'ಪಲ್ಟು ರಾಮ್'ನಿಂದ 'ಸುಶಾಸನ ಬಾಬು'ವರೆಗೆ.. ದೀರ್ಘಾವಧಿ CMಗಳ ಪಟ್ಟಿಯಲ್ಲಿ ನಿತೀಶ್
ಈವರೆಗೆ 19 ವರ್ಷಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ 74 ವರ್ಷದ ನಿತೀಶ್ ಕುಮಾರ್ ಅವರು, ದೇಶದ ಅಗ್ರ 10 ಮಂದಿ ದೀರ್ಘಾವಧಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. Last Updated 20 ನವೆಂಬರ್ 2025, 12:47 IST