ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Coins

ADVERTISEMENT

ವಿರಾಜಪೇಟೆ: ನಾಣ್ಯ– ನೋಟು ಸಂಗ್ರಹ ಅಜಯ್ ರಾವ್ ಸಾಧನೆ

ಪ್ರದರ್ಶನದಿಂದ ಬರುವ ಹಣ ಅನಾಥರು, ಅಂಧ ಮಕ್ಕಳಿಗೆ ನೀಡುವ ಗುರಿ
Last Updated 11 ಜನವರಿ 2023, 22:45 IST
ವಿರಾಜಪೇಟೆ: ನಾಣ್ಯ– ನೋಟು ಸಂಗ್ರಹ ಅಜಯ್ ರಾವ್ ಸಾಧನೆ

ಗುಳೇದ‌ ಲಕ್ಕಮ್ಮ ದೇವಿ ಹುಂಡಿಯಲ್ಲಿ ಅರಬ್‌ ನಾಣ್ಯ

ತಾಲ್ಲೂಕಿನ ಹುಲಿಕಟ್ಟಿ ಗುಳೇದ ಲಕ್ಕಮ್ಮ ದೇವಿ ಜಾತ್ರೆ ಮುಕ್ತಾಯವಾಗಿದ್ದು, ಬುಧವಾರ ನಡೆದ ಹುಂಡಿ ಎಣಿಕೆಯಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ನಾಣ್ಯ ದೊರೆತಿದೆ.
Last Updated 11 ಜನವರಿ 2023, 16:28 IST
ಗುಳೇದ‌ ಲಕ್ಕಮ್ಮ ದೇವಿ ಹುಂಡಿಯಲ್ಲಿ ಅರಬ್‌ ನಾಣ್ಯ

ಬಾಗಲಕೋಟೆಯಲ್ಲಿ 187 ನಾಣ್ಯ ನುಂಗಿದ್ದ ವೃದ್ಧ

ಬಾಗಲಕೋಟೆ: ವೃದ್ಧರೊಬ್ಬರು ನುಂಗಿದ್ದ 187 ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಿಂದ ತೆಗೆಯುವಲ್ಲಿ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
Last Updated 27 ನವೆಂಬರ್ 2022, 10:47 IST
ಬಾಗಲಕೋಟೆಯಲ್ಲಿ 187 ನಾಣ್ಯ ನುಂಗಿದ್ದ ವೃದ್ಧ

‘ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ’ ಅಂಗವಾಗಿ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ವಿಶೇಷ ಸರಣಿಯ ನಾಣ್ಯಗಳನ್ನು ಬಿಡುಗಡೆ ಮಾಡಿದರು. ದೃಷ್ಟಿಹೀನರೂ ಗುರುತಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿರುವುದು ಈ ನಾಣ್ಯಗಳ ವಿಶೇಷತೆಯಾಗಿದೆ.
Last Updated 6 ಜೂನ್ 2022, 8:16 IST
‘ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ’ ಅಂಗವಾಗಿ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಮೋದಿ

ಸಕಲೇಶಪುರ: ಹಳೇ ಕಾಲದ 28 ಬೆಳ್ಳಿ ನಾಣ್ಯ ಪತ್ತೆ

ಸಕಲೇಶಪುರ: ತಾಲ್ಲೂಕಿನ ಹಾಲೇ ಬೇಲೂರಿನ ಶ್ಯಾಮ್‌ ಎಂಬುವರ ಕಾಫಿ ತೋಟದಲ್ಲಿ ಹಳೇ ಕಾಲದ 28 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.
Last Updated 14 ಜನವರಿ 2022, 5:30 IST
ಸಕಲೇಶಪುರ: ಹಳೇ ಕಾಲದ 28 ಬೆಳ್ಳಿ ನಾಣ್ಯ ಪತ್ತೆ

ಕಮಲನಗರ: ಹೊರಂಡಿ ಗ್ರಾಮದಲ್ಲಿ ಬೆಳ್ಳಿ ನಾಣ್ಯ ಪತ್ತೆ

ತಾಲ್ಲೂಕಿನ ಹೊರಂಡಿ ಗ್ರಾಮದಲ್ಲಿ ಲಕ್ಷ್ಮೀ ದೇವಸ್ಥಾನ ನಿರ್ಮಾಣ ಮಾಡಲು ಸಮೀಪದ ಗೋಡೆ ಅಗೆಯುತ್ತಿದ್ದಾಗ ಪುರಾತನ ಕಾಲದ 1,192 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.
Last Updated 3 ಡಿಸೆಂಬರ್ 2021, 15:33 IST
ಕಮಲನಗರ: ಹೊರಂಡಿ ಗ್ರಾಮದಲ್ಲಿ ಬೆಳ್ಳಿ ನಾಣ್ಯ ಪತ್ತೆ

ಮಲೈ ಮಹದೇಶ್ವರಸ್ವಾಮಿ ರಥಕ್ಕೆ ನಾಣ್ಯ,ಧಾನ್ಯ ಎಸೆಯುವಂತಿಲ್ಲ: ಆಡಳಿತಾಧಿಕಾರಿ ಆದೇಶ

ಮಹದೇಶ್ವರ ಬೆಟ್ಟ: ನೂತನ ನಿಯಮ ಜಾರಿಗೊಳಿಸಿದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
Last Updated 27 ಡಿಸೆಂಬರ್ 2019, 20:15 IST
 ಮಲೈ ಮಹದೇಶ್ವರಸ್ವಾಮಿ ರಥಕ್ಕೆ ನಾಣ್ಯ,ಧಾನ್ಯ ಎಸೆಯುವಂತಿಲ್ಲ: ಆಡಳಿತಾಧಿಕಾರಿ ಆದೇಶ
ADVERTISEMENT

ಬ್ಯಾಂಕ್‌ಗೆ ಹೊರೆ ₹10 ನಾಣ್ಯ

ಚಲಾವಣೆ ಕುರಿತ ಗೊಂದಲ: ₹300 ಕೋಟಿ ಮೊತ್ತದ ನಾಣ್ಯಗಳ ಸಂಗ್ರಹ
Last Updated 14 ಡಿಸೆಂಬರ್ 2019, 19:45 IST
ಬ್ಯಾಂಕ್‌ಗೆ ಹೊರೆ ₹10 ನಾಣ್ಯ

ನಾಣ್ಯ ಸ್ವೀಕರಿಸಿ: ಆರ್‌ಬಿಐ

ವಿವಿಧ ಮುಖಬೆಲೆಯ ನಾಣ್ಯಗಳ ಚಲಾವಣೆಗೆ ಸಂಬಂಧಿಸಿದಂತೆ ಹರಡಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿರುವ ಆರ್‌ಬಿಐ, ಜನರಲ್ಲಿ ಮೂಡಿರುವ ಅನುಮಾನ ಗಳನ್ನು ದೂರ ಮಾಡಿದೆ.
Last Updated 26 ಜೂನ್ 2019, 19:30 IST
ನಾಣ್ಯ ಸ್ವೀಕರಿಸಿ: ಆರ್‌ಬಿಐ
ADVERTISEMENT
ADVERTISEMENT
ADVERTISEMENT