ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

coal scam

ADVERTISEMENT

ರಾಹುಲ್ ಅನರ್ಹತೆ: ಸುಪ್ರೀಂ ಕೋರ್ಟ್‌ನಲ್ಲಿ ಪ್ರಮುಖ ಅರ್ಜಿಗಳ ವಿಚಾರಣೆ ಇಂದು

ಕೋಲಾರದಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಸಂಸದ ಸ್ಥಾನದಿಂದಲೂ ಅನರ್ಹ ಹೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.
Last Updated 4 ಆಗಸ್ಟ್ 2023, 7:00 IST
ರಾಹುಲ್ ಅನರ್ಹತೆ: ಸುಪ್ರೀಂ ಕೋರ್ಟ್‌ನಲ್ಲಿ ಪ್ರಮುಖ ಅರ್ಜಿಗಳ ವಿಚಾರಣೆ ಇಂದು

ಕಲ್ಲಿದ್ದಲು ಹಗರಣ: ವಿಜಯ್ ದರ್ದಾ ಮತ್ತವರ ಪುತ್ರನಿಗೆ 4 ವರ್ಷ ಜೈಲು

ಛತ್ತೀಸಗಢದ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಭಾರಿ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ವಿಜಯ್ ದರ್ದಾ ಮತ್ತು ಅವರ ಮಗ ದೇವೇಂದ್ರ ದರ್ದಾ ಹಾಗೂ ಉದ್ಯಮಿ ಮನೋಜ್ ಕುಮಾರ್ ಜೈಸ್ವಾಲ್ ಅವರಿಗೆ ದೆಹಲಿ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Last Updated 27 ಜುಲೈ 2023, 13:28 IST
ಕಲ್ಲಿದ್ದಲು ಹಗರಣ: ವಿಜಯ್ ದರ್ದಾ ಮತ್ತವರ ಪುತ್ರನಿಗೆ 4 ವರ್ಷ ಜೈಲು

ಕಲ್ಲಿದ್ದಲು ಹಗರಣ: ವಿಜಯ್ ದರ್ದಾ, ಮಗ ದೇವೇಂದ್ರ ದರ್ದಾಗೆ 4 ವರ್ಷ ಜೈಲು

ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ವಿಜಯ್ ದರ್ದಾ ಮತ್ತು ಅವರ ಮಗ ದೇವೇಂದ್ರ ದರ್ದಾ ಹಾಗು ಉದ್ಯಮಿ ಮನೋಜ್ ಕುಮಾರ್ ಜೈಸ್ವಾಲ್ ಅವರಿಗೆ ದೆಹಲಿ ನ್ಯಾಯಾಲಯವು ತಲಾ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Last Updated 26 ಜುಲೈ 2023, 12:31 IST
ಕಲ್ಲಿದ್ದಲು ಹಗರಣ: ವಿಜಯ್ ದರ್ದಾ, ಮಗ ದೇವೇಂದ್ರ ದರ್ದಾಗೆ 4 ವರ್ಷ ಜೈಲು

ಕಲ್ಲಿದ್ದಲು ಹಗರಣ: ಇದೇ 26ಕ್ಕೆ ಶಿಕ್ಷೆಯ ಪ್ರಮಾಣ ಘೋಷಣೆ

ಛತ್ತೀಸ್‌ಗಢ ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಜ್ಯಸಭಾ ಸದಸ್ಯ ವಿಜಯ್‌ ದರ್ದಾ ಮತ್ತು ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್‌.ಸಿ.ಗುಪ್ತಾ ಮತ್ತಿತರರ ಶಿಕ್ಷೆಯ ಪ್ರಮಾಣವನ್ನು ದೆಹಲಿ ನ್ಯಾಯಾಲಯ ಜುಲೈ 26ರಂದು ಪ್ರಕಟಿಸಲಿದೆ.
Last Updated 19 ಜುಲೈ 2023, 22:30 IST
ಕಲ್ಲಿದ್ದಲು ಹಗರಣ: ಇದೇ 26ಕ್ಕೆ ಶಿಕ್ಷೆಯ ಪ್ರಮಾಣ ಘೋಷಣೆ

ಅಭಿಷೇಕ್ ಬ್ಯಾನರ್ಜಿ ಪತ್ನಿ ವಿದೇಶ ಪ್ರವಾಸ ತಡೆದ ‌ಅಧಿಕಾರಿಗಳು

ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭಾ ಸದಸ್ಯ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜುರಾ ನರುಲಾ ಬ್ಯಾನರ್ಜಿ ಅವರು ದುಬೈಗೆ ತೆರಳುವುದನ್ನು ವಲಸೆ ಅಧಿಕಾರಿಗಳು ಸೋಮವಾರ ತಡೆದಿದ್ದಾರೆ.
Last Updated 5 ಜೂನ್ 2023, 10:00 IST
ಅಭಿಷೇಕ್ ಬ್ಯಾನರ್ಜಿ ಪತ್ನಿ ವಿದೇಶ ಪ್ರವಾಸ ತಡೆದ ‌ಅಧಿಕಾರಿಗಳು

ಛತ್ತೀಸ್‌ಗಢ ಕಲ್ಲಿದ್ದಲು ಹಗರಣ: ₹17.48 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಮುಟ್ಟುಗೋಲು

ಮುಟ್ಟುಗೋಲು ಹಾಕಿಕೊಂಡ 51 ಆಸ್ತಿಗಳ ಪೈಕಿ ₹7.57 ಕೋಟಿ ಮೌಲ್ಯದ 8 ಬೇನಾಮಿ ಆಸ್ತಿ ಸೌಮ್ಯಾ ಅವರಿಗೆ ಸೇರಿದ್ದು, ಉಳಿದದ್ದು ಪ್ರಕರಣದ ಕಿಂಗ್ ಪಿನ್ ಸೂರ್ಯಕಾಂತ್ ಅವರಿಗೆ ಸೇರಿದ್ದಾಗಿದೆ ಎಂದು ಇ.ಡಿ ಹೇಳಿದೆ.
Last Updated 31 ಜನವರಿ 2023, 9:24 IST
ಛತ್ತೀಸ್‌ಗಢ ಕಲ್ಲಿದ್ದಲು ಹಗರಣ: ₹17.48 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಮುಟ್ಟುಗೋಲು

ಕಲ್ಲಿದ್ದಲು ತೆರಿಗೆ ಹಗರಣ; ₹151 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಈಗ ಬಂಧನದಲ್ಲಿರುವ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಸೌಮ್ಯಾ ಚೌರಾಸಿಯಾ, ಐಎಎಸ್‌ ಅಧಿಕಾರಿ ಸಮೀರ್‌ ವಿಷ್ಣೋಯಿ, ಕಲ್ಲಿದ್ದಲು ವರ್ತಕ, ಪ್ರಕರಣದ ಪ್ರಮುಖ ಆರೋಪಿ ಸೂರ್ಯಕಾಂತ್ ತಿವಾರಿ ಅವರಿಗೆ ಈ ಆಸ್ತಿಗಳು ಸೇರಿದ್ದಾಗಿವೆ.
Last Updated 10 ಡಿಸೆಂಬರ್ 2022, 13:09 IST
ಕಲ್ಲಿದ್ದಲು ತೆರಿಗೆ ಹಗರಣ; ₹151 ಕೋಟಿ ಮೌಲ್ಯದ ಆಸ್ತಿ ಜಪ್ತಿ
ADVERTISEMENT

ಹಣ ಅಕ್ರಮ ವರ್ಗಾವಣೆ ‍ಪ್ರಕರಣ: ಛತ್ತೀಸಗಡ ಸಿಎಂ ಬಘೇಲ್ ಉಪ ಕಾರ್ಯದರ್ಶಿ ಬಂಧನ

ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಚೇರಿಯ ಉಪ ಕಾರ್ಯದರ್ಶಿ ಸೌಮ್ಯಾಚೌರಾಸಿಯಾ ಅವರನ್ನುಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
Last Updated 2 ಡಿಸೆಂಬರ್ 2022, 12:55 IST
ಹಣ ಅಕ್ರಮ ವರ್ಗಾವಣೆ ‍ಪ್ರಕರಣ: ಛತ್ತೀಸಗಡ ಸಿಎಂ ಬಘೇಲ್ ಉಪ ಕಾರ್ಯದರ್ಶಿ ಬಂಧನ

ಮಮತಾ ಸೋದರಳಿಯ ಅಭಿಷೇಕ್‌ಗೆ ಇ.ಡಿ ಸಮನ್ಸ್‌

ಕಲ್ಲಿದ್ದಲು ಹಗರಣದ ತನಿಖೆಗೆ ಸಂಬಂಧಿಸಿದ ವಿಚಾರಣೆಗಾಗಿ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ ಮಂಗಳವಾರ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 30 ಆಗಸ್ಟ್ 2022, 8:27 IST
ಮಮತಾ ಸೋದರಳಿಯ ಅಭಿಷೇಕ್‌ಗೆ ಇ.ಡಿ ಸಮನ್ಸ್‌

ಕಲ್ಲಿದ್ದಲು ಕಳ್ಳಸಾಗಣೆ: ಪಶ್ಚಿಮ ಬಂಗಾಳದ 8 ಐಪಿಎಸ್ ಅಧಿಕಾರಿಗಳಿಗೆ ಇ.ಡಿ ಸಮನ್ಸ್

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪಶ್ಚಿಮ ಬಂಗಾಳದ ಎಂಟು ಪೊಲೀಸ್ ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್‌ ನೀಡಿದೆ.
Last Updated 11 ಆಗಸ್ಟ್ 2022, 11:12 IST
ಕಲ್ಲಿದ್ದಲು ಕಳ್ಳಸಾಗಣೆ: ಪಶ್ಚಿಮ ಬಂಗಾಳದ 8 ಐಪಿಎಸ್ ಅಧಿಕಾರಿಗಳಿಗೆ ಇ.ಡಿ ಸಮನ್ಸ್
ADVERTISEMENT
ADVERTISEMENT
ADVERTISEMENT