ಶುಕ್ರವಾರ, 7 ನವೆಂಬರ್ 2025
×
ADVERTISEMENT

Collector

ADVERTISEMENT

ಮೈಸೂರು | ಜಿಲ್ಲೆಯಲ್ಲಿ ಸಮೀಕ್ಷೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಸೂಚನೆ

Caste Survey Karnataka: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಿದ್ದು, ಜಿಲ್ಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
Last Updated 12 ಸೆಪ್ಟೆಂಬರ್ 2025, 5:24 IST
ಮೈಸೂರು | ಜಿಲ್ಲೆಯಲ್ಲಿ ಸಮೀಕ್ಷೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಸೂಚನೆ

ಯಾದಗಿರಿ | ಜಿಯೊ ಟ್ಯಾಗಿಂಗ್ ಶೀಘ್ರ ಮುಗಿಸಿ: ಜಿಲ್ಲಾಧಿಕಾರಿ ಹರ್ಷಲ್ ಸೂಚನೆ

Social Survey: ಯಾದಗಿರಿಯ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ವಿದ್ಯುತ್ ಮೀಟರ್ ರೀಡರ್‌ಗಳ ಮೂಲಕ ಮನೆ ಮನೆಗೆ ಜಿಯೊ ಟ್ಯಾಗಿಂಗ್ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
Last Updated 11 ಸೆಪ್ಟೆಂಬರ್ 2025, 5:39 IST
ಯಾದಗಿರಿ | ಜಿಯೊ ಟ್ಯಾಗಿಂಗ್ ಶೀಘ್ರ ಮುಗಿಸಿ:  ಜಿಲ್ಲಾಧಿಕಾರಿ ಹರ್ಷಲ್ ಸೂಚನೆ

ಪಾಲ್ಘರ್ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆಯ ಇ–ಮೇಲ್‌

ಪಾಲ್ಘರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್‌ ಬಿತ್ತರವಾಗಿದೆ ಎಂಬ ಇ–ಮೇಲ್‌ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
Last Updated 20 ಮೇ 2025, 9:44 IST
ಪಾಲ್ಘರ್ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್‌ ಬೆದರಿಕೆಯ ಇ–ಮೇಲ್‌

ಬಳ್ಳಾರಿ | ಸದೃಢ ರಾಷ್ಟ್ರಕ್ಕೆ ವಿದ್ಯಾರ್ಥಿಗಳ ಪಾತ್ರ ಮುಖ್ಯ: ಡಿಸಿ ಪ್ರಶಾಂತ

ಸದೃಢ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಹೇಳಿದರು.
Last Updated 6 ಫೆಬ್ರುವರಿ 2025, 12:39 IST
ಬಳ್ಳಾರಿ | ಸದೃಢ ರಾಷ್ಟ್ರಕ್ಕೆ ವಿದ್ಯಾರ್ಥಿಗಳ ಪಾತ್ರ ಮುಖ್ಯ: ಡಿಸಿ ಪ್ರಶಾಂತ

ಆರಂಭದಿಂದಲೇ ಕಾರ್ಯಕ್ರಮಗಳನ್ನು ಜಾರಿಗೊಳಿಸಿ: ಜಿಲ್ಲಾಧಿಕಾರಿ ಬಿ.ಎನ್.ವೀಣಾ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಯೋಜನಾ ಕಾರ್ಯಕ್ರಮದ ಸಭೆ ನಡೆಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ
Last Updated 21 ಜೂನ್ 2024, 5:00 IST
ಆರಂಭದಿಂದಲೇ ಕಾರ್ಯಕ್ರಮಗಳನ್ನು ಜಾರಿಗೊಳಿಸಿ: ಜಿಲ್ಲಾಧಿಕಾರಿ ಬಿ.ಎನ್.ವೀಣಾ

ವಿಶ್ಲೇಷಣೆ | ಗ್ರಾಹಕ ಸಂರಕ್ಷಣೆ: ಜಿಲ್ಲಾಧಿಕಾರಿ ಹೆಗಲಿಗೆ

ನಿಯಮಗಳ ಕುರಿತು ಎಲ್ಲ ಅಧಿಕಾರಿಗಳಿಗೆ ಬೇಕು ತರಬೇತಿ
Last Updated 22 ಡಿಸೆಂಬರ್ 2022, 22:15 IST
ವಿಶ್ಲೇಷಣೆ | ಗ್ರಾಹಕ ಸಂರಕ್ಷಣೆ: ಜಿಲ್ಲಾಧಿಕಾರಿ ಹೆಗಲಿಗೆ

ಚಾಮರಾಜನಗರ: ಡಾ.ಎಂ.ಆರ್.ರವಿ ವರ್ಗಾವಣೆ, ಚಾರುಲತಾ ಅಧಿಕಾರ ಸ್ವೀಕಾರ

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರವನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಐಎಎಸ್‌ ಅಧಿಕಾರಿ ಚಾರುಲತಾ ಸೋಮಲ್‌ ಅವರನ್ನು ಆ ಹುದ್ದೆಗೆ ನಿಯೋಜಿಸಿದೆ. ರವಿ ಅವರಿಗೆ ಹೊಸ ಹುದ್ದೆ, ಸ್ಥಳವನ್ನು ತೋರಿಸಿಲ್ಲ.
Last Updated 15 ನವೆಂಬರ್ 2021, 15:43 IST
ಚಾಮರಾಜನಗರ: ಡಾ.ಎಂ.ಆರ್.ರವಿ ವರ್ಗಾವಣೆ, ಚಾರುಲತಾ ಅಧಿಕಾರ ಸ್ವೀಕಾರ
ADVERTISEMENT

ಒಳನೋಟ | ಭೂ ಕೊಳ್ಳೆಗೆ ಅರೆ ನ್ಯಾಯಿಕ ವ್ಯವಸ್ಥೆಯೇ ‘ಹೆದ್ದಾರಿ’

ಭೂದಾಖಲೆಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್‌, ಉಪವಿಭಾಗಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಮೊದಲಾದ ಅರೆನ್ಯಾಯಿಕ ಅಧಿಕಾರಿಗಳು ನೀಡುವ ಆದೇಶಗಳೂ ಭೂ ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಿವೆ.
Last Updated 21 ಆಗಸ್ಟ್ 2021, 20:29 IST
ಒಳನೋಟ | ಭೂ ಕೊಳ್ಳೆಗೆ ಅರೆ ನ್ಯಾಯಿಕ ವ್ಯವಸ್ಥೆಯೇ ‘ಹೆದ್ದಾರಿ’

ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ: ದೇವಗಿರಿ ಗ್ರಾಮ ಲೆಕ್ಕಾಧಿಕಾರಿ ಬಂಧನ

ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ದೇವಗಿರಿ ಗ್ರಾಮ ಲೆಕ್ಕಾಧಿಕಾರಿ ಆನಂದ ದೇಸಾಯಿ ಅವರನ್ನು ಶನಿವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.
Last Updated 8 ಮಾರ್ಚ್ 2020, 8:34 IST
ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ: ದೇವಗಿರಿ ಗ್ರಾಮ ಲೆಕ್ಕಾಧಿಕಾರಿ ಬಂಧನ

ದಾಸ್ಯದ ಸಂಕೇತವಾಗಬಹುದು

‘ವಸೂಲಿಗಾರ’ ಎಂಬುದಕ್ಕೆ ಸಮಾನಾರ್ಥವಾಗಿ ಕಲೆಕ್ಟರ್ ಎಂಬ ಪದವನ್ನು ಬಳಸಲಾಗುತ್ತಿತ್ತು.
Last Updated 26 ಜನವರಿ 2020, 19:45 IST
fallback
ADVERTISEMENT
ADVERTISEMENT
ADVERTISEMENT