ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Condom

ADVERTISEMENT

ಉಳ್ಳಾಲಬೈಲು | ಬಾಗಿಲ ಚಿಲಕಕ್ಕೆ ಕಾಂಡೋಮ್‌ ಸಿಕ್ಕಿಸಿ ವಿಕೃತಿ; ದೂರು ದಾಖಲು

ಉಳ್ಳಾಲಬೈಲಿನ ಮನೆಯೊಂದರ ಬಾಲ್ಕನಿ, ಟೆರೇಸ್ ಹಾಗೂ ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಮಹಿಳೆಯರ ಸಲ್ವಾರ್ ಹಾಗೂ ಒಳ ಉಡುಪುಗಳನ್ನು ಸೋಮವಾರ ರಾತ್ರಿ ಕಳವು ಮಾಡಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಕಿಡಿಗೇಡಿಗಳು ಮನೆ ಬಾಗಿಲ ಚಿಲಕಕ್ಕೆ ಕಾಂಡೋಮ್‌ ಸಿಕ್ಕಿಸಿ ವಿಕೃತಿ ಮೆರೆದಿದ್ದಾರೆ.
Last Updated 10 ಮೇ 2023, 2:27 IST
ಉಳ್ಳಾಲಬೈಲು | ಬಾಗಿಲ ಚಿಲಕಕ್ಕೆ ಕಾಂಡೋಮ್‌ ಸಿಕ್ಕಿಸಿ ವಿಕೃತಿ; ದೂರು ದಾಖಲು

ವಸತಿ ಶಾಲೆಯ ಪ್ರಿನ್ಸಿಪಲ್ ಕೋಣೆಯಲ್ಲಿ ಕಾಂಡೋಮ್, ಮದ್ಯದ ಬಾಟಲ್‌ಗಳು ಪತ್ತೆ

ಶಾಲೆಯೊಂದರ ಪ್ರಾಚಾರ್ಯರ (ಪ್ರಿನ್ಸಿಪಲ್) ಕೋಣೆಯಲ್ಲಿ ಕಾಂಡೋಮ್ ಪಾಕೆಟ್‌ಗಳು ಹಾಗೂ ವಿದೇಶಿ ಮಧ್ಯದ ಬಾಟಲ್‌ಗಳು ಸಿಕ್ಕಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
Last Updated 26 ಮಾರ್ಚ್ 2023, 14:04 IST
ವಸತಿ ಶಾಲೆಯ ಪ್ರಿನ್ಸಿಪಲ್ ಕೋಣೆಯಲ್ಲಿ ಕಾಂಡೋಮ್, ಮದ್ಯದ ಬಾಟಲ್‌ಗಳು ಪತ್ತೆ

ಎರಡು ಕಾಂಡೋಮ್ ಬಳಸಬಹುದಾ? ನಟಿ ರಾಕುಲ್ ಪ್ರೀತ್ ಸಿಂಗ್ ಸಲಹೆ ಏನಿತ್ತು?

ಸಿನಿಮಾ ಯಶಸ್ಸಿನ ಬೆನ್ನಲ್ಲೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ರಾಕುಲ್‌ಗೆ ಸಂದರ್ಶಕರಿಂದ ವಿಚಿತ್ರ ‍ಪ್ರಶ್ನೆ ಎದುರಾಗಿತ್ತು. ಇದಕ್ಕೆ ಅಷ್ಟೇ ತಿಳಿವಳಿಕೆಯಿಂದ ಉತ್ತರಿಸಿರುವ ರಾಕುಲ್, ಲೈಂಗಿಕ ಬಗೆಗಿನ ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ಒತ್ತಿ ಹೇಳಿದ್ದಾರೆ.
Last Updated 13 ಫೆಬ್ರವರಿ 2023, 5:59 IST
ಎರಡು ಕಾಂಡೋಮ್ ಬಳಸಬಹುದಾ? ನಟಿ ರಾಕುಲ್ ಪ್ರೀತ್ ಸಿಂಗ್ ಸಲಹೆ ಏನಿತ್ತು?

ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌! ಶಾಲಾ ಸಿಬ್ಬಂದಿಗೆ ಆಘಾತ

ಮೊಬೈಲ್‌ ಪರಿಶೀಲನೆಗೆ ಮುಂದಾದ ಶಾಲಾ ಸಿಬ್ಬಂದಿಗೆ ಆಘಾತ
Last Updated 29 ನವೆಂಬರ್ 2022, 20:15 IST
ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌! ಶಾಲಾ ಸಿಬ್ಬಂದಿಗೆ ಆಘಾತ

ಸರ್ಕಾರ ಕಾಂಡೋಮ್‌ ಕೊಡಬೇಕಾ? ಎಂದಿದ್ದ ಐಎಎಸ್‌ ಅಧಿಕಾರಿಗೆ ಎನ್‌ಸಿಡಬ್ಲ್ಯು ತರಾಟೆ

‘ಎನ್‌ಸಿಡಬ್ಲ್ಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಆಯೋಗದ ಅಧ್ಯಕ್ಷೆ ರೆಖಾ ಶರ್ಮಾ ಅವರು ಐಎಎಸ್‌ ಅಧಿಕಾರಿ ಹರ್ಜೊತ್‌ ಕೌರ್‌ ಭಮ್ರಾ ಅವರಿಗೆ ಲಿಖಿತ ಪತ್ರ ಬರೆದು, ಅಸಮಂಜಸ ಮತ್ತು ಆಕ್ಷೇಪಾರ್ಹ ಹೇಳಿಕೆ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ’ ಎಂದು ಮಹಿಳಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
Last Updated 29 ಸೆಪ್ಟೆಂಬರ್ 2022, 11:44 IST
ಸರ್ಕಾರ ಕಾಂಡೋಮ್‌ ಕೊಡಬೇಕಾ? ಎಂದಿದ್ದ ಐಎಎಸ್‌ ಅಧಿಕಾರಿಗೆ ಎನ್‌ಸಿಡಬ್ಲ್ಯು ತರಾಟೆ

ಚಂಡಮಾರುತ: ಮೈಕ್‌ಗೆ ಹಾನಿಯಾಗದಂತೆ ಕಾಂಡೋಮ್ ಸುತ್ತಿ ವರದಿ ಮಾಡಿದ TV ವರದಿಗಾರ್ತಿ!

ಅಮೆರಿಕದ ಫ್ಲಾರಿಡಾದ ಪಶ್ಚಿಮ ಕರಾವಳಿಗೆ ಹರಿಕೇನ್ ಚಂಡಮಾರುತ ಅಪ್ಪಳಿಸಿದ್ದು ಭಾರಿ ಗಾಳಿ ಮಳೆ ಅನಾಹುತಗಳನ್ನು ಸೃಷ್ಟಿಸಿದೆ. ಸಾವು–ನೋವು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ.
Last Updated 29 ಸೆಪ್ಟೆಂಬರ್ 2022, 4:50 IST
ಚಂಡಮಾರುತ: ಮೈಕ್‌ಗೆ ಹಾನಿಯಾಗದಂತೆ ಕಾಂಡೋಮ್ ಸುತ್ತಿ ವರದಿ ಮಾಡಿದ TV ವರದಿಗಾರ್ತಿ!

ಸರ್ಕಾರ ಕಾಂಡೋಮ್‌ ನೀಡಬೇಕೇ: ವಿದ್ಯಾರ್ಥಿನಿಗೆ ಮಹಿಳಾ ಐಎಎಸ್‌ ಅಧಿಕಾರಿ ಪ್ರಶ್ನೆ

ಪಟ್ನಾ/ಬೆಂಗಳೂರು: ‘ಸರ್ಕಾರವು ಕಾಂಡೋಮ್‌ ಸಹ ನೀಡಲಿ ಎಂದು ನೀವು ಬಯಸುತ್ತೀರಿ ಅಲ್ಲವೇ’ ಎಂದು ಐಎಎಸ್‌ ಅಧಿಕಾರಿಯೊಬ್ಬರು ಶಾಲಾ ಬಾಲಕಿಯನ್ನು ಪ್ರಶ್ನಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಬಿಹಾರದ ಪಟ್ನಾದಲ್ಲಿ ಮಹಿಳಾ ಅಭಿವೃದ್ಧಿ ನಿಗಮವು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ, ನಿಗಮದ ನಿರ್ದೇಶಕಿ ಹರ್ಜೋತ್ ಕೌರ್ ಭಮ್ರಾ ಅವರು ಕೇಳಿರುವ ಪ್ರಶ್ನೆ ಇದು. ಭಮ್ರಾ ಅವರ ಹೇಳಿಕೆಗೆ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಭಮ್ರಾ ವಿದ್ಯಾರ್ಥಿನಿ ಮೇಲೆ ಕಿಡಿಕಾರಿದ್ದಾರೆ.
Last Updated 28 ಸೆಪ್ಟೆಂಬರ್ 2022, 22:50 IST
ಸರ್ಕಾರ ಕಾಂಡೋಮ್‌ ನೀಡಬೇಕೇ: ವಿದ್ಯಾರ್ಥಿನಿಗೆ ಮಹಿಳಾ ಐಎಎಸ್‌ ಅಧಿಕಾರಿ ಪ್ರಶ್ನೆ
ADVERTISEMENT

ಕಾಂಡೊಮ್ ಪ್ಯಾಕಿನಿಂದ ಮಹಿಳೆ ತಲೆಗೆ ಬ್ಯಾಂಡೇಜ್ ಮಾಡಿದ ಆರೋಗ್ಯ ಕೇಂದ್ರ ಸಿಬ್ಬಂದಿ!

ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ರೇಷ್ಮಾ ಬಾಯಿ ಎಂಬ ಮಹಿಳೆಯ ತಲೆಯ ಗಾಯಕ್ಕೆ ತಾತ್ಕಾಲಿಕ ಬ್ಯಾಂಡೇಜ್ ಮಾಡಲು ಕಾಂಡೊಮ್ ಪ್ಯಾಕೆಟ್ ಬಳಸಲಾಗಿದೆ.
Last Updated 20 ಆಗಸ್ಟ್ 2022, 15:47 IST
ಕಾಂಡೊಮ್ ಪ್ಯಾಕಿನಿಂದ ಮಹಿಳೆ ತಲೆಗೆ ಬ್ಯಾಂಡೇಜ್ ಮಾಡಿದ ಆರೋಗ್ಯ ಕೇಂದ್ರ ಸಿಬ್ಬಂದಿ!

ಕಾಂಡೊಮ್ ಬಿಟ್ಟು ಗ್ಲೌಸ್‌ ತಯಾರಿಕೆಯತ್ತ ಹೊರಳಿದ ಕರೆಕ್ಸ್ ಕಂಪನಿ! ಕಾರಣ ಏನು?

ಕೊರೊನಾವೈರಸ್ ಸಾಂಕ್ರಾಮಿಕದಿಂದ ಕಳೆದ ಎರಡು ವರ್ಷಗಳಲ್ಲಿ ಜಗತ್ತಿನಾದ್ಯಂತ ಕಾಂಡೊಮ್‌ಗಳ ಮಾರಾಟದಲ್ಲಿ ಶೇ 40 ರಷ್ಟು ಕುಸಿತ ಕಂಡಿರುವುದು ವರದಿಯಾಗಿದೆ.
Last Updated 10 ಜನವರಿ 2022, 15:49 IST
ಕಾಂಡೊಮ್ ಬಿಟ್ಟು ಗ್ಲೌಸ್‌ ತಯಾರಿಕೆಯತ್ತ ಹೊರಳಿದ ಕರೆಕ್ಸ್ ಕಂಪನಿ! ಕಾರಣ ಏನು?

ಮಂಗಳೂರು: ಕೊರಗಜ್ಜ ದೇವಸ್ಥಾನದ ಹುಂಡಿಲಿ ಬಳಸಿದ ಕಾಂಡೋಮ್ ಹಾಕಿದ್ದವ ಬಂಧನ

ನಗರದ ನಂದಿಗುಡ್ಡೆಯ ಕೊರಗಜ್ಜನ ಕಟ್ಟೆಗೆ, ಬಳಸಿದ ಕಾಂಡೋಮ್‌ ಹಾಕಿ ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ.
Last Updated 30 ಡಿಸೆಂಬರ್ 2021, 16:21 IST
ಮಂಗಳೂರು: ಕೊರಗಜ್ಜ ದೇವಸ್ಥಾನದ ಹುಂಡಿಲಿ ಬಳಸಿದ ಕಾಂಡೋಮ್ ಹಾಕಿದ್ದವ ಬಂಧನ
ADVERTISEMENT
ADVERTISEMENT
ADVERTISEMENT