ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Column

ADVERTISEMENT

ಸಂಗತ: ಕಾಯುವಿಕೆಯ ಕಾಯಿಲೆಗೆ ಮದ್ದಿದೆ

ಕಾಲ ಬದಲಾದಂತೆ ಅದರೊಂದಿಗೆ ಓಡಲಾಗದ ಉದ್ಯೋಗಿಗಳಿಂದ ಕೆಲಸವು ದಕ್ಷತೆಯನ್ನು ಮತ್ತು ವೇಗವನ್ನು ಕಳೆದುಕೊಂಡಿದೆ
Last Updated 20 ಸೆಪ್ಟೆಂಬರ್ 2024, 1:36 IST
ಸಂಗತ: ಕಾಯುವಿಕೆಯ ಕಾಯಿಲೆಗೆ ಮದ್ದಿದೆ

ನುಡಿ ಬೆಳಗು–23: ಆಸೆಯೇ ದುಃಖಕ್ಕೆ ಮೂಲ!

ಯಾವುದು ಬಂದೈತಿ ಅದು ಹೋಗತೈತಿ. ಇದನ್ನು ಮನುಷ್ಯ ತಿಳಕೋಬೇಕು. ಯಾವುದು ಬಯಸಿದ್ವಿ ಅದು ಸಿಗೋದಿಲ್ಲ, ಸಿಕ್ಕರೂ ಕಾಯಂ ನಮ್ ಜೊತೆ ಇರೋದಿಲ್ಲ. ಇದೇ ಸತ್ಯ.
Last Updated 15 ಸೆಪ್ಟೆಂಬರ್ 2024, 23:51 IST
ನುಡಿ ಬೆಳಗು–23: ಆಸೆಯೇ ದುಃಖಕ್ಕೆ ಮೂಲ!

ನುಡಿ ಬೆಳಗು: ನಮ್ ಡೂಟಿ ನಾವ್ ಮಾಡ್ತೀವಿ

ಸಂಜೀವಯ್ಯ ಅಂತ ಅವರ ಹೆಸರು. ಸದ್ಗೃಹಸ್ಥರು. ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದನ್ನು ನಿಜವಾಗಿಯೂ ನಂಬಿ ಪ್ರಾಮಾಣಿಕವಾಗಿ ದುಡಿದು ರಿಟೈರ್ ಆಗಿದ್ರು. ವಯಸ್ಸು ಎಪ್ಪತ್ತು ದಾಟಿದ್ರೂ ಈಗಲೂ ಆರೋಗ್ಯವಾಗಿದ್ದಾರೆ. ಸೈಕಲ್‌ನಲ್ಲೇ ಓಡಾಡ್ತಾರೆ.
Last Updated 1 ಫೆಬ್ರುವರಿ 2024, 23:30 IST
ನುಡಿ ಬೆಳಗು: ನಮ್ ಡೂಟಿ ನಾವ್ ಮಾಡ್ತೀವಿ

ನುಡಿ ಬೆಳಗು: ಗಾಸಿಪ್‌ ಎಂಬ ಕಾಯಿಲೆ

ಒಂದೂರಲ್ಲಿ ಒಬ್ಬ ವ್ಯಕ್ತಿಯಿದ್ದ. ಬೇರೆಯವರನ್ನು ಟೀಕಿಸುತ್ತ ದೂಷಿಸುತ್ತ ಇರುವುದೇ ಅವನ ಸ್ವಭಾವ. ಒಮ್ಮೆ ಊರಲ್ಲಿ ಯಾವುದೋ ಕಳ್ಳತನವಾದಾಗ ಪಕ್ಕದ ಮನೆಯ ತರುಣನೇ ಕಳ್ಳ ಎಂದು ಸುದ್ದಿ ಹಬ್ಬಿಸಿದ.
Last Updated 31 ಜನವರಿ 2024, 23:30 IST
ನುಡಿ ಬೆಳಗು: ಗಾಸಿಪ್‌ ಎಂಬ ಕಾಯಿಲೆ

ನುಡಿ ಬೆಳಗು: ನಂಬಿಕೆ 

ಶಾಲೆಗೆ ಬಂದ ತಾಯಿಗೆ ಮಗ ಮೂಲೆಯಲ್ಲಿ ಕೂತಿರುವುದು ಕಾಣುತ್ತದೆ. ಅವನಿಗೆ ಮಾತಾಡದಿರುವಂತೆ ತಾಕೀತು ಮಾಡಲಾಗಿತ್ತು. ಮಗನನ್ನು ಆಕೆ ಯಾವತ್ತು ಹಾಗೆ ನೋಡೇ ಇರಲಿಲ್ಲ.
Last Updated 29 ಜನವರಿ 2024, 23:30 IST
ನುಡಿ ಬೆಳಗು: ನಂಬಿಕೆ 

ಪಡಸಾಲೆ ಅಂಕಣ: ಆಹಾ, ಇದು ಇದುವೆ ಪುರುಷಾಹಂಕಾರಂ...

‘ಬೂಸಾ’ ಸರ್ವವ್ಯಾಪಿಯಾಗಿರುವ ಕಾಲಘಟ್ಟದಲ್ಲಿ ಮಾನವೀಯತೆಯನ್ನು ಎಲ್ಲಿ ಹುಡುಕುವುದು?
Last Updated 19 ಡಿಸೆಂಬರ್ 2023, 23:30 IST
ಪಡಸಾಲೆ ಅಂಕಣ: ಆಹಾ, ಇದು ಇದುವೆ ಪುರುಷಾಹಂಕಾರಂ...

ಭಯವೂ ಇರಲಿ ಧೈರ್ಯವೂ ಬರಲಿ

ಭಯ ಪಡುತ್ತಿರುವವರಿಗೆ ‘ಧೈರ್ಯವಾಗಿರು’ ಎನ್ನುವ ಮಾತನ್ನೂ ಹೇಳುತ್ತೇವೆ. ಆದರೆ ಧೈರ್ಯ ಹಾಗೆ ಸುಮ್ಮನೆ ಬಂದುಬಿಡುವುದಿಲ್ಲ..
Last Updated 11 ಡಿಸೆಂಬರ್ 2023, 23:30 IST
ಭಯವೂ ಇರಲಿ ಧೈರ್ಯವೂ ಬರಲಿ
ADVERTISEMENT

ಪಡಸಾಲೆ ಅಂಕಣ: ‘ಕನ್ನಡದ ಕಣ್ವ’ರ ಮರೆಯಬಹುದೇ?

ಕಣ್ಣುಗಳಿಗೆ ಪೊರೆ ಕವಿಸುವವರ ಅಬ್ಬರದಲ್ಲಿ ಪೊರೆ ತೆಗೆದವರು ಮರೆಯಾಗಬಾರದು
Last Updated 10 ನವೆಂಬರ್ 2023, 23:30 IST
ಪಡಸಾಲೆ ಅಂಕಣ: ‘ಕನ್ನಡದ ಕಣ್ವ’ರ ಮರೆಯಬಹುದೇ?

ನುಡಿ ಬೆಳಗು: ಯಶಸ್ಸಿಗೆ ಒಳದಾರಿಗಳಿಲ್ಲ

ನುಡಿ ಬೆಳಗು: ಯಶಸ್ಸಿಗೆ ಒಳದಾರಿಗಳಿಲ್ಲ
Last Updated 23 ಅಕ್ಟೋಬರ್ 2023, 3:06 IST
ನುಡಿ ಬೆಳಗು: ಯಶಸ್ಸಿಗೆ ಒಳದಾರಿಗಳಿಲ್ಲ

ಬಹು ಆಯಾಮಗಳ ಅಂಕಣ–ಒಳಾಂಗಣ

ಪತ್ರಿಕೆಯೊಂದರ ‘ಅಂಕಣ’ಕಣ ಚೆಲುವು–ಸಮೃದ್ಧಗೊಳ್ಳಲು ನಾಡಿನ ವಿವಿಧ ಕ್ಷೇತ್ರಗಳ ಪ್ರಜ್ಞಾವಂತರ ಬರಹಗಳಷ್ಟೇ ಸಾಲವು; ಅಂತರ್ಜಲ ರೂಪದ ಒಳಗಿನ ಪತ್ರಕರ್ತರೂ ಕೈಗೂಡಿಸಬೇಕು.
Last Updated 30 ಸೆಪ್ಟೆಂಬರ್ 2023, 0:30 IST
ಬಹು ಆಯಾಮಗಳ ಅಂಕಣ–ಒಳಾಂಗಣ
ADVERTISEMENT
ADVERTISEMENT
ADVERTISEMENT