ಬುಧವಾರ, 29 ಅಕ್ಟೋಬರ್ 2025
×
ADVERTISEMENT

Community development

ADVERTISEMENT

ದಾವಣಗೆರೆ | ಧರ್ಮ ಎಂದರೆ ಬದುಕುವ ವಿಧಾನ: ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ

Religious Harmony: ಉಡುಪಿಯ ಜಮಾ ಅತೆ ಇಸ್ಲಾಮಿ ಹಿಂದ್ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ, ಧರ್ಮ ಎಂದರೆ ಬದುಕುವ ವಿಧಾನ, ಬೇರ್ಪಡಿಸುವುದಲ್ಲ ಎಂದು ಹೇಳಿದರು. ಪೈಗಂಬರರ ನೀತಿಯ ಸಾರವಾಗಿ ಸಹಬಾಳ್ವೆ, ಕ್ಷಮೆ, ನ್ಯಾಯದ ಜೀವನವನ್ನು ಒತ್ತಿ ಹೇಳಿದರು.
Last Updated 22 ಸೆಪ್ಟೆಂಬರ್ 2025, 5:29 IST
ದಾವಣಗೆರೆ | ಧರ್ಮ ಎಂದರೆ ಬದುಕುವ ವಿಧಾನ: ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ

‘ಸಮುದಾಯಗಳ ಬಲವರ್ಧನೆಗೆ ಸಮಾವೇಶ ಅಗತ್ಯ’

ಮುನ್ನೂರುರೆಡ್ಡಿ ಸಮಾಜದ ಸಮಾವೇಶ; 125ಕ್ಕೂ ಹೆಚ್ಚು ವಧು–ವರರು ಭಾಗಿ
Last Updated 20 ಮೇ 2024, 5:34 IST
‘ಸಮುದಾಯಗಳ ಬಲವರ್ಧನೆಗೆ ಸಮಾವೇಶ ಅಗತ್ಯ’

ಪ್ರೇರಣೆ | ಬದಲಾವಣೆ ಹರಿಕಾರ ಫಕ್ಕೀರಪ್ಪ ಹರಿಜನ; ಗಟ್ಟಿಯಾಗಿ ‘ನಿಂತ’ ಸಾಧಕ

ಬದಲಾವಣೆ ಹರಿಕಾರನೆಂದು ಡೆಕ್ಕನ್‌ ಹೆರಾಲ್ಡ್‌ನಿಂದ ಗೌರವಕ್ಕೆ ಪಾತ್ರರಾಗಿರುವ ಫಕ್ಕೀರಪ್ಪ ಹರಿಜನ ಅವರ ಬದುಕು ಎಂಥವರಿಗೂ ಪ್ರೇರಣೆ.
Last Updated 11 ಫೆಬ್ರುವರಿ 2023, 19:45 IST
ಪ್ರೇರಣೆ | ಬದಲಾವಣೆ ಹರಿಕಾರ ಫಕ್ಕೀರಪ್ಪ ಹರಿಜನ; ಗಟ್ಟಿಯಾಗಿ ‘ನಿಂತ’ ಸಾಧಕ

ಮಲೆಕುಡಿಯರು ಪ್ರಕೃತಿಯ ಆರಾಧಕರು: ಪ್ರತಾಪ ಸಿಂಹ ನಾಯಕ್

ಆರೋಗ್ಯ ಶಿಬಿರದಲ್ಲಿ ಆರೋಗ್ಯ ಕಾರ್ಡ್ ವಿತರಿಸಿದ ಪ್ರತಾಪ ಸಿಂಹ  ನಾಯಕ್ -
Last Updated 1 ನವೆಂಬರ್ 2022, 5:55 IST
ಮಲೆಕುಡಿಯರು ಪ್ರಕೃತಿಯ ಆರಾಧಕರು: ಪ್ರತಾಪ ಸಿಂಹ ನಾಯಕ್

ಫ್ರೀಡಂ ಪಾರ್ಕ್‌ನಲ್ಲಿ ಬೇಡಜಂಗಮರ 'ಸತ್ಯ ಪ್ರತಿಪಾದನಾ ಸತ್ಯಾಗ್ರಹ'

ಬೇಡಜಂಗಮ ಸಮುದಾಯದ ಸಾಂವಿಧಾನಿಕ ಹಾಗೂ ಕಾನೂನುಬದ್ಧ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಖಿಲ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ ’ಸತ್ಯ ಪ್ರತಿಪಾದನಾ ಸತ್ಯಾಗ್ರಹ’ ನಡೆಯಿತು.
Last Updated 30 ಜೂನ್ 2022, 10:36 IST
ಫ್ರೀಡಂ ಪಾರ್ಕ್‌ನಲ್ಲಿ ಬೇಡಜಂಗಮರ 'ಸತ್ಯ ಪ್ರತಿಪಾದನಾ ಸತ್ಯಾಗ್ರಹ'

ದೇವಾಂಗ ನಿಗಮ ಸ್ಥಾಪಿಸದಿದ್ದರೆ ಸತ್ಯಾಗ್ರಹ: ದಯಾನಂದಪುರಿ ಸ್ವಾಮೀಜಿ ಎಚ್ಚರಿಕೆ

ಹಂಪಿ ಹೇಮಕೂಟ ಗಾಯಿತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ ಎಚ್ಚರಿಕೆ
Last Updated 10 ಫೆಬ್ರುವರಿ 2021, 17:34 IST
ದೇವಾಂಗ ನಿಗಮ ಸ್ಥಾಪಿಸದಿದ್ದರೆ ಸತ್ಯಾಗ್ರಹ: ದಯಾನಂದಪುರಿ ಸ್ವಾಮೀಜಿ ಎಚ್ಚರಿಕೆ

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಚಾಮರಾಜೇಶ್ವರ ದೇವಾಲಯದ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Last Updated 8 ಫೆಬ್ರುವರಿ 2021, 16:18 IST
ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ
ADVERTISEMENT

ಬೇಡಜಂಗಮ ಪ್ರಮಾಣಪತ್ರ ಸಿಗುವವರೆಗೆ ಹೋರಾಟ: ಬಿ.ಡಿ.ಹಿರೇಮಠ

ಬೇಡಜಂಗಮ ಸಂವಿಧಾನಬದ್ಧ ಹಕ್ಕೊತ್ತಾಯ ರಾಜ್ಯಮಟ್ಟದ ಸಮಾವೇಶದಲ್ಲಿ ಬಿ.ಡಿ.ಹಿರೇಮಠ ಎಚ್ಚರಿಕೆ
Last Updated 8 ಫೆಬ್ರುವರಿ 2021, 2:13 IST
ಬೇಡಜಂಗಮ ಪ್ರಮಾಣಪತ್ರ ಸಿಗುವವರೆಗೆ ಹೋರಾಟ: ಬಿ.ಡಿ.ಹಿರೇಮಠ

ಹೋರಾಟದಿಂದ ಮುಖ್ಯವಾಹಿನಿಗೆ: ಮಾಜಿ ಸಚಿವ ಎಚ್.ಎಂ.ರೇವಣ್ಣ

ಗೌರಿಬಿದನೂರು: ‘ಹಿಂದುಳಿದ ಸಮುದಾಯವಾದ ಕುರುಬ ಜನಾಂಗವು ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದು ಸಂಘಟನೆ ಮತ್ತು ಹೋರಾಟದಿಂದ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ’ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
Last Updated 28 ಜನವರಿ 2021, 2:52 IST
ಹೋರಾಟದಿಂದ ಮುಖ್ಯವಾಹಿನಿಗೆ: ಮಾಜಿ ಸಚಿವ ಎಚ್.ಎಂ.ರೇವಣ್ಣ

ಸಮಗಾರ ಸಮಾಜಕ್ಕೆ ₹5 ಕೋಟಿ ವೆಚ್ಚದ ಸಂಕೀರ್ಣ

ಡಾ. ಬಾಬೂ ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ.ಲಿಂಗಣ್ಣ
Last Updated 26 ಜನವರಿ 2021, 3:07 IST
ಸಮಗಾರ ಸಮಾಜಕ್ಕೆ ₹5 ಕೋಟಿ ವೆಚ್ಚದ ಸಂಕೀರ್ಣ
ADVERTISEMENT
ADVERTISEMENT
ADVERTISEMENT