ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

coconut market

ADVERTISEMENT

ಚಾಮರಾಜನಗರ: ತೆಂಗಿನ ಧಾರಣೆ ಕುಸಿತ, ಬೆಳೆಗಾರರು ಕಂಗಾಲು

ನಾಲ್ಕು ತಿಂಗಳಿಂದ ಸತತ ಕುಸಿತ, ತಮಿಳುನಾಡಿನಲ್ಲಿ ಇಲ್ಲ ಬೇಡಿಕೆ
Last Updated 11 ಜುಲೈ 2023, 12:59 IST
ಚಾಮರಾಜನಗರ: ತೆಂಗಿನ ಧಾರಣೆ ಕುಸಿತ, ಬೆಳೆಗಾರರು ಕಂಗಾಲು

ನಾಲ್ಕಂಕಿಗೆ ಇಳಿದ ಕೊಬ್ಬರಿ ಬೆಲೆ

ಐದು ವರ್ಷದಿಂದ ಐದಂಕಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಕೊಬ್ಬರಿ ಬೆಲೆ ಗುರುವಾರ ಪಟ್ಟಣದ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₹9,666ಕ್ಕೆ ಕುಸಿಯುವ ಮೂಲಕ ನಾಲ್ಕಂಕಿಗೆ ಇಳಿದಿದೆ.
Last Updated 23 ಫೆಬ್ರುವರಿ 2023, 21:45 IST
ನಾಲ್ಕಂಕಿಗೆ ಇಳಿದ ಕೊಬ್ಬರಿ ಬೆಲೆ

ಕೊಬ್ಬರಿ ಖರೀದಿಗೆ ಶೀಘ್ರ ನಾಫೆಡ್‌ ಕೇಂದ್ರ: ಸಚಿವ ಬಿ.ಸಿ. ನಾಗೇಶ್

ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ರಾಜ್ಯ ಸರ್ಕಾರ ಶೀಘ್ರ ‘ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ’ (ಎನ್‌ಎಎಫ್‌ಇಡಿ–ನಾಫೆಡ್‌) ಕೇಂದ್ರ ಆರಂಭಿಸಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
Last Updated 11 ಜನವರಿ 2023, 19:32 IST
ಕೊಬ್ಬರಿ ಖರೀದಿಗೆ ಶೀಘ್ರ ನಾಫೆಡ್‌ ಕೇಂದ್ರ: ಸಚಿವ ಬಿ.ಸಿ. ನಾಗೇಶ್

ಚಳಿಗಾಲದಿಂದಾಗಿ ಕಡಿಮೆ ಆಗಿರುವ ಬಳಕೆ: ಕುಸಿಯುತ್ತಲೇ ಇದೆ ಕೊಬ್ಬರಿ ಬೆಲೆ

ಬಯಲು ಸೀಮೆಯ ರೈತರ ವಾಣಿಜ್ಯ ಬೆಳೆ ತೆಂಗಿನ ಕಾಯಿ ಹಾಗೂ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
Last Updated 7 ನವೆಂಬರ್ 2022, 19:32 IST
ಚಳಿಗಾಲದಿಂದಾಗಿ ಕಡಿಮೆ ಆಗಿರುವ ಬಳಕೆ: ಕುಸಿಯುತ್ತಲೇ ಇದೆ ಕೊಬ್ಬರಿ ಬೆಲೆ

ಬೆಂಬಲ ಬೆಲೆಯಡಿ ತೆಂಗು ಖರೀದಿಗೆ ಬೆಳೆಗಾರರ ಒತ್ತಾಯ

ಚಾಮರಾಜನಗರ: ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಧಾರಣೆ ಕಡಿಮೆಯಾಗಿರುವುದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ತೆಂಗು ಖರೀದಿಸಬೇಕು ಎಂದು ತೆಂಗು ಬೆಳೆಗಾರ ಬಿ.ಕೆ.ರವಿ.ಕುಮಾರ್‌ ಶುಕ್ರವಾರ ಒತ್ತಾಯಿಸಿದರು.
Last Updated 21 ಅಕ್ಟೋಬರ್ 2022, 19:19 IST
ಬೆಂಬಲ ಬೆಲೆಯಡಿ ತೆಂಗು ಖರೀದಿಗೆ ಬೆಳೆಗಾರರ ಒತ್ತಾಯ

ತಮಿಳುನಾಡಿನಿಂದ ಹೆಚ್ಚಿದ ಆಮದು: ರಾಜ್ಯದಲ್ಲಿ ತೆಂಗಿನ ಕಾಯಿ ಬೆಲೆ ಇಳಿಕೆ

ಕೊಬ್ಬರಿ ಬೆಲೆ ಇಳಿಕೆಯತ್ತ ಮುಖ ಮಾಡಿದಂತೆ, ತೆಂಗಿನ ಕಾಯಿ ಧಾರಣೆಯೂ ತೀವ್ರವಾಗಿ ಕುಸಿತ ಕಂಡಿದೆ.
Last Updated 10 ಜೂನ್ 2022, 19:31 IST
ತಮಿಳುನಾಡಿನಿಂದ ಹೆಚ್ಚಿದ ಆಮದು: ರಾಜ್ಯದಲ್ಲಿ ತೆಂಗಿನ ಕಾಯಿ ಬೆಲೆ ಇಳಿಕೆ

ತೆಂಗು ಉತ್ಪನ್ನಕ್ಕೆ ಬೇಡಿಕೆ: ನಾಗೇಶ್

ಕಲ್ಪತರು ನಾಡಿನಲ್ಲಿ ಬೆಳೆಯುವ ತೆಂಗು ಬಳಹ ಉತ್ಕೃಷ್ಟ ಮಾದರಿಯದ್ದಾಗಿದ್ದು, ತೆಂಗಿನಿಂದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿ, ರಫ್ತು ಮಾಡಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್ ತಿಳಿಸಿದರು
Last Updated 10 ಅಕ್ಟೋಬರ್ 2021, 7:50 IST
ತೆಂಗು ಉತ್ಪನ್ನಕ್ಕೆ ಬೇಡಿಕೆ: ನಾಗೇಶ್
ADVERTISEMENT

ಬೆಲೆ ಏರಿಕೆ: ₹16 ಸಾವಿರ ತಲುಪಿದ ಕೊಬ್ಬರಿ ಧಾರಣೆ

ತೀವ್ರ ಕುಸಿತ ಕಂಡಿದ್ದ ಕೊಬ್ಬರಿ ಬೆಲೆಯು ಕಳೆದ ಮೂರ‍್ನಾಲ್ಕು ತಿಂಗಳಿಂದ ಏರುಮುಖ ಚಲನೆ ಕಂಡಿದೆ. ವಾರದಿಂದ ವಾರಕ್ಕೆ ಧಾರಣೆ ಹೆಚ್ಚಾಗುತ್ತಲೇ ಸಾಗಿದ್ದು, ಈಗ ಒಂದು ಕ್ವಿಂಟಲ್‌ಗೆ ₹ 16 ಸಾವಿರ ತಲುಪಿದೆ.
Last Updated 10 ಮಾರ್ಚ್ 2021, 20:19 IST
ಬೆಲೆ ಏರಿಕೆ: ₹16 ಸಾವಿರ ತಲುಪಿದ ಕೊಬ್ಬರಿ ಧಾರಣೆ

ತೆಂಗಿನೆಣ್ಣೆ ಘಟಕಕ್ಕೆ ಭೂಮಿಪೂಜೆ

ಕುಣಿಗಲ್‌ ತಾಲ್ಲೂಕಿನ ರೈತರ ಕಂಪನಿ
Last Updated 26 ಜನವರಿ 2021, 1:36 IST
ತೆಂಗಿನೆಣ್ಣೆ ಘಟಕಕ್ಕೆ ಭೂಮಿಪೂಜೆ

ಅರ್ಧಕ್ಕೆ ಕುಸಿದ ತೆಂಗು ಧಾರಣೆ: ಮದುವೆ ಸೀಜನ್‌ನಲ್ಲೂ ರೈತರಿಗಿಲ್ಲ ಲಾಭ

ಪ್ರತಿ ಕೆ.ಜಿ.ಗೆ ₹24 ಬೆಲೆ ನಿಗದಿ
Last Updated 30 ಏಪ್ರಿಲ್ 2019, 20:00 IST
ಅರ್ಧಕ್ಕೆ ಕುಸಿದ ತೆಂಗು ಧಾರಣೆ: ಮದುವೆ ಸೀಜನ್‌ನಲ್ಲೂ ರೈತರಿಗಿಲ್ಲ ಲಾಭ
ADVERTISEMENT
ADVERTISEMENT
ADVERTISEMENT