ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT

Conductors

ADVERTISEMENT

Semicon India | ಜಾಗತಿಕ ಅನಿಶ್ಚಿತತೆ ನಡುವೆ ಭಾರತದ ಆರ್ಥಿಕತೆ ಪ್ರಗತಿ: ಮೋದಿ

Indian Economy Growth: 'ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶದ ಆರ್ಥಿಕತೆ ನಿರೀಕ್ಷೆಗಿಂತಲೂ ಉತ್ತಮವಾಗಿ ಶೇ 7.8ರ ಬೆಳವಣಿಗೆ ಸಾಧಿಸಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಮಂಗಳವಾರ) ಪ್ರತಿಪಾದಿಸಿದ್ದಾರೆ.
Last Updated 2 ಸೆಪ್ಟೆಂಬರ್ 2025, 7:12 IST
Semicon India | ಜಾಗತಿಕ ಅನಿಶ್ಚಿತತೆ ನಡುವೆ ಭಾರತದ ಆರ್ಥಿಕತೆ ಪ್ರಗತಿ: ಮೋದಿ

2500 ಚಾಲಕ, ನಿರ್ವಾಹಕರ ನೇಮಕ ಶೀಘ್ರ: ಸಚಿವ ಜಗದೀಶ್ ಶೆಟ್ಟರ್‌

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 23ನೇ ಸಂಸ್ಥಾಪನಾ ದಿನಾಚರಣೆ
Last Updated 1 ಮಾರ್ಚ್ 2020, 11:53 IST
2500 ಚಾಲಕ, ನಿರ್ವಾಹಕರ ನೇಮಕ ಶೀಘ್ರ: ಸಚಿವ ಜಗದೀಶ್ ಶೆಟ್ಟರ್‌

SSLC ವಿದ್ಯಾರ್ಹತೆ: KSRTCಯಲ್ಲಿ 3745 ಡ್ರೈವರ್, ಕಂಡಕ್ಟರ್‌ ಹುದ್ದೆಗಳಿಗೆ ಅರ್ಜಿ

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ದರ್ಜೆ-3ರ ಮೇಲ್ವಿಚಾರಕೇತರ ವೃಂದದ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 19 ಫೆಬ್ರುವರಿ 2020, 9:35 IST
SSLC ವಿದ್ಯಾರ್ಹತೆ: KSRTCಯಲ್ಲಿ 3745 ಡ್ರೈವರ್, ಕಂಡಕ್ಟರ್‌ ಹುದ್ದೆಗಳಿಗೆ ಅರ್ಜಿ

ಕೈಕೊಟ್ಟ ಟಿಕೆಟ್‌ ಮಷಿನ್‌ ಬಿಎಂಟಿಸಿ ಪರದಾಟ

ನಗರದ ಸಂಪರ್ಕ ಕೊಂಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ ಕಂಡಕ್ಟರ್‌ಗಳಿಗೆ ಎಲೆಕ್ಟ್ರಾನಿಕ್‌ ಟಿಕೆಟ್‌ ಮಷಿನ್‌ಗಳ (ಇಟಿಎಂ) ಕೊರತೆ ಎದುರಾಗಿದೆ. ಹೀಗಾಗಿ ನಿರ್ವಾಹಕರು ಮೊದಲಿನಂತೆಯೇ ಪ್ರಿಂಟ್‌ ಆಗಿರುವ ಟಿಕೆಟ್‌ಗಳನ್ನು ಹರಿದು ಕೊಡುತ್ತಿದ್ದಾರೆ.
Last Updated 9 ಜುಲೈ 2019, 19:45 IST
ಕೈಕೊಟ್ಟ ಟಿಕೆಟ್‌ ಮಷಿನ್‌ ಬಿಎಂಟಿಸಿ ಪರದಾಟ
ADVERTISEMENT
ADVERTISEMENT
ADVERTISEMENT
ADVERTISEMENT