ಕೋಮುಗಲಭೆಯಲ್ಲಿ ಮನೆ ಕಳೆದುಕೊಂಡ ಅಲ್ಪಸಂಖ್ಯಾತರಿಗೆ ₹5 ಲಕ್ಷ ಪರಿಹಾರ
Minority Welfare: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು "ಸಾಂತ್ವನ ಯೋಜನೆ"ಯನ್ನು ಪ್ರಾರಂಭಿಸಿದೆ. ನೈಸರ್ಗಿಕ ವಿಕೋಪ ಮತ್ತು ಕೋಮು ಹಿಂಸಾಚಾರದಿಂದ ಮನೆಗಳು ನಾಶವಾದರೆ ನೆರವು ನೀಡಲಾಗುತ್ತದೆ.Last Updated 30 ಸೆಪ್ಟೆಂಬರ್ 2025, 5:27 IST