ಅರಣ್ಯವಾಸಿಗಳ ಸ್ಥಳಾಂತರ ಕಾನೂನುಬಾಹಿರ: ಅರಣ್ಯ ಸಚಿವರಿಗೆ ಸುರತ್ಕಲ್ ನಿವಾಸಿ ದೂರು
ಕರ್ನಾಟಕದ ವಿವಿಧೆಡೆ ಅರಣ್ಯ ವಾಸಿಗಳನ್ನು ಕಾನೂನುಬಾಹಿರವಾಗಿ ಸ್ಥಳಾಂತರ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಭಾಗಿಯಾದ ಅರಣ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸುರತ್ಕಲ್ ನಿವಾಸಿ ರೇಷ್ಮಾ ದೂರು ನೀಡಿದ್ದಾರೆLast Updated 18 ಫೆಬ್ರುವರಿ 2025, 15:48 IST