3.5 ಡಿಗ್ರಿಗೆ ಕುಸಿದ ದೆಹಲಿಯ ಕನಿಷ್ಠ ತಾಪಮಾನ, ಇಂದು ಮತ್ತಷ್ಟು ಕುಸಿತ ಸಾಧ್ಯತೆ
ದೇಶದ ರಾಜಧಾನಿ ನವದೆಹಲಿಯಲ್ಲಿ ಮೈಕೊರೆವ ಚಳಿ ಮುಂದುವರೆದಿದೆ. ಬುಧವಾರ ಈ ಋತುಮಾನದ ಅತ್ಯಂತ ಕನಿಷ್ಠ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಗುರುವಾರ ತಾಪಮಾನ ಮತ್ತಷ್ಟು ಕುಸಿಯಲಿದೆ ಎಂದು ಹೇಳಿದೆ.Last Updated 31 ಡಿಸೆಂಬರ್ 2020, 1:38 IST