ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

coalition government

ADVERTISEMENT

ನೇಪಾಳ: ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆಯಲು ಆರ್‌ಎಸ್‌ಪಿ ನಿರ್ಧಾರ

ಕಠ್ಮಂಡು (ಪಿಟಿಐ): ನೇಪಾಳದ ಆಡಳಿತಾರೂಢ ಮೈತ್ರಿಕೂಟದಿಂದ ಹೊರಬರಲು ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಭಾನುವಾರ ನಿರ್ಧರಿಸಿದೆ. ಆರ್‌ಎಸ್‌ಪಿ ಪಕ್ಷದ ಅಧ್ಯಕ್ಷ ರಾಬಿ ಲಾಮೀಛಾನೆ ಅವರಿಗೆ ಗೃಹ ಖಾತೆಯನ್ನು ಪುನಃ ನೀಡುವುದಕ್ಕೆ ಪ್ರಧಾನಿ ಪುಷ್ಪ ಕಮಲ್‌ ದಹಲ್‌ (ಪ್ರಚಂಡ) ಅವರು ನಿರಾಕರಿಸಿರುವುದಕ್ಕೆ ಪಕ್ಷ ಈ ನಿರ್ಧಾರ ಕೈಗೊಂಡಿದೆ.
Last Updated 5 ಫೆಬ್ರುವರಿ 2023, 13:49 IST
ನೇಪಾಳ: ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆಯಲು ಆರ್‌ಎಸ್‌ಪಿ ನಿರ್ಧಾರ

ಮೂರಾಬಟ್ಟೆ ಸರ್ಕಾರ ಕೆಡವಿ ಮಹಾರಾಷ್ಟ್ರ ಕಾಪಾಡಲು ಜನರೇ ಮುಂದಾಗಿದ್ದಾರೆ: ಕಾರಜೋಳ

'ಮಹಾರಾಷ್ಟ್ರದಲ್ಲಿ ಎಣ್ಣೆ- ನೀರು ಬೆರೆಸಿ ಸರ್ಕಾರ ಮಾಡಿದ್ದವು. ಆ ಎಡಬಿಡಂಗಿ ಸರ್ಕಾರವನ್ನು ಶಿವಸೇನೆ ಪಕ್ಷದ ಕಾರ್ಯಕರ್ತರೇ ಕಿತ್ತೆಸೆದಿದ್ದಾರೆ. ಅಲ್ಲಿ ಬಿಜೆಪಿ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಬರಲಿದೆ. ಕಾದು ನೋಡಿ'ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
Last Updated 27 ಜೂನ್ 2022, 6:16 IST
ಮೂರಾಬಟ್ಟೆ ಸರ್ಕಾರ ಕೆಡವಿ ಮಹಾರಾಷ್ಟ್ರ ಕಾಪಾಡಲು ಜನರೇ ಮುಂದಾಗಿದ್ದಾರೆ: ಕಾರಜೋಳ

ಏಕನಾಥ ಶಿಂಧೆ ಬೆಂಬಲಿಗರ ಪತ್ರದಲ್ಲೇ ತಪ್ಪಿದೆ: ಕಾಂಗ್ರೆಸ್ ಪ್ರತಿಕ್ರಿಯೆ

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಶುಕ್ರವಾರವೂ ಮುಂದುವರಿದಿದೆ.
Last Updated 24 ಜೂನ್ 2022, 7:40 IST
ಏಕನಾಥ ಶಿಂಧೆ ಬೆಂಬಲಿಗರ ಪತ್ರದಲ್ಲೇ ತಪ್ಪಿದೆ: ಕಾಂಗ್ರೆಸ್ ಪ್ರತಿಕ್ರಿಯೆ

ಮೈತ್ರಿ ಸರ್ಕಾರ ಕೆಡವಿತೇ ಪೆಗಾಸಸ್?

ಎರಡು ವರ್ಷಗಳ ಹಿಂದೆ, ಕರ್ನಾಟಕದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಿಸಲು ಪೆಗಾಸಸ್‌ ಗೂಢಚರ್ಯೆಯ ಕುತಂತ್ರಾಂಶ ಬಳಕೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Last Updated 20 ಜುಲೈ 2021, 19:27 IST
ಮೈತ್ರಿ ಸರ್ಕಾರ ಕೆಡವಿತೇ ಪೆಗಾಸಸ್?

ಸಮ್ಮಿಶ್ರ ಸರ್ಕಾರ ಪತನಕ್ಕೆ ₹ 9 ಕೋಟಿ: ಕಾಂಗ್ರೆಸ್‌ನಿಂದ ತನಿಖೆಗೆ ಆಗ್ರಹ

ಸಮ್ಮಿಶ್ರ ಸರ್ಕಾರ ಉರುಳಿಸಲು ಸಚಿವ ಸಿ.ಪಿ. ಯೋಗೇಶ್ವರ್‌ ತಮ್ಮ ಮನೆ ಅಡವಿಟ್ಟು ಸಾಲ ಪಡೆದು ₹ 9 ಕೋಟಿ ಬಳಸಿದ್ದರು ಎಂಬ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ಕುರಿತು ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.
Last Updated 15 ಜನವರಿ 2021, 16:58 IST
ಸಮ್ಮಿಶ್ರ ಸರ್ಕಾರ ಪತನಕ್ಕೆ ₹ 9 ಕೋಟಿ: ಕಾಂಗ್ರೆಸ್‌ನಿಂದ ತನಿಖೆಗೆ ಆಗ್ರಹ

ರಸ್ತೆ ನಿರ್ಮಾಣಕ್ಕೆ ಮೈತ್ರಿ ಸರ್ಕಾರ ನೀಡಿದ್ದ ಅನುದಾನ ಹಿಂಪಡೆದ ಬಿಜೆಪಿ ಸರ್ಕಾರ

ಹದಗೆಟ್ಟ ಅಲ್ಲೂರ್ (ಬಿ) ರಸ್ತೆ; ವಾಹನ ಸಂಚಾರಕ್ಕೆ ತೊಂದರೆ, ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 19 ನವೆಂಬರ್ 2020, 1:42 IST
ರಸ್ತೆ ನಿರ್ಮಾಣಕ್ಕೆ ಮೈತ್ರಿ ಸರ್ಕಾರ ನೀಡಿದ್ದ ಅನುದಾನ ಹಿಂಪಡೆದ ಬಿಜೆಪಿ ಸರ್ಕಾರ

ಎಂಟು ರಾಜ್ಯಗಳಲ್ಲಿ ಮೈತ್ರಿ ಸರ್ಕಾರ

ದೇಶದಲ್ಲಿ ಪ್ರಸ್ತುತ ಎಂಟು ರಾಜ್ಯಗಳಲ್ಲಿ ಮೈತ್ರಿ ಸರ್ಕಾರಗಳು ಅಸ್ತಿತ್ವದಲ್ಲಿವೆ
Last Updated 24 ಜುಲೈ 2019, 19:46 IST
fallback
ADVERTISEMENT

ಆನಂದಸಿಂಗ್ ರಾಜೀನಾಮೆಗೆ ಕಾರಣ ಗೊತ್ತಿಲ್ಲ: ಸಚಿವ ರಾಜಶೇಖರ್ ಪಾಟೀಲ್

ಶಾಸಕ ಆನಂದ ಸಿಂಗ್ ಅವರು ರಾಜೀನಾಮೆ ಯಾಕೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
Last Updated 1 ಜುಲೈ 2019, 6:58 IST
ಆನಂದಸಿಂಗ್ ರಾಜೀನಾಮೆಗೆ ಕಾರಣ ಗೊತ್ತಿಲ್ಲ: ಸಚಿವ ರಾಜಶೇಖರ್ ಪಾಟೀಲ್

ಅತೃಪ್ತ ‘ಕೈ’ ಶಾಸಕರ ನೆಲೆ ಇನ್ನೂ ನಿಗೂಢ

ಬಿಜೆಪಿ ತೆಕ್ಕೆಯಲ್ಲಿರುವ ಶಂಕೆ: ‘ಮಿತ್ರ’ ಪಕ್ಷಗಳ ಕಳವಳ
Last Updated 2 ಫೆಬ್ರುವರಿ 2019, 20:21 IST
ಅತೃಪ್ತ ‘ಕೈ’ ಶಾಸಕರ ನೆಲೆ ಇನ್ನೂ ನಿಗೂಢ

ಭಾವನೆ ಅರ್ಥ ಮಾಡಿಕೊಳ್ಳಿ

ಜನರು ಸಹ ಸರ್ಕಾರದ ಮೇಲೆ ವಿಶ್ವಾಸ ಇರಿಸಿದ್ದಾರೆ. ಆದರೆ ಇತ್ತೀಚೆಗೆ ಎರಡೂ ಪಕ್ಷಗಳ ನಾಯಕರು ಸಣ್ಣಪುಟ್ಟ ಕಾರಣಕ್ಕೂ ಪರಸ್ಪರ ದೋಷಾರೋಪಣೆ ಮಾಡುತ್ತಾ ಕೆಸರು ಎರಚಾಟದಲ್ಲಿ ತೊಡಗಿದ್ದಾರೆ. ಇದರಿಂದ ಜನರು ಆಘಾತಕ್ಕೊಳಗಾಗಿದ್ದಾರೆ.
Last Updated 9 ಜನವರಿ 2019, 20:01 IST
fallback
ADVERTISEMENT
ADVERTISEMENT
ADVERTISEMENT