ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ಲಬ್‌ಹೌಸ್: 'ಮಕ್ಕಳು–ಮನರಂಜನೆ' ವಿಷಯದ ಬಗ್ಗೆ ತಜ್ಞರೊಂದಿಗೆ ಮಾತುಕತೆ

Last Updated 14 ನವೆಂಬರ್ 2021, 5:05 IST
ಅಕ್ಷರ ಗಾತ್ರ

ಆಲದಮರ: ಪ್ರಜಾವಾಣಿ ಕ್ಲಬ್‌ಹೌಸ್‌ ಕಾರ್ಯಕ್ರಮದಲ್ಲಿ ‘ಮಕ್ಕಳು– ಮನರಂಜನೆ‘ ವಿಚಾರದ ಕುರಿತು ತಜ್ಞರು ಮಾತುಕತೆ ನಡೆಸಲಿದ್ದಾರೆ.

ಕಾರ್ಯಕ್ರಮವು ಇಂದುಬೆಳಿಗ್ಗೆ 10.30 ರಿಂದ 12.30ರ ನಡೆಯಲಿದೆ.

ಸಿನಿಮಾ ನಿರ್ದೇಶಕಪಿ. ಶೇಷಾದ್ರಿ, ಮಕ್ಕಳ ಹಕ್ಕು ಕಾರ್ಯಕರ್ತೆಕವಿತಾ ರತ್ನ,ಕರ್ನಾಟಕ ಬಾಲ ವಿಕಾಸ ಅಕಾಡೆಮಿಯಸಂಸ್ಥಾಪಕ ಅಧ್ಯಕ್ಷಶಂಕರ ಹಲಗತ್ತಿ, ಮಕ್ಕಳು ಮತ್ತು ಹದಿಹರೆಯದವರ ಮನೋಚಿಕಿತ್ಸಕಿಡಾ. ಸುಜ್ಞಾನಿ,ಪ್ರಥಮ್ ಬುಕ್ಸ್–ಭಾಷಾ ಸಂಪಾದಕಿಹೇಮಾ ಖುರ್ಸಾಪೂರ ಅವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಲಿಂಕ್‌:https://www.clubhouse.com/join/prajavani/emiKZRi7/MwWqB34v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT