ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CM Kumaraswamy

ADVERTISEMENT

ಸಿ.ಎಂ.ಗಾಗಿ 21 ಕಿ.ಮೀ. ಅಗೆದು ಸಮತಟ್ಟು

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕಾಗಿ ಹೇರೂರ (ಬಿ) ಗ್ರಾಮಕ್ಕೆ ತೆರಳುವ 21 ಕಿ.ಮೀ. ರಸ್ತೆಯನ್ನು ಅಗೆದಿದ್ದು, ಮಣ್ಣು–ಜಲ್ಲಿ ಹಾಕಿ ಸಮತಟ್ಟು ಮಾಡುವ ಕಾರ್ಯವನ್ನು ಹಗಲು–ರಾತ್ರಿ ಮಾಡಲಾಗುತ್ತಿದೆ.
Last Updated 21 ಜೂನ್ 2019, 20:00 IST
ಸಿ.ಎಂ.ಗಾಗಿ 21 ಕಿ.ಮೀ. ಅಗೆದು ಸಮತಟ್ಟು

ಜಿಂದಾಲ್‌ಗೆ ಜಮೀನು: ವಾಪಸ್‌ ಸಾಧ್ಯತೆ

ಭಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಜಿಂದಾಲ್‌ ಕಂಪನಿಗೆ ಜಮೀನು ನೀಡುವ ನಿರ್ಧಾರವನ್ನು ಕೈಬಿಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ.
Last Updated 13 ಜೂನ್ 2019, 20:23 IST
ಜಿಂದಾಲ್‌ಗೆ ಜಮೀನು: ವಾಪಸ್‌ ಸಾಧ್ಯತೆ

ಬ್ರಿಮ್ಸ್ ಆಸ್ಪತ್ರೆ ಕಟ್ಟಡ ಕುಸಿತ: ತನಿಖೆಗೆ ಆದೇಶ

ಸಚಿವ ರಹೀಂ ಖಾನ್ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ
Last Updated 12 ಜೂನ್ 2019, 19:30 IST
ಬ್ರಿಮ್ಸ್ ಆಸ್ಪತ್ರೆ ಕಟ್ಟಡ ಕುಸಿತ: ತನಿಖೆಗೆ ಆದೇಶ

ನಾವೆಲ್ಲ ಅಣ್ಣ, ತಮ್ಮಂದಿರಂತೆ ಇದ್ದೇವೆ

‘ನಾನು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಲ್ಲರೂ ಅಣ್ಣ- ತಮ್ಮಂದಿರಂತೆ ಇದ್ದೇವೆ. ಹೀಗಿರುವಾಗ ಸರ್ಕಾರ ಬೀಳುವ ಮಾತೇ ಇಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 13 ಮೇ 2019, 20:01 IST
ನಾವೆಲ್ಲ ಅಣ್ಣ, ತಮ್ಮಂದಿರಂತೆ ಇದ್ದೇವೆ

ಮೇ 20 ರಿಂದ ಪಿಯು ತರಗತಿ ಆರಂಭ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒಪ್ಪಿಗೆ
Last Updated 15 ಮಾರ್ಚ್ 2019, 20:23 IST
ಮೇ 20 ರಿಂದ ಪಿಯು ತರಗತಿ ಆರಂಭ

ಮುಖ್ಯಮಂತ್ರಿ ಬಳಿ ಕಣ್ಣೀರಿಟ್ಟ ಜನರು

ಚನ್ನಪಟ್ಟಣ: ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
Last Updated 23 ಫೆಬ್ರುವರಿ 2019, 19:51 IST
ಮುಖ್ಯಮಂತ್ರಿ ಬಳಿ ಕಣ್ಣೀರಿಟ್ಟ ಜನರು
ADVERTISEMENT
ADVERTISEMENT
ADVERTISEMENT
ADVERTISEMENT