ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Colours Kannada

ADVERTISEMENT

BBK 10 Grand Finale: 3ನೇ ರನ್ನರ್‌ ಅಪ್‌ ಆಗಿ ಮನೆಯಿಂದ ಹೊರಬಂದ ವಿನಯ್‌ ಗೌಡ

ಬಿಗ್‌ಬಾಸ್‌ ಕನ್ನಡ 10ನೇ ಸೀಸನ್‌ ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ ಅವರು ಮನೆಯಿಂದ ಹೊರಗೆ ಬಂದಿದ್ದಾರೆ.
Last Updated 28 ಜನವರಿ 2024, 16:27 IST
BBK 10 Grand Finale: 3ನೇ ರನ್ನರ್‌ ಅಪ್‌ ಆಗಿ ಮನೆಯಿಂದ ಹೊರಬಂದ ವಿನಯ್‌ ಗೌಡ

BBK 10 | ಬಿಗ್‌ ಬಾಸ್‌ ಮನೆಯಿಂದ ಹೊರಬಂದ ವರ್ತೂರು ಸಂತೋಷ್‌: 4ನೇ ರನ್ನರ್‌ ಅಪ್‌

ಬಿಗ್ ಬಾಸ್‌ ಕನ್ನಡ ಸೀಸನ್‌ 10ರ ನಾಲ್ಕನೇ ರನ್ನರ್‌ ಅಪ್‌ ಆಗಿ ವರ್ತೂರು ಸಂತೋಷ್‌ ಮನೆಯಿಂದ ಹೊರಬಂದಿದ್ದಾರೆ.
Last Updated 28 ಜನವರಿ 2024, 15:25 IST
BBK 10 | ಬಿಗ್‌ ಬಾಸ್‌ ಮನೆಯಿಂದ ಹೊರಬಂದ ವರ್ತೂರು ಸಂತೋಷ್‌: 4ನೇ ರನ್ನರ್‌ ಅಪ್‌

BBK 10: ಕನ್ನಡಿಯ ಮುಂದೆ ಕುಳಿತು ತಮ್ಮೊಂದಿಗೆ ತಾವೇ ಮಾತನಾಡಿಕೊಂಡ ಸ್ಪರ್ಧಿಗಳು

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಗ್ರ್ಯಾಂಡ್‌ ಫಿನಾಲೆಗೆ ಇನ್ನು ಎರಡನೇ ದಿನ ಬಾಕಿ ಉಳಿದಿದೆ. ಈ ಬಾರಿಯ ಕಪ್‌ ಯಾರ ಕೈ ಸೇರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.
Last Updated 24 ಜನವರಿ 2024, 4:48 IST
BBK 10: ಕನ್ನಡಿಯ ಮುಂದೆ ಕುಳಿತು ತಮ್ಮೊಂದಿಗೆ ತಾವೇ ಮಾತನಾಡಿಕೊಂಡ ಸ್ಪರ್ಧಿಗಳು

BBK10; ಇಬ್ಬರಿಗೆ ಸಿಕ್ತು ಕಿಚ್ಚನ ಚಪ್ಪಾಳೆ: ವರ್ತೂರು ಸಂತೋಷ್‌ ಫಿನಾಲೆಗೆ ಎಂಟ್ರಿ

ಬಿಗ್‌ ಬಾಸ್‌ ಸೀಸನ್‌ 10ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಕೊನೆಯ ವಾರದಲ್ಲಿ ಏಳು ಜನ ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ.
Last Updated 21 ಜನವರಿ 2024, 5:15 IST
BBK10; ಇಬ್ಬರಿಗೆ ಸಿಕ್ತು ಕಿಚ್ಚನ ಚಪ್ಪಾಳೆ: ವರ್ತೂರು ಸಂತೋಷ್‌ ಫಿನಾಲೆಗೆ ಎಂಟ್ರಿ

ಕಳಪೆ ಪಟ್ಟ: ಸಂಗೀತಾ ದೀದಿಯ ಪ್ರೀತಿಯ ಮುತ್ತಿನೊಂದಿಗೆ ಜೈಲು ಸೇರಿದ ಪ್ರತಾಪ್‌

ಫಿನಾಲೆ ವಾರಕ್ಕೂ ಮೊದಲು ಬಿಗ್‌ ಬಾಸ್‌ ಮನೆಯಲ್ಲಿ ವಾರದ ಕಳಪೆ, ಉತ್ತಮ ಪಟ್ಟದ ಹಂಚಿಕೆಯಾಗಿದೆ. 15ನೇ ವಾರದ ಹಾಗೂ ಈ ಸೀಸನ್‌ನ ಕೊನೆಯ ಕಳಪೆ ಪಟ್ಟವನ್ನು ಪ್ರತಾಪ್‌ ಪಡೆದಿದ್ದಾರೆ.
Last Updated 19 ಜನವರಿ 2024, 13:02 IST
ಕಳಪೆ ಪಟ್ಟ: ಸಂಗೀತಾ ದೀದಿಯ ಪ್ರೀತಿಯ ಮುತ್ತಿನೊಂದಿಗೆ ಜೈಲು ಸೇರಿದ ಪ್ರತಾಪ್‌

Bigg Boss Kannada 10: ಈ ಸೀಸನ್‌ನಲ್ಲಿ ಮನೆಗೆ ಭೇಟಿಯಿತ್ತ ಅತಿಥಿಗಳಿವರು...

ಬಿಗ್‌ಬಾಸ್‌ ಸೀಸನ್‌ 10 ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. 15ನೇ ವಾರಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್‌ ಅನೇಕ ವಿಭಿನ್ನ ಕ್ಷಣಗಳಿಗೆ ಸಾಕ್ಷಿಯಾಗಿದೆ. ಸ್ಪರ್ಧಿಗಳ ನಗು, ಅಳುವಿನೊಂದಿಗೆ ಮನೆಗೆ ಭೇಟಿ ನೀಡಿದ ಒಂದಷ್ಟು ಅತಿಥಿಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದಾರೆ.
Last Updated 17 ಜನವರಿ 2024, 9:43 IST
Bigg Boss Kannada 10: ಈ ಸೀಸನ್‌ನಲ್ಲಿ ಮನೆಗೆ ಭೇಟಿಯಿತ್ತ ಅತಿಥಿಗಳಿವರು...

ಟೀಚರ್‌ ನಮ್ರತಾ ಮಸ್ತ್‌ ಡ್ಯಾನ್ಸ್‌, ಬಿಗ್‌ಬಾಸ್‌ ಮಕ್ಕಳ ಕಾಟಕ್ಕೆ ತುಕಾಲಿ ಸುಸ್ತು

ಬಿಗ್‌ ಬಾಸ್‌ಯಲ್ಲಿ ಈ ವಾರ ಪ್ರಾಥಮಿಕ ಶಾಲೆ ಟಾಸ್ಕ್‌ ಆರಂಭವಾಗಿದೆ. ಮನೆಯ ಸದಸ್ಯರೇ ಶಿಕ್ಷಕರಾಗಿ, ಮಕ್ಕಳಾದ ಇತರ ಸದಸ್ಯರಿಗೆ ಪಾಠ ಹೇಳುತ್ತಿದ್ದಾರೆ.
Last Updated 13 ಡಿಸೆಂಬರ್ 2023, 6:57 IST
ಟೀಚರ್‌ ನಮ್ರತಾ ಮಸ್ತ್‌ ಡ್ಯಾನ್ಸ್‌, ಬಿಗ್‌ಬಾಸ್‌ ಮಕ್ಕಳ ಕಾಟಕ್ಕೆ ತುಕಾಲಿ ಸುಸ್ತು
ADVERTISEMENT

Bigg Boss Kannada | ಪ್ರತಾಪ್‌ಗೆ ಕಳಪೆ ಪಟ್ಟ: ನಮ್ರತಾ ಕೊಟ್ಟ ಕಾರಣ ಇದು... 

ಬಿಗ್‌ ಬಾಸ್‌ ಏಳನೇ ವಾರದಲ್ಲಿ ಕಳಪೆ ಪಟ್ಟ ಪ್ರತಾಪ್‌ಗೆ ದೊರಕಿದೆ. ಪ್ರತಾಪ್‌ ನಾಯಕನಾಗಿದ್ದ ‘ಮಣ್ಣಿನ ಮಕ್ಕಳು’ ತಂಡ ಈ ವಾರದ ಎಲ್ಲ ಟಾಸ್ಕ್‌ಗಳಲ್ಲಿಯೂ ಸೋಲನ್ನು ಕಂಡಿತ್ತು.
Last Updated 1 ಡಿಸೆಂಬರ್ 2023, 5:45 IST
Bigg Boss Kannada | ಪ್ರತಾಪ್‌ಗೆ ಕಳಪೆ ಪಟ್ಟ: ನಮ್ರತಾ ಕೊಟ್ಟ ಕಾರಣ ಇದು... 

Bigg Boss Kannada: ಮದುವೆಯಾದ ಬಗ್ಗೆ ಮನಬಿಚ್ಚಿ ಮಾತನಾಡಿದ ವರ್ತೂರು ಸಂತೋಷ್‌

ಬಿಗ್‌ ಬಾಸ್‌ ಮನೆಯಲ್ಲಿ ವರ್ತೂರು ಸಂತೋಷ್‌ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
Last Updated 30 ನವೆಂಬರ್ 2023, 5:22 IST
Bigg Boss Kannada: ಮದುವೆಯಾದ ಬಗ್ಗೆ ಮನಬಿಚ್ಚಿ ಮಾತನಾಡಿದ ವರ್ತೂರು ಸಂತೋಷ್‌

Bigg Boss Kannada | ರಸಪ್ರಶ್ನೆ ಟಾಸ್ಕ್‌: ಮೈಕಲ್‌ ಕನ್ನಡ ಭಾಷೆ ಕೇಳೋದೇ ಚಂದ!

ರಸಪ್ರಶ್ನೆ ಕೇಳುವ ವೇಳೆ ಮೈಕಲ್‌ ಕನ್ನಡದಲ್ಲಿರುವ ಪ್ರಶ್ನೆಯನ್ನು ಸುಲಭವಾಗಿ ಓದಿದ್ದಾರೆ. ಮೈಕಲ್‌ ಕನ್ನಡ ಸ್ಪಷ್ಟತೆ ಕಂಡು ಸ್ಪರ್ಧಿಗಳೇ ಅಚ್ಚರಿಗೊಂಡಿದ್ದಾರೆ.
Last Updated 29 ನವೆಂಬರ್ 2023, 6:04 IST
Bigg Boss Kannada | ರಸಪ್ರಶ್ನೆ ಟಾಸ್ಕ್‌: ಮೈಕಲ್‌ ಕನ್ನಡ ಭಾಷೆ ಕೇಳೋದೇ ಚಂದ!
ADVERTISEMENT
ADVERTISEMENT
ADVERTISEMENT