ಗುರುವಾರ, 2 ಅಕ್ಟೋಬರ್ 2025
×
ADVERTISEMENT

entertainment

ADVERTISEMENT

BBK12: ನಿಮ್ಮಿಂದ ನಮ್ಮ ಊಟ ಹೋಯ್ತು.. ಎಂದು ಗಿಲ್ಲಿ ಜತೆ ಜಗಳಕ್ಕಿಳಿದ ಅಶ್ವಿನಿ

Bigg Boss Kannada: ಬಿಗ್‌ಬಾಸ್ ಸೀಸನ್ 12ರಲ್ಲಿ ಅಶ್ವಿನಿ ಮತ್ತು ಗಿಲ್ಲಿ ನಡುವೆ ಊಟದ ವಿಷಯಕ್ಕೆ ಜಗಳ ಜೋರಾಗಿದೆ. ಮನೆಯಲ್ಲಿ ಒಂಟಿ–ಜಂಟಿ ಪರಿಕಲ್ಪನೆಯಡಿಯಲ್ಲಿ ನಡೆದ ಈ ವಾಗ್ವಾದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
Last Updated 2 ಅಕ್ಟೋಬರ್ 2025, 9:43 IST
BBK12: ನಿಮ್ಮಿಂದ ನಮ್ಮ ಊಟ ಹೋಯ್ತು.. ಎಂದು ಗಿಲ್ಲಿ ಜತೆ ಜಗಳಕ್ಕಿಳಿದ ಅಶ್ವಿನಿ

ರಿಷಬ್ ಶೆಟ್ಟಿ ಅತ್ಯುತ್ತಮ ಕಥೆಗಾರ: ತರುಣ್ ಆದರ್ಶ್

Rishab Shetty Film: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಅಧ್ಯಾಯ–1 ಇಂದು ಬಿಡುಗಡೆಯಾಗಿ ವಿಶ್ವದಾದಂತ್ಯ ಯಶಸ್ಸು ಕಂಡಿದೆ. ತರುಣ್ ಆದರ್ಶ್ ಅವರು ರಿಷಬ್ ಶೆಟ್ಟಿಯ ಕಥನಶೈಲಿ, ರುಕ್ಮಿಣಿ ವಸಂತ್ ಅಭಿನಯ ಹಾಗೂ ಹಿನ್ನಲೆ ಸಂಗೀತವನ್ನು ಪ್ರಶಂಸಿಸಿದ್ದಾರೆ.
Last Updated 2 ಅಕ್ಟೋಬರ್ 2025, 8:01 IST
ರಿಷಬ್ ಶೆಟ್ಟಿ ಅತ್ಯುತ್ತಮ ಕಥೆಗಾರ: ತರುಣ್ ಆದರ್ಶ್

75 ವರ್ಷಗಳ ಹಿಂದೆ: ಮನರಂಜನೆ ತೆರಿಗೆ ವಿಧಿಸಲು ಅಧಿಕಾರ

Local Governance: ಬೆಂಗಳೂರು ಕಾರ್ಪೊರೇಷನ್‌ನ ನಿಯೋಗವೊಂದು ಹಣಕಾಸು ಸಚಿವ ಎಚ್‌.ಸಿ. ದಾಸಪ್ಪ ಮತ್ತು ಸಚಿವ ಆರ್‌. ಚೆನ್ನಿಗರಾಮಯ್ಯ ಅವರನ್ನು ಭೇಟಿಯಾಗಿ ಮನರಂಜನೆ ತೆರಿಗೆ ವಿಧಿಸಲು ಅಧಿಕಾರ ನೀಡುವಂತೆ ವಿನಂತಿಸಿದೆ.
Last Updated 30 ಸೆಪ್ಟೆಂಬರ್ 2025, 22:30 IST
75 ವರ್ಷಗಳ ಹಿಂದೆ: ಮನರಂಜನೆ ತೆರಿಗೆ
ವಿಧಿಸಲು ಅಧಿಕಾರ

Photos: ಬಣ್ಣ ಬಣ್ಣದ ಸೀರೆಯಲ್ಲಿ‌ ಮಿಂಚಿದ ನಟಿ ಮೋಕ್ಷಿತಾ ಪೈ

Navaratri Celebration: ನವರಾತ್ರಿ ಹಬ್ಬದ ಸಂದರ್ಭದಲ್ಲಿ ವಿವಿಧ ಬಣ್ಣಗಳ ಸೀರೆಯಲ್ಲಿ ಮಿಂಚಿದ ಮೋಕ್ಷಿತಾ ಪೈ ಅವರ ಹೊಸ ಚಿತ್ರಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಬಿಗ್‌ಬಾಸ್ ಬಳಿಕ ವೆಬ್ ಸೀರಿಸ್ ಹಾಗೂ ಚಿತ್ರಗಳಲ್ಲಿ ನಟಿಸಿದ್ದಾರೆ.
Last Updated 30 ಸೆಪ್ಟೆಂಬರ್ 2025, 12:48 IST
Photos: ಬಣ್ಣ ಬಣ್ಣದ ಸೀರೆಯಲ್ಲಿ‌ ಮಿಂಚಿದ ನಟಿ ಮೋಕ್ಷಿತಾ ಪೈ

ಹೊಸ ಚಿತ್ರಗಳನ್ನು ಹಂಚಿಕೊಂಡು ಪಡ್ಡೆ ಹೈಕಳ ನಿದ್ದೆಗೆಡಿಸಿದ ನಟಿ ಕೀರ್ತಿ ಶೆಟ್ಟಿ

Keerthy Shetty Latest Pics: ವಿಭಿನ್ನ ನೋಟದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡ ಕೀರ್ತಿ ಶೆಟ್ಟಿ ಆತ್ಮ ವಿಶ್ವಾಸ ಇದ್ದರೆ ನೀವು ವಿಭಿನ್ನವಾಗಿ ಕಂಗೊಳಿಸುತ್ತೀರ ಎಂದ ನಟಿ ಚಿತ್ರಗಳಿಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ.
Last Updated 27 ಸೆಪ್ಟೆಂಬರ್ 2025, 12:48 IST
ಹೊಸ ಚಿತ್ರಗಳನ್ನು ಹಂಚಿಕೊಂಡು ಪಡ್ಡೆ ಹೈಕಳ ನಿದ್ದೆಗೆಡಿಸಿದ ನಟಿ ಕೀರ್ತಿ ಶೆಟ್ಟಿ
err

ಪ್ಯಾರಿಸ್‌ನಲ್ಲಿ ನಟಿ ಧನ್ಯಾ ರಾಮ್‌ಕುಮಾರ್ ಮೋಜುಮಸ್ತಿ: ವಿಡಿಯೊ ನೋಡಿ

Paris Trip: ನಟಿ ಧನ್ಯಾ ರಾಮ್‌ಕುಮಾರ್ ಅವರು ಪ್ಯಾರಿಸ್‌ನಲ್ಲಿ ಸ್ನೇಹಿತೆಯರ ಜೊತೆ ಸುತ್ತಾಟ, ಮೋಜು ಮಸ್ತಿ ಮಾಡಿದ ವಿಡಿಯೊ ಹಂಚಿಕೊಂಡಿದ್ದು, ವಿಶ್ವ ಪ್ರವಾಸೋದ್ಯಮ ದಿನದಂದು ತಮ್ಮ ಪಾಸ್‌ಪೋರ್ಟ್ ಮತ್ತೆ ಹಸಿದಿದೆ ಎಂದು ಹೇಳಿದ್ದಾರೆ.
Last Updated 27 ಸೆಪ್ಟೆಂಬರ್ 2025, 11:29 IST
ಪ್ಯಾರಿಸ್‌ನಲ್ಲಿ ನಟಿ ಧನ್ಯಾ ರಾಮ್‌ಕುಮಾರ್ ಮೋಜುಮಸ್ತಿ: ವಿಡಿಯೊ ನೋಡಿ

'ಚಿರು ಬೇರೆ ಊರಿಗೆ ಹೋಗಿದ್ದಾನೆ': ಅಣ್ಣನ ಬಗ್ಗೆ ಧ್ರುವ ಸರ್ಜಾ ಭಾವನಾತ್ಮಕ ಮಾತು

Meghana Raj Statement: ಉದಯ ಟಿವಿ ಯುವ ದಸರಾ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ಚಿರು ನೆನಪಿನಲ್ಲಿ ಭಾವುಕರಾಗಿ ಮಾತನಾಡಿದರು. ಅದೇ ವೇಳೆ ನಟಿ ಮೇಘನಾ ರಾಜ್, ಧ್ರುವ ನನ್ನ ತಮ್ಮನಂತೆ ಎಂದಿದ್ದಾರೆ.
Last Updated 27 ಸೆಪ್ಟೆಂಬರ್ 2025, 7:26 IST
'ಚಿರು ಬೇರೆ ಊರಿಗೆ ಹೋಗಿದ್ದಾನೆ': ಅಣ್ಣನ ಬಗ್ಗೆ ಧ್ರುವ ಸರ್ಜಾ ಭಾವನಾತ್ಮಕ ಮಾತು
ADVERTISEMENT

ವಿಭಿನ್ನ ಉಡುಗೆ ತೊಟ್ಟು ಪೋಟೊ ಕ್ಲಿಕ್ಕಿಸಿಕೊಂಡ ನಟಿ ಶ್ರೀನಿಧಿ ಶೆಟ್ಟಿ

Srinidhi Shetty Telugu Movie: ಕೆಜಿಎಫ್ ನಂತರ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿರುವ ಶ್ರೀನಿಧಿ ಶೆಟ್ಟಿ, ನೀರಜಾ ಕೋನಾ ನಿರ್ದೇಶನದ ‘ತೆಲುಸು ಕದ‘ ಚಿತ್ರದಲ್ಲೂ ನಟಿಸುತ್ತಿದ್ದು, ಹೊಸ ಚಿತ್ರಗಳಿಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ.
Last Updated 26 ಸೆಪ್ಟೆಂಬರ್ 2025, 8:02 IST
ವಿಭಿನ್ನ ಉಡುಗೆ ತೊಟ್ಟು ಪೋಟೊ ಕ್ಲಿಕ್ಕಿಸಿಕೊಂಡ ನಟಿ ಶ್ರೀನಿಧಿ ಶೆಟ್ಟಿ
err

ತಾಯಿಯಂತೆಯೇ ನೀಲಿ ಸೀರೆ ಧರಿಸಿ ಕಂಗೊಳಿಸಿದ ನಟಿ ಜಾಹ್ನವಿ ಕಪೂರ್

Janhvi Kapoor Saree Look: ‘ಹೋಮ್‌ಬೌಂಡ್‌‘ ಚಿತ್ರದ ಬಿಡುಗಡೆಯಲ್ಲಿ ಜಾನ್ವಿ ಕಪೂರ್ ನೀಲಿ ಸೀರೆ ಹಾಗೂ ಶ್ರೀದೇವಿಯ ಉಡುಗೊರೆಯ ಸರವನ್ನು ಧರಿಸಿ ಅಮ್ಮನನ್ನು ಹೋಲಿಸಿರುವಂತೆ ಕಂಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Last Updated 26 ಸೆಪ್ಟೆಂಬರ್ 2025, 7:35 IST
ತಾಯಿಯಂತೆಯೇ ನೀಲಿ ಸೀರೆ ಧರಿಸಿ ಕಂಗೊಳಿಸಿದ  ನಟಿ ಜಾಹ್ನವಿ ಕಪೂರ್

ನಟಿ ಆಶಿಕಾ ರಂಗನಾಥ್ ಅಭಿನಯದ ‘ಗತವೈಭವ‘ ಚಿತ್ರದ ಟೀಸರ್ ಬಿಡುಗಡೆ

Gathavaibhava Teaser: ಆಶಿಕಾ ರಂಗನಾಥ್ ಹಾಗೂ ಎಸ್.ಎಸ್ ದುಷ್ಯಂತ್ ನಟನೆಯ ‘ಗತವೈಭವ‘ ಚಿತ್ರದ ಟೀಸರ್ ಅನಾವರಣಗೊಂಡಿದ್ದು, ದೀಪಕ್ ತಿಮ್ಮಪ್ಪ ನಿರ್ಮಾಣ ಮಾಡಿದ್ದು ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ.
Last Updated 25 ಸೆಪ್ಟೆಂಬರ್ 2025, 13:00 IST
ನಟಿ ಆಶಿಕಾ ರಂಗನಾಥ್ ಅಭಿನಯದ ‘ಗತವೈಭವ‘ ಚಿತ್ರದ ಟೀಸರ್ ಬಿಡುಗಡೆ
ADVERTISEMENT
ADVERTISEMENT
ADVERTISEMENT