ColorOS 7 ಅನಾವರಣ: ಭಾರತೀಯ ಗ್ರಾಹಕರನ್ನು ಸೆಳೆಯಲು 'ಒಪ್ಪೊ'ದ ಹೊಸ ಒಎಸ್
ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಒಪ್ಪೊ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ದೃಷ್ಟಿಯಿಂದ ಇಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಆಪರೇಟಿಂಗ್ ಸಿಸ್ಟಮ್ 'ಕಲರ್ಒಎಸ್ 7' ಅನ್ನು ಬಿಡುಗಡೆಗೊಳಿಸಿತು.Last Updated 26 ನವೆಂಬರ್ 2019, 12:15 IST