ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

coca cola

ADVERTISEMENT

ICC World Cup 2023: ಪೆಟ್‌ ಬಾಟಲುಗಳ ಮರುಬಳಕೆಯಿಂದ ಮಾಡಿದ ಧ್ವಜಗಳ ಪ್ರದರ್ಶನ

ಕೋಕಾ ಕೋಲಾ ಇಂಡಿಯಾ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌, ವಿಶ್ವಕಪ್‌ನಲ್ಲಿ ಭಾಗವಹಿಸಿರುವ 10 ದೇಶಗಳ ಧ್ವಜಗಳನ್ನು ಮತ್ತು ಐಸಿಸಿಯ ಏಕತಾ ಧ್ವಜವನ್ನು ಮರುಬಳಕೆ ಮಾಡಿದ ಪೆಟ್‌ ಬಾಟಲುಗಳಿಂದ ತಯಾರಿಸಿದೆ.
Last Updated 15 ನವೆಂಬರ್ 2023, 11:17 IST
ICC World Cup 2023: ಪೆಟ್‌ ಬಾಟಲುಗಳ ಮರುಬಳಕೆಯಿಂದ ಮಾಡಿದ ಧ್ವಜಗಳ ಪ್ರದರ್ಶನ

ರಷ್ಯಾದಲ್ಲಿ ವಹಿವಾಟು ಸ್ಥಗಿತಗೊಳಿಸಿದ ಮೆಕ್‌ಡೊನಾಲ್ಡ್‌, ಪೆಪ್ಸಿ, ಕೋಕಾ-ಕೋಲಾ 

ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾದಲ್ಲಿ ಮೆಕ್‌ಡೊನಾಲ್ಡ್‌, ಟಾಟಾ ಸ್ಟಾರ್‌ಬಕ್ಸ್‌ ಸೇರಿದಂತೆ ಜಾಗತಿಕ ಪಾನೀಯ ಬ್ರ್ಯಾಂಡ್‌ಗಳಾದ ಪೆಪ್ಸಿ, ಕೋಕಾ-ಕೋಲಾ ಕಂಪನಿಗಳು ತನ್ನ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.
Last Updated 9 ಮಾರ್ಚ್ 2022, 6:05 IST
ರಷ್ಯಾದಲ್ಲಿ ವಹಿವಾಟು ಸ್ಥಗಿತಗೊಳಿಸಿದ ಮೆಕ್‌ಡೊನಾಲ್ಡ್‌, ಪೆಪ್ಸಿ, ಕೋಕಾ-ಕೋಲಾ 

ಕ್ರಿಸ್ಟಿಯಾನೊ ರೊನಾಲ್ಡೊಗೂ ಮೊದಲೇ ನೀರು ಕುಡಿಯಿರಿ ಎಂದಿದ್ದ ಅಮೃತಾ ರಾವ್!

ನಟಿ ಅಮೃತಾ ರಾವ್ ಟ್ವಿಟರ್ ಪೋಸ್ಟ್ ಈಗ ವೈರಲ್ ಆಗಿದೆ.
Last Updated 18 ಜೂನ್ 2021, 8:01 IST
ಕ್ರಿಸ್ಟಿಯಾನೊ ರೊನಾಲ್ಡೊಗೂ ಮೊದಲೇ ನೀರು ಕುಡಿಯಿರಿ ಎಂದಿದ್ದ ಅಮೃತಾ ರಾವ್!

ಫ್ಯಾಕ್ಟ್ ಚೆಕ್: ಮಾವಿನಹಣ್ಣು ತಿಂದು ಕೋಕಕೋಲಾ ಕುಡಿದ 3 ಮಂದಿ ಸಾವು?

‘ಚಂಡೀಗಡದಲ್ಲಿ ಮಾವಿನಹಣ್ಣು ತಿಂದು ನಂತರ ಕೋಕಕೋಲಾ ಕುಡಿದ ಮೂವರು ಯುವಕರು ತಲೆಸುತ್ತಿ ಬಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಹಾದಿಮಧ್ಯೆಯೇ ಮೃತಪಟ್ಟಿದ್ದಾರೆ. ಹೀಗಾಗಿ ಮಾವಿನಹಣ್ಣು ತಿಂದನಂತರ ಕೋಕಕೋಲಾ ಕುಡಿಯಬೇಡಿ. ಕುಡಿದರೆ ಸಾಯಬೇಕಾಗುತ್ತದೆ...
Last Updated 10 ಜೂನ್ 2021, 19:31 IST
ಫ್ಯಾಕ್ಟ್ ಚೆಕ್: ಮಾವಿನಹಣ್ಣು ತಿಂದು ಕೋಕಕೋಲಾ ಕುಡಿದ 3 ಮಂದಿ ಸಾವು?

ಕೊಕಾ ಕೋಲಾದಲ್ಲಿ ಶಾಶ್ವತ ವರ್ಕ್‌ ಫ್ರಮ್‌ ಹೋಮ್‌ಗೆ ಅವಕಾಶ

ಕಚೇರಿಯಲ್ಲಿ ಭೌತಿಕ ಉಪಸ್ಥಿತಿಯ ಅಗತ್ಯವಿಲ್ಲದ ಸಂಸ್ಥೆಯ ಉದ್ಯೋಗಿಗಳಿಗೆ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ (ವರ್ಕ್‌ ಫ್ರಮ್‌ ಹೋಮ್‌) ಆಯ್ಕೆಯನ್ನು ತನ್ನ ಹೊಸ ನೀತಿಯ ಭಾಗವಾಗಿ ಪರಿಚಯಿಸಿರುವುದಾಗಿ ಪಾನೀಯ ತಯಾರಕ ಸಂಸ್ಥೆ ಹಿಂದೂಸ್ತಾನ್ ಕೋಕಾ-ಕೋಲಾ ಬೆವ್ರೆಜಸ್‌ (ಎಚ್‌ಸಿಸಿಬಿ) ಬುಧವಾರ ಹೇಳಿದೆ.
Last Updated 8 ಅಕ್ಟೋಬರ್ 2020, 5:59 IST
ಕೊಕಾ ಕೋಲಾದಲ್ಲಿ ಶಾಶ್ವತ ವರ್ಕ್‌ ಫ್ರಮ್‌ ಹೋಮ್‌ಗೆ ಅವಕಾಶ

ಕೊಕಾ ಕೋಲಾ, ಥಂಬ್ಸ್‌ ಅಪ್‌ ನಿಷೇಧ ಕೋರಿದ್ದ ಅರ್ಜಿ ವಜಾ; ₹ 5 ಲಕ್ಷ ದಂಡ

ನಿರ್ದಿಷ್ಟವಾಗಿ ಈ ಎರಡು ಬ್ರಾಂಡ್‌ಗಳನ್ನೇ ಗುರಿಯಾಗಿಸಿದ್ದು ಏಕೆ ಮತ್ತು ತಮ್ಮ ಆರೋಪಕ್ಕೆ ಆಧಾರ ಏನು ಎಂದು ಸಮರ್ಥನೆ ನೀಡಲು ಅರ್ಜಿದಾರರ ಪರ ವಕೀಲರರು ವಿಫಲರಾಗಿದ್ದಾರೆ ಎಂದೂ ಕೋರ್ಟ್‌ ಹೇಳಿತು.
Last Updated 12 ಜೂನ್ 2020, 7:02 IST
ಕೊಕಾ ಕೋಲಾ, ಥಂಬ್ಸ್‌ ಅಪ್‌ ನಿಷೇಧ ಕೋರಿದ್ದ ಅರ್ಜಿ ವಜಾ; ₹ 5 ಲಕ್ಷ ದಂಡ

ದೇಸಿ ಗರ್ಲ್‌ ಸನ್ನಿ ಲಿಯೋನ್

ತಮ್ಮ ಮುಂದಿನ ಚಿತ್ರ ‘ಕೋಕಾ ಕೋಲಾ’ದಲ್ಲಿ ನಟಿ ಸನ್ನಿ ಲಿಯೋನ್‌ ಡಿ– ಗ್ಲಾಮ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 31 ಜುಲೈ 2019, 19:30 IST
ದೇಸಿ ಗರ್ಲ್‌ ಸನ್ನಿ ಲಿಯೋನ್
ADVERTISEMENT
ADVERTISEMENT
ADVERTISEMENT
ADVERTISEMENT