ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

clubhouse

ADVERTISEMENT

ಹಿರಿಯ ಜೀವಗಳಿಗೆ ಚೈತನ್ಯ ತುಂಬುವ ವೇದಿಕೆ ‘ಸಿಲ್ವರ್‌ ಕ್ಲಬ್‌’

ವಯಸ್ಸು ಕಳೆದಿದೆ ಇನ್ನೇನಿದ್ರು ದೇವರಿಚ್ಛೆ ಅಂತ ಮನೆಯಲ್ಲಿ ಕುಳಿತು ಕಾಲ ಕಳೆಯುವ ಎಷ್ಟೋ ಹಿರಿಯ ಜೀವಗಳು ಸಂತೋಷಿಸುವ ಮನಸ್ಥಿತಿಯನ್ನೇ ಮರೆತಿರುತ್ತಾರೆ. ಮಕ್ಕಳು ಕೆಲಸದ ನಿಮಿತ್ತ ದೂರದೂರಿನಲ್ಲಿ ನೆಲೆಸಿರುತ್ತಾರೆ.
Last Updated 16 ಫೆಬ್ರುವರಿ 2024, 18:29 IST
ಹಿರಿಯ ಜೀವಗಳಿಗೆ ಚೈತನ್ಯ ತುಂಬುವ ವೇದಿಕೆ ‘ಸಿಲ್ವರ್‌ ಕ್ಲಬ್‌’

ಬೆಂಗಳೂರು: ಜಯನಗರದ ಕಾಸ್ಮೊಪಾಲಿಟನ್‌ ಕ್ಲಬ್‌ ಮಾನ್ಯತೆ ರದ್ದು ಸಾಧ್ಯತೆ!

ಸಾಮಾಜಿಕ ಕಾರ್ಯಗಳು ರದ್ದು; ಬಿಡಿಎಗೆ ಗುತ್ತಿಗೆ ಕರಾರಿನ ಷರತ್ತುಗಳ ಉಲ್ಲಂಘನೆ
Last Updated 22 ಆಗಸ್ಟ್ 2023, 0:11 IST
ಬೆಂಗಳೂರು: ಜಯನಗರದ ಕಾಸ್ಮೊಪಾಲಿಟನ್‌ ಕ್ಲಬ್‌ ಮಾನ್ಯತೆ ರದ್ದು ಸಾಧ್ಯತೆ!

ಫೆಬ್ರುವರಿ 25ಕ್ಕೆ ಭೂಮಿಕಾ ಕ್ಲಬ್‌ನಿಂದ ‘ವಿವಾಹ ಆವೃತ್ತಿ’

ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ನ ವತಿಯಿಂದ ‘ಭೂಮಿಕಾ ಕ್ಲಬ್‌ನ ವಿವಾಹ ಆವೃತ್ತಿ’ ಕಾರ್ಯಕ್ರಮವು ಫೆ.25ರಂದು ನಡೆಯಲಿದೆ.
Last Updated 18 ಫೆಬ್ರುವರಿ 2023, 2:41 IST
ಫೆಬ್ರುವರಿ 25ಕ್ಕೆ ಭೂಮಿಕಾ ಕ್ಲಬ್‌ನಿಂದ ‘ವಿವಾಹ ಆವೃತ್ತಿ’

ಕ್ಲಬ್‌ಹೌಸ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪ: ತನಿಖೆ

ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನವಾದ ಭಾನುವಾರ, ಯುವಕರ ಗುಂಪೊಂದು ಕ್ಲಬ್‌ಹೌಸ್‌ನಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವುಳ್ಳ ಚಿತ್ರವಿರುವ ಡಿಪಿ ಹಾಕಿಕೊಂಡಿದ್ದ ಪ್ರಕರಣ ಹೊರಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನಗರದ ಪೊಲೀಸ್‌ ಆಯುಕ್ತ ಪ್ರತಾಪ ರೆಡ್ಡಿ ಹೇಳಿದರು.
Last Updated 17 ಆಗಸ್ಟ್ 2022, 21:39 IST
ಕ್ಲಬ್‌ಹೌಸ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪ: ತನಿಖೆ

ಕ್ಲಬ್‌ಹೌಸ್ ಚಾಟ್ ಪ್ರಕರಣ: ಆರು ಮಂದಿಯ ವಿಚಾರಣೆ ನಡೆಸಿದ ದೆಹಲಿ ಪೊಲೀಸ್‌

ಕ್ಲಬ್‌ಹೌಸ್ ಅಪ್ಲಿಕೇಷನ್‌ನಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಮತ್ತು ನಿಂದನೀಯ ಚರ್ಚಾಕೂಟಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು, ಒಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಆರು ಮಂದಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 23 ಜನವರಿ 2022, 2:11 IST
ಕ್ಲಬ್‌ಹೌಸ್ ಚಾಟ್ ಪ್ರಕರಣ: ಆರು ಮಂದಿಯ ವಿಚಾರಣೆ ನಡೆಸಿದ ದೆಹಲಿ ಪೊಲೀಸ್‌

ಕ್ಲಬ್‌ಹೌಸ್‌ ಪ್ರಕರಣ: ಮೂವರು ಆರೋಪಿಗಳ ಬಂಧನ 

ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಚರ್ಚಿಸಿದ ಕ್ಲಬ್‌ಹೌಸ್ ಪ್ರಕರಣಕ್ಕೆ ಸಂಬಂಧಿಸಿ ಹರಿಯಾಣದಿಂದ ಮೂವರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
Last Updated 21 ಜನವರಿ 2022, 11:41 IST
ಕ್ಲಬ್‌ಹೌಸ್‌ ಪ್ರಕರಣ: ಮೂವರು ಆರೋಪಿಗಳ ಬಂಧನ 

ಕ್ಲಬ್‌ಹೌಸ್‌ | ಮುಸ್ಲಿಂ ಮಹಿಳೆಯರ ಅವಹೇಳನ: ಸಂಘಟಕರ ವಿವರ ಕೇಳಿದ ದೆಹಲಿ ಪೊಲೀಸ್‌

ಬುಲ್ಲಿ ಬಾಯಿ ಆ್ಯಪ್‌ ನಂತರ ಮಹಿಳೆಯರ ತೇಜೋವಧೆಗೆ ಬಳಕೆಯಾದ ಮತ್ತೊಂದು ವೇದಿಕೆ
Last Updated 19 ಜನವರಿ 2022, 16:20 IST
ಕ್ಲಬ್‌ಹೌಸ್‌ | ಮುಸ್ಲಿಂ ಮಹಿಳೆಯರ ಅವಹೇಳನ: ಸಂಘಟಕರ ವಿವರ ಕೇಳಿದ ದೆಹಲಿ ಪೊಲೀಸ್‌
ADVERTISEMENT

ಪ್ರಜಾವಾಣಿ ಕ್ಲಬ್‌ಹೌಸ್: 'ಮಕ್ಕಳು–ಮನರಂಜನೆ' ವಿಷಯದ ಬಗ್ಗೆ ತಜ್ಞರೊಂದಿಗೆ ಮಾತುಕತೆ

ಪ್ರಜಾವಾಣಿ ಕ್ಲಬ್‌ಹೌಸ್‌ ಕಾರ್ಯಕ್ರಮದಲ್ಲಿ ‘ಮಕ್ಕಳು– ಮನರಂಜನೆ‘ ವಿಚಾರದ ಕುರಿತು ತಜ್ಞರು ಮಾತುಕತೆ ನಡೆಸಲಿದ್ದಾರೆ.
Last Updated 14 ನವೆಂಬರ್ 2021, 5:05 IST
ಪ್ರಜಾವಾಣಿ ಕ್ಲಬ್‌ಹೌಸ್: 'ಮಕ್ಕಳು–ಮನರಂಜನೆ' ವಿಷಯದ ಬಗ್ಗೆ ತಜ್ಞರೊಂದಿಗೆ ಮಾತುಕತೆ

ಕ್ಲಬ್‌ಹೌಸ್‌: ಕನ್ನಡ ಸೇರಿದಂತೆ 13 ಸ್ಥಳೀಯ ಭಾಷೆಗಳಿಗೆ ಆದ್ಯತೆ

ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವ ಕೆಲಸದ ಮೊದಲ ಹಂತದಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳ ಅಪ್ಡೇಟ್‌ಅನ್ನು ಬಳಕೆದಾರರಿಗೆ ನೀಡುತ್ತಿರುವುದಾಗಿ ಕ್ಲಬ್‌ಹೌಸ್‌ ಹೇಳಿದೆ.
Last Updated 3 ನವೆಂಬರ್ 2021, 11:00 IST
ಕ್ಲಬ್‌ಹೌಸ್‌: ಕನ್ನಡ ಸೇರಿದಂತೆ 13 ಸ್ಥಳೀಯ ಭಾಷೆಗಳಿಗೆ ಆದ್ಯತೆ

ಆಲದಮರ: ಪ್ರಜಾವಾಣಿ ಕ್ಲಬ್‌ಹೌಸ್‌ನಲ್ಲಿ ‘ಹೆಣ್ಣೇ ಏಕೆ ಹಾಸ್ಯದ ಸರಕು?'

ಪ್ರಜಾವಾಣಿ ಕ್ಲಬ್ ಹೌಸ್-ಭಾನುವಾರದ ಪ್ರಜಾವಾಣಿ ಕ್ಲಬ್ ಹೌಸ್ ಕಾರ್ಯಕ್ರಮ
Last Updated 17 ಅಕ್ಟೋಬರ್ 2021, 4:59 IST
ಆಲದಮರ: ಪ್ರಜಾವಾಣಿ ಕ್ಲಬ್‌ಹೌಸ್‌ನಲ್ಲಿ ‘ಹೆಣ್ಣೇ ಏಕೆ ಹಾಸ್ಯದ ಸರಕು?'
ADVERTISEMENT
ADVERTISEMENT
ADVERTISEMENT