ರೋಷನ್ ಬೇಗ್ ಅಪಸ್ವರಕ್ಕೆ ರಾಮಲಿಂಗಾರೆಡ್ಡಿ ಸಾಥ್: ಸಿದ್ದರಾಮಯ್ಯ ವಿರುದ್ಧ ಕಿಡಿ
ಅತೃಪ್ತ’ ಶಾಸಕರ ಬೇಡಿಕೆಯನ್ನು ಶಮನಗೊಳಿಸಿ ಸರ್ಕಾರ ಉಳಿಸಿಕೊಳ್ಳಲು ಹೆಣಗುತ್ತಿರುವ ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟದ ನಾಯಕರ ವಿರುದ್ಧ ಆ ಪಕ್ಷಗಳ ಹಿರಿಯ ನಾಯಕರೇ ಚಾಟಿ ಬೀಸಲು ಆರಂಭಿಸಿದ್ದಾರೆ.Last Updated 4 ಜೂನ್ 2019, 20:20 IST