ಭಾನುವಾರ, 7 ಡಿಸೆಂಬರ್ 2025
×
ADVERTISEMENT

CoffeeDay

ADVERTISEMENT

ಬ್ಲ್ಯಾಕ್ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದ? ಇಲ್ಲಿದೆ ಮಾಹಿತಿ

Black Coffee Health: ಅನೇಕರು ಹಾಲು ಮಿಶ್ರಿತ ಕಾಫಿ ಸೇವನೆಗಿಂತ ಹೆಚ್ಚಾಗಿ ಬ್ಲ್ಯಾಕ್ ಕಾಫಿ ಕುಡಿಯಲು ಇಷ್ಟಪಡುತ್ತಾರೆ. ಇದನ್ನು ಕಾಫಿ ಪುಡಿ ಮತ್ತು ಬಿಸಿ ನೀರು ಬಳಸಿ ತಯಾರಿಸಲಾಗುತ್ತದೆ. ಹಾಲಿನ ಕೆನೆ ಅಥವಾ ಸಕ್ಕರೆ ಇಲ್ಲದ ಬ್ಲ್ಯಾಕ್ ಕಾಫಿ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ.
Last Updated 20 ನವೆಂಬರ್ 2025, 6:59 IST
ಬ್ಲ್ಯಾಕ್ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದ? ಇಲ್ಲಿದೆ ಮಾಹಿತಿ

ದಿನಸಿ ಮಳಿಗೆಯಾಗಿ ಪರಿವರ್ತನೆಯಾಗುತ್ತಿದೆ ಕೆಫೆ ಕಾಫಿ ಡೇ

ಕಾಫಿ ಡೇ ಎಂಟರ್‌ಪ್ರೈಸಸ್‌ ಅಧ್ಯಕ್ಷರಾಗಿ ಮಾಳವಿಕಾ ಸಿದ್ಧಾರ್ಥ ಜವಾಬ್ದಾರಿ
Last Updated 27 ನವೆಂಬರ್ 2019, 20:08 IST
ದಿನಸಿ ಮಳಿಗೆಯಾಗಿ ಪರಿವರ್ತನೆಯಾಗುತ್ತಿದೆ ಕೆಫೆ ಕಾಫಿ ಡೇ

ಸಿದ್ದಾರ್ಥ ಸಾವು ಆತ್ಮಹತ್ಯೆ: ಖಚಿತಪಡಿಸಿದ ಎಫ್‌ಎಸ್‌ಎಲ್‌, ಮರಣೋತ್ತರ ಪರೀಕ್ಷೆ

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಸಾವು ಆತ್ಮಹತ್ಯೆಯಿಂದಲೇ ಸಂಭವಿಸಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಜ್ಞರು ವರದಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರೂ ಈ ವರದಿಯನ್ನು ಅನುಮೋದಿಸಿದ್ದಾರೆ.
Last Updated 25 ಆಗಸ್ಟ್ 2019, 20:00 IST
ಸಿದ್ದಾರ್ಥ ಸಾವು ಆತ್ಮಹತ್ಯೆ: ಖಚಿತಪಡಿಸಿದ ಎಫ್‌ಎಸ್‌ಎಲ್‌, ಮರಣೋತ್ತರ ಪರೀಕ್ಷೆ

’ನಮ್ಮ ಕಾಫಿ ಡೇ, ನಾನು ಸಿದ್ಧಾರ್ಥ‘: ಷೇರು ಕುಸಿತ ತಡೆಯಲು ಅಭಿಯಾನ ಶುರು

ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರ ಸಾವಿನ ನಂತರ ಕಾಫಿ ಡೇ ಷೇರು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇದನ್ನು ತಡೆಯುವುದಕ್ಕಾಗಿ ಕಾಫಿ ನಾಡು ಚಿಕ್ಕಮಗಳೂರಿನ ಯುವಕರು ಅಭಿಯಾನವೊಂದು ಪ್ರಾರಂಭಿಸಿದ್ದಾರೆ.
Last Updated 2 ಆಗಸ್ಟ್ 2019, 9:19 IST
’ನಮ್ಮ ಕಾಫಿ ಡೇ, ನಾನು ಸಿದ್ಧಾರ್ಥ‘: ಷೇರು ಕುಸಿತ ತಡೆಯಲು ಅಭಿಯಾನ ಶುರು

ಕೋಕಾಕೋಲಾಗೆ ಕಾಫಿ ಡೇ ಮಾರಾಟ: ಮಾತುಕತೆ ಆರಂಭಿಸಿದ್ದ ಸಿದ್ದಾರ್ಥ

ಕಂಪನಿಯ ಮೂಲಗಳ ಪ್ರಕಾರ ಅಟ್ಲಾಂಟಾದಲ್ಲಿರುವ ಕೋಕಾಕೋಲದ ಉನ್ನತ ಆಡಳಿತ ಮಂಡಳಿ ಸದಸ್ಯರ ಜೊತೆಗೆ ಸಿದ್ದಾರ್ಥ ಮಾತುಕತೆ ನಡೆಸುತ್ತಿದ್ದರು.
Last Updated 1 ಆಗಸ್ಟ್ 2019, 20:36 IST
ಕೋಕಾಕೋಲಾಗೆ ಕಾಫಿ ಡೇ ಮಾರಾಟ: ಮಾತುಕತೆ ಆರಂಭಿಸಿದ್ದ ಸಿದ್ದಾರ್ಥ

ಸಿದ್ಧಾರ್ಥ ಸಾವು: ಎಲ್ಲ ಆಯಾಮಗಳಲ್ಲಿ ತನಿಖೆ

ಇಂದು ಸಲ್ಲಿಕೆ ಸಾಧ್ಯತೆ: ಸಂದೀಪ್‌ ಪಾಟೀಲ್‌
Last Updated 1 ಆಗಸ್ಟ್ 2019, 20:29 IST
ಸಿದ್ಧಾರ್ಥ ಸಾವು: ಎಲ್ಲ ಆಯಾಮಗಳಲ್ಲಿ ತನಿಖೆ

‘ಸಿಡಿಇಎಲ್‌’ ಸಾಲ ₹ 5,200 ಕೋಟಿ

ಕೆಫೆ ಕಾಫಿ ಡೇ ಕಂಪನಿಯ ಪ್ರವರ್ತಕರ ಷೇರು ಅಡಮಾನ
Last Updated 1 ಆಗಸ್ಟ್ 2019, 20:28 IST
‘ಸಿಡಿಇಎಲ್‌’ ಸಾಲ ₹ 5,200 ಕೋಟಿ
ADVERTISEMENT

ಕಾಫಿ ಡೇ ಷೇರು ಕುಸಿತ: ಕರಗಿದ ₹1,723 ಕೋಟಿ

ಕಾಫಿ ಡೇ ಎಂಟರ್‌ಪ್ರೈಸಸ್‌ನ ಷೇರು ಬೆಲೆ ಸತತ ಮೂರನೇ ದಿನವೂ ಕುಸಿತ ಕಂಡಿದೆ.
Last Updated 1 ಆಗಸ್ಟ್ 2019, 20:28 IST
ಕಾಫಿ ಡೇ ಷೇರು ಕುಸಿತ: ಕರಗಿದ ₹1,723 ಕೋಟಿ

ಉದ್ದಿಮೆ ವೈಫಲ್ಯ ಅವಮಾನವಲ್ಲ: ದಿವಾಳಿ ಸಂಹಿತೆ ತಿದ್ದುಪಡಿ ಸಮರ್ಥಿಸಿಕೊಂಡ ನಿರ್ಮಲಾ

‘ಉದ್ದಿಮೆ ವಹಿವಾಟಿನಲ್ಲಿನ ವೈಫಲ್ಯವನ್ನು ಕೀಳಾಗಿ ಕಾಣ ಬಾರದು’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
Last Updated 1 ಆಗಸ್ಟ್ 2019, 19:32 IST
ಉದ್ದಿಮೆ ವೈಫಲ್ಯ ಅವಮಾನವಲ್ಲ: ದಿವಾಳಿ ಸಂಹಿತೆ ತಿದ್ದುಪಡಿ ಸಮರ್ಥಿಸಿಕೊಂಡ ನಿರ್ಮಲಾ

ಕಾಫಿ ಡೇ ಉದ್ಯಮಿ | ನೆರೆವೇರಿದ ಸಿದ್ಧಾರ್ಥ ಅಂತ್ಯಸಂಸ್ಕಾರ

ಕರ್ನಾಟಕದ ಕಾಫಿಗೆ ಜಾಗತಿಕ ಮನ್ನಣೆ ದಕ್ಕಿಸಿಕೊಟ್ಟವರು ಸಿದ್ಧಾರ್ಥ. ಜಗದ್ವಿಖ್ಯಾತಿ ಪಡೆದ ಕಾಫಿ ಡೇ ಕನ್ನಡ ಮಣ್ಣಿನದ್ದು. ಇದರ ಹಿಂದೆ ಇದ್ದದ್ದು ಸಿದ್ಧಾರ್ಥ. ಇದೇ ಕಾರಣಕ್ಕೆ ಸಿದ್ಧಾರ್ಥ ಅವರ ಅಕಾಲಿಕ ಮರಣ ಕರ್ನಾಟಕವನ್ನು ಮರುಗುವಂತೆ ಮಾಡಿದೆ.
Last Updated 31 ಜುಲೈ 2019, 14:32 IST
ಕಾಫಿ ಡೇ ಉದ್ಯಮಿ | ನೆರೆವೇರಿದ ಸಿದ್ಧಾರ್ಥ ಅಂತ್ಯಸಂಸ್ಕಾರ
ADVERTISEMENT
ADVERTISEMENT
ADVERTISEMENT