ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Coalition governament

ADVERTISEMENT

ಏಕನಾಥ ಶಿಂಧೆ ಬೆಂಬಲಿಗರ ಪತ್ರದಲ್ಲೇ ತಪ್ಪಿದೆ: ಕಾಂಗ್ರೆಸ್ ಪ್ರತಿಕ್ರಿಯೆ

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಶುಕ್ರವಾರವೂ ಮುಂದುವರಿದಿದೆ.
Last Updated 24 ಜೂನ್ 2022, 7:40 IST
ಏಕನಾಥ ಶಿಂಧೆ ಬೆಂಬಲಿಗರ ಪತ್ರದಲ್ಲೇ ತಪ್ಪಿದೆ: ಕಾಂಗ್ರೆಸ್ ಪ್ರತಿಕ್ರಿಯೆ

'ಮಹಾ' ಸಂಚಲನ: ಶಿವಸೇನೆ ಶಾಸಕಾಂಗ ಪಕ್ಷದ ನಾಯಕತ್ವದಿಂದ ಏಕನಾಥ್ ಶಿಂಧೆ ಹೊರಕ್ಕೆ

ಮುಂಬೈ: ಮಹಾರಾಷ್ಟ್ರದ 'ಮಹಾ ವಿಕಾಸ್ ಅಘಾಡಿ' ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಶಿವಸೇನಾದ 25 ಶಾಸಕರು ಗುಜರಾತ್‌ನ ಸೂರತ್‌ನಲ್ಲಿ ಬೀಡುಬಿಟ್ಟಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಬಂಡಾಯದ ಬಿಸಿ ಮುಟ್ಟಿಸಿರುವ ಮಹಾರಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕತ್ವದಿಂದ ತೆಗೆದು ಹಾಕಿದೆ. ಶಿವಡಿ ಶಾಸಕ ಅಜಯ್‌ ಚೌಧರಿ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಪಕ್ಷ ಮಂಗಳವಾರ ಮಧ್ಯಾಹ್ನ ಘೋಷಿಸಿದೆ.
Last Updated 21 ಜೂನ್ 2022, 10:35 IST
'ಮಹಾ' ಸಂಚಲನ: ಶಿವಸೇನೆ ಶಾಸಕಾಂಗ ಪಕ್ಷದ ನಾಯಕತ್ವದಿಂದ ಏಕನಾಥ್ ಶಿಂಧೆ ಹೊರಕ್ಕೆ

ಮಧ್ಯಂತರ ಚುನಾವಣೆ ಸಂಭವ: ಯೋಗಾಭ್ಯಾಸದ ನಂತರ ದೇವೇಗೌಡ ಹೇಳಿಕೆ

ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಯೋಗಾಸನ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದಭವಿಷ್ಯ ಕಾಂಗ್ರೆಸ್ ನಾಯಕರ ಕೈಯಲ್ಲಿ ಇದೆ ಎಂದು ಅಭಿಪ್ರಾಯಪಟ್ಟರು.
Last Updated 21 ಜೂನ್ 2019, 6:40 IST
ಮಧ್ಯಂತರ ಚುನಾವಣೆ ಸಂಭವ: ಯೋಗಾಭ್ಯಾಸದ ನಂತರ ದೇವೇಗೌಡ ಹೇಳಿಕೆ

ಎಸ್‌. ಎಂ. ಕೃಷ್ಣ ನಿವಾಸದಲ್ಲಿ ಅಶೋಕ್‌, ಜಾರಕಿಹೊಳಿ, ಸುಧಾಕರ್‌ ಭೇಟಿ: ಸಮಾಲೋಚನೆ

ಪಕ್ಷದ ವಿಚಾರವಾಗಿ ಚರ್ಚೆ ನಡೆಸಲು ಕೃಷ್ಣ ಅವರನ್ನು ಭೇಟಿಯಾದೆ. ಕಾಂಗ್ರೆಸ್‌ ಶಾಸಕರಾದ ರಮೇಶ್‌ ಜಾರಕಿಹೊಳಿ ಮತ್ತು ಸುಧಾಕರ್‌ ನಡುವೆ ನನಗೆ ಯಾವುದೇ ರೀತಿಯ ಸಂಪರ್ಕವಿಲ್ಲ ಎಂದಿದ್ದಾರೆ ಬಿಜೆಪಿ ನಾಯಕ ಆರ್‌. ಅಶೋಕ್‌
Last Updated 26 ಮೇ 2019, 8:58 IST
ಎಸ್‌. ಎಂ. ಕೃಷ್ಣ ನಿವಾಸದಲ್ಲಿ ಅಶೋಕ್‌, ಜಾರಕಿಹೊಳಿ, ಸುಧಾಕರ್‌ ಭೇಟಿ: ಸಮಾಲೋಚನೆ

‘ಸಿ.ಎಂ’ ಸದ್ದು ‘ಮೈತ್ರಿ’ ಕಸಿವಿಸಿ

ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹೇಳಿಕೆ ತಂದ ಮುಜುಗರ: ಕುಮಾರಸ್ವಾಮಿ ಬೇಸರ
Last Updated 8 ಮೇ 2019, 19:59 IST
‘ಸಿ.ಎಂ’ ಸದ್ದು ‘ಮೈತ್ರಿ’ ಕಸಿವಿಸಿ

ನಾಡಿನೊಳಗಿದ್ದೂ ‘ಪರಕೀಯರು’ ಇವರು...

*ಅಭಿವೃದ್ಧಿ ಮರೀಚಿಕೆ *ಭರವಸೆಯಾಗಿಯೇ ಉಳಿದ ಉದ್ಯೋಗ ಸೃಷ್ಟಿ *ಕನ್ನಡಕ್ಕೆ ನೆರೆಯೇ ಹೊರೆ 
Last Updated 10 ನವೆಂಬರ್ 2018, 19:46 IST
ನಾಡಿನೊಳಗಿದ್ದೂ ‘ಪರಕೀಯರು’ ಇವರು...

ಸಮ್ಮಿಶ್ರ ಸರ್ಕಾರದ ತಂದೆ–ತಾಯಿ ಕಾಂಗ್ರೆಸ್‌..!

‘ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ತಂದೆ–ತಾಯಿ ಎರಡೂ ಕಾಂಗ್ರೆಸ್‌ ಪಕ್ಷವೇ ಆಗಿದೆ’ ಎಂದು ಮುದ್ದೇಬಿಹಾಳದ ಬಿಜೆಪಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಟೀಕಿಸಿದರು.
Last Updated 25 ಜೂನ್ 2018, 13:24 IST
fallback
ADVERTISEMENT
ADVERTISEMENT
ADVERTISEMENT
ADVERTISEMENT