ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮೋದಿ ಭೇಟಿಗೂ ಮುನ್ನ ಒಡಿಶಾದಲ್ಲಿ ಭಾರಿ ಮಳೆ
Odisha Heavy Rain: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಗೋಪಾಲಪುರ ಸಮೀಪ ಕರಾವಳಿ ದಾಟಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಪ್ರಧಾನಿ ಮೋದಿ ₹60,000 ಕೋಟಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.Last Updated 27 ಸೆಪ್ಟೆಂಬರ್ 2025, 5:47 IST