMENT
ADVERTISEMENT
ADVERTISEMENT