ಗುರುವಾರ, 3 ಜುಲೈ 2025
×
ADVERTISEMENT

Communal Division

ADVERTISEMENT

ಕೋಮುಗಲಭೆಗೆ ರಾಜ್ಯ ಸರ್ಕಾರ ಹೊಣೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪ

‘ಕರಾವಳಿಯಲ್ಲಿ ನಡೆಯುತ್ತಿರುವ ಕೋಮುಗಲಭೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಕೋಮು ಪ್ರಚೋದನೆ ನಿಗ್ರಹಿಸುವ ಹೆಸರಿನಲ್ಲಿ ಸಂಘ ಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ‘ವಿಶೇಷ ಕಾರ್ಯಪಡೆ’ ರಚಿಸಲಾಗಿದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು
Last Updated 1 ಜೂನ್ 2025, 15:42 IST
ಕೋಮುಗಲಭೆಗೆ ರಾಜ್ಯ ಸರ್ಕಾರ ಹೊಣೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆರೋಪ

ಸಂಭಲ್ ಹಿಂಸಾಚಾರ ಪೂರ್ವಯೋಜಿತ ಕೃತ್ಯ: ಲೋಕಸಭೆಯಲ್ಲಿ ಅಖಿಲೇಶ್ ಯಾದವ್

ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದ ಹಿಂಸಾಚಾರವು ಪೂರ್ವಯೋಜಿತ ಕೃತ್ಯವಾಗಿದ್ದು, ಕೋಮು ಸೌಹಾರ್ದವನ್ನು ಕದಡುವ ಉದ್ದೇಶವನ್ನು ಹೊಂದಿತ್ತು’ ಎಂದು ಸಂಸದ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಹೇಳಿದರು.
Last Updated 3 ಡಿಸೆಂಬರ್ 2024, 11:35 IST
ಸಂಭಲ್ ಹಿಂಸಾಚಾರ ಪೂರ್ವಯೋಜಿತ ಕೃತ್ಯ: ಲೋಕಸಭೆಯಲ್ಲಿ ಅಖಿಲೇಶ್ ಯಾದವ್

ನಿಷೇಧ ತೆರವು ಬಳಿಕವೂ ಬಂಗಾಳದಲ್ಲಿ ಪ್ರದರ್ಶನ ಕಾಣದ ‘ದಿ ಕೇರಳ ಸ್ಟೋರಿ’

ಚಲನಚಿತ್ರ ಮಂದಿರಗಳ ಮಾಲೀಕರ ನಿರಾಸಕ್ತಿಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಇನ್ನೂ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶನ ಕಂಡಿಲ್ಲ.
Last Updated 20 ಮೇ 2023, 13:51 IST
ನಿಷೇಧ ತೆರವು ಬಳಿಕವೂ ಬಂಗಾಳದಲ್ಲಿ ಪ್ರದರ್ಶನ ಕಾಣದ ‘ದಿ ಕೇರಳ ಸ್ಟೋರಿ’

ದಲಿತರೆಂದರೆ ಯಾರು, ಮುಸ್ಲಿಮರ ಬಗೆಗಿನ ಕಲ್ಪನೆ ಏನು?: ಪ್ರಶ್ನೆ ಪತ್ರಿಕೆಗೆ ಆಕ್ಷೇಪ

ಕೇಂದ್ರೀಯ ವಿದ್ಯಾಲಯದ 6ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ‘ದಲಿತರು ಎಂದರೆ ನಿಮ್ಮ ಪ್ರಕಾರ ಯಾರು?’ ಎಂಬ ಪ್ರಶ್ನೆ ಕೇಳಲಾಗಿದ್ದು, (ಎ) ವಿದೇಶೀಯರು, (ಬಿ) ಅಸ್ಪೃಶ್ಯರು, (ಸಿ) ಮಧ್ಯಮ ವರ್ಗದವರು, (ಡಿ) ಮೇಲ್ವರ್ಗದವರು ಎಂಬ ಆಯ್ಕೆಗಳನ್ನು ನೀಡಲಾಗಿದೆ.
Last Updated 7 ಸೆಪ್ಟೆಂಬರ್ 2019, 16:11 IST
ದಲಿತರೆಂದರೆ ಯಾರು, ಮುಸ್ಲಿಮರ ಬಗೆಗಿನ ಕಲ್ಪನೆ ಏನು?: ಪ್ರಶ್ನೆ ಪತ್ರಿಕೆಗೆ ಆಕ್ಷೇಪ
ADVERTISEMENT
ADVERTISEMENT
ADVERTISEMENT
ADVERTISEMENT